Gajalakshmi Rajayoga: ವೈದಿಕ ಜ್ಯೋತಿಷ್ಯದ ಪ್ರಕಾರ, 2025ರ ಹೊಸ ವರ್ಷವು ಕೆಲವು ರಾಶಿಯವರಿಗೆ ಭಾರೀ ಅದೃಷ್ಟವನ್ನು ಹೊತ್ತು ತರಲಿದೆ. ಈ ಸಮಯದಲ್ಲಿ ಅವರು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ.
Gaja Lakshmi Rajayoga Effect :ಈ ಯೋಗದಿಂದ ಕೆಲವು ರಾಶಿಯವರ ಭವಿಷ್ಯ ಬದಲಾಗಲಿದೆ. ಅವರು ಮುಟ್ಟಿದ್ದೆಲ್ಲಾ ಚಿನ್ನ ಎನ್ನುವ ಹಾಗೆ ಆಗುವುದು. ಅದೃಷ್ಟ ಲಕ್ಷ್ಮಿ, ಧನಲಕ್ಷ್ಮೀ, ವಿಜಯಲಕ್ಷ್ಮೀ, ಹೀಗೆ ಅಷ್ಟ ಲಕ್ಷ್ಮೀಯರ ಆಶೀರ್ವಾದ ಇವರ ಮೇಲಿರುವುದು.
Gajalakshmi Rajayoga : ಯಾರ ಜಾತಕದಲ್ಲಿ ಗಜಲಕ್ಷ್ಮಿ ರಾಜಯೋಗ ಇರುತ್ತದೆಯೋ ಆ ವ್ಯಕ್ತಿಯು ತನ್ನ ಜೀವನದಲ್ಲಿ ಸುಖ, ಸಂತೋಷ,ಶಾಂತಿ ಮತ್ತು ಆರ್ಥಿಕ ಲಾಭವನ್ನು ಹೊಂದುತ್ತಾನೆ. ಹೀಗಾಗಿ ಆ ವ್ಯಕ್ತಿ ತನ್ನ ಜೀವನದ ಪ್ರತಿಯೊಂದು ಹಂತದಲ್ಲಿಯೂ ಯಶಸ್ಸು ಕಾಣುತ್ತಾನೆ.
Gajlakshmi/Guru margi 2024 : ಜ್ಯೋತಿಷ್ಯ ಶಾಸ್ತ್ರದಲ್ಲಿ ಒಂಬತ್ತು ಗ್ರಹಗಳಲ್ಲಿ ಗುರುವಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಗುರುವನ್ನು ಜ್ಞಾನ, ಬುದ್ಧಿವಂತಿಕೆ, ಆಧ್ಯಾತ್ಮಿಕತೆ, ಶಿಕ್ಷಣ, ಸಂಪತ್ತು ಮತ್ತು ಧರ್ಮದ ಅಂಶವೆಂದು ಪರಿಗಣಿಸಲಾಗಿದೆ. ಗುರು ಗ್ರಹವು ಧನು ರಾಶಿ ಮತ್ತು ಮೀನ ರಾಶಿಯ ಅಧಿಪತಿ.
Gajalakshmi Yog : ಕೆಲವು ಗ್ರಹಗಳು ಸಂಕ್ರಮಿಸಿದಾಗ ವಿಶೇಷ ಯೋಗಗಳು ರೂಪುಗೊಳ್ಳುತ್ತವೆ. ಈ ಯೋಗಗಳಿಂದಾಗಿ ಕೆಲವು ರಾಶಿಯವರಿಗೆ ಅನಿರೀಕ್ಷಿತ ಲಾಭಗಳು ಸಿಗುತ್ತವೆ ಎನ್ನುತ್ತಾರೆ ಜ್ಯೋತಿಷ್ಯ ತಜ್ಞರು.
ಗ್ರಹಗಳ ಚಲನೆ ಮೂಲಕ ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಗ್ರಹಗಳ ರಾಶಿ ಬದಲಾವಣೆ ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳ ರಾಶಿ ಬದಲಾವಣೆ ಕೆಲವು ರಾಶಿಗಳಿಗೆ ಶುಭ ಫಲಗಳನ್ನು ನೀಡಿದರೆ, ಇನ್ನು ಕೆಲವು ರಾಶಿಯವರಿಗೆ ಇದು ಅಶುಭ ಫಲವನ್ನು ನೀಡುತ್ತದೆ.
ಎಲ್ಲಾ ಗ್ರಹಗಳು ತಮ್ಮ ಚಲನೆ, ಸಂಚಾರದ ಮೂಲಕ ರಾಶಿಯನ್ನು ಬದಲಾಯಿಸುತ್ತಿರುತ್ತದೆ. ಇವುಗಳ ಪ್ರಭಾವವು ಎಲ್ಲಾ ರಾಶಿಯವರ ಜಾತಕದ ಮೇಲೆ ತೋರುತ್ತದೆ. ಕೆಲವು ರಾಶಿಗಳಿಗೆ ಶುಭ ಫಲಗಳನ್ನು ನೀಡಿದರೆ ಇನ್ನು ಕೆಲವು ರಾಶಿಯವರಿಗೆ ಇದು ಅಶುಭ ಫಲವನ್ನು ನೀಡುತ್ತದೆ. ಈ ಬದಲಾವಣೆಗಳ ಜೊತೆಗೆ ಶುಭ ಮತ್ತು ಅಶುಭ ಯೋಗಗಳೂ ಉಂಟಾಗುತ್ತವೆ.
Gajalakshmi Rajayoga : ಜಾತಕದಲ್ಲಿ ಇರುವ ಪ್ರತಿಯೊಂದು ಗ್ರಹವು ಕಾಲಕಾಲಕ್ಕೆ ತನ್ನ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತದೆ. ಗ್ರಹಗಳ ಈ ರಾಶಿ ಬದಲಾವಣೆಯು ಎಲ್ಲಾ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಗುರುವಿನ ಸಂಚಾರವು ಗಜಲಕ್ಷ್ಮಿ ಯೋಗವನ್ನು ಸೃಷ್ಟಿಸಲಿದೆ.
ಜಾತಕದಲ್ಲಿ ಗುರುವಿನ ಸ್ಥಾನ ಉತ್ತಮವಾಗಿದ್ದರೆ, ಯಾವ ಕೆಲಸ ಕಾರ್ಯಗಳನ್ನು ಮಾಡಿದರೂ ಯಶಸ್ಸು ಸಿಗುತ್ತದೆ. ನವಗ್ರಹಗಳಲ್ಲಿ, ದೇವಗುರುವನ್ನು ಲಾಭದಾಯಕ ಗ್ರಹ ಎಂದು ಹೇಳಲಾಗುತ್ತದೆ. ಗುರು ಗ್ರಹವನ್ನು ವೈವಾಹಿಕ ಜೀವನ, ಅದೃಷ್ಟ, ಶಿಕ್ಷಣ, ಮಕ್ಕಳು ಮತ್ತು ಸಮೃದ್ಧಿಯ ಅಂಶವೆಂದು ಪರಿಗಣಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.