Gold Rate: ಫೆಬ್ರವರಿ 1 ರಂದು ಕೇಂದ್ರ ಸರ್ಕಾರ ಮಂಡಿಸಲಿರುವ ಬಜೆಟ್ ನಲ್ಲಿ ಚಿನ್ನದ ಮೇಲಿನ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸಬಹುದು ಎಂಬ ಊಹಾಪೋಹಗಳಿವೆ. ಹಾಗಾಗಿ ಬಜೆಟ್ ನಂತರ ಚಿನ್ನದ ಬೆಲೆ ಹೆಚ್ಚಾಗಬಹುದು.
Gold Rate Today: ಸತತ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಯಲ್ಲಿ ಬಾರೀ ಇಳಿಕೆ ಕಂಡಿದೆ.. ಹಾಗಾದ್ರೆ ಇದೀಗ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಹೇಗಿದೆ ಚಿನ್ನದ ಬೆಲೆ ಎನ್ನುವುದನ್ನು ಇಲ್ಲಿ ತಿಳಿಯಿರಿ..
gold rates today in bengaluru: ಆಶಾಡದಲ್ಲಿ ಚಿನ್ನದ ಇಳಿಕೆಯಾಗಿ ಆಭರಣ ಪ್ರಿಯರಿಗೆ ಸಂತಸ ತಂದುಕೊಟ್ಟಿತ್ತು, ಆದರೆ ಆಶಾಡ ಅಶುಭ ಎಂದು ಶ್ರಾವಣದಲ್ಲಿ ಚಿನ್ನ ಕೊಳ್ಳಲು ಮುಂದಾಗಿದ್ದ ಆಭರಣ ಪ್ರಿಯರಿಗೆ, ಆಗಸ್ಟ್ ತಿಂಗಳ ಮೊದಲನೇ ದಿನವೇ ದೊಡ್ಡ ಅಘಾತ ನೀಡಿತ್ತು. ಆದರೆ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಆಭರಣ ಪ್ರಿಯರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಸತತವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಇಳಿಕೆ ಕಂಡಿದೆ. ಹಾಗಾದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ? ತಿಳಿಯಲು ಮುಂದೆ ಓದಿ...
Gold Price Today: ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲಯಲ್ಲಿ ಭಾರಿ ಕುಸಿತವನ್ನು ನಾವು ಕಾಣಬಹುದು, ಶನಿವಾರ, ಜುಲೈ 27ರಂದು ಕೂಡ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತವಾಗಿದೆ. ಹಾಗಾದರೆ ಹೇಗಿದೆ ಇಂದಿನ ಚಿನ್ನದ ಬೆಲೆ..? ತಿಳಿಯಲು ಮುಂದೆ ಓದಿ...
Historical Gold rate in India: 1970ರಲ್ಲಿ ಪ್ರತಿ 10 ಗ್ರಾಂ ಚಿನ್ನದ ದರ ಕೇವಲ 184 ರೂ. ಇತ್ತು. ಕಳೆದ ಐದಾರು ದಶಕಗಳಲ್ಲಿ ಚಿನ್ನದ ದರ ಭರ್ಜರಿ ಏರಿಕೆ ಕಂಡಿದ್ದು, 60 ಸಾವಿರ ರೂ. ಗಡಿ ದಾಟಿದೆ.
ಆಗಸ್ಟ್ 15, 2020 ರಂದು ಚಿನ್ನದ ಬೆಲೆ 10 ಗ್ರಾಂಗೆ 52 ಸಾವಿರ ರೂಪಾಯಿ. ಅದೇ ಸಮಯದಲ್ಲಿ, 74 ವರ್ಷಗಳ ಹಿಂದೆ 1947 ರಲ್ಲಿ ಈ ದಿನ, ಚಿನ್ನದ ಬೆಲೆ 1.5 ಲೀಟರ್ ಹಾಲಿನ ಬೆಲೆಗೆ ಸಮನಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.