Bride and groom viral video: ಮದುವೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಜಯಮಾಲಾ ವೇದಿಕೆಯಲ್ಲಿ ಎಲ್ಲರ ಸಮ್ಮುಖದಲ್ಲಿ ವರನು ವಧುವಿನ ಬಳಿ ಮುತ್ತು ಕೇಳುತ್ತಾನೆ. ಹಾರ ಬದಲಿಸಬೇಕು ಎಂದರೆ ನನಗೆ ಮುತ್ತು ಕೊಡಲೇಬೇಕು ಎಂದು ವಧುವಿನ ಮುಂದೆ ಹಠ ಮಾಡುತ್ತಿದ್ದಾನೆ ವರ.
Honeymoon viral video : ಸದ್ಯ ಜೋಡಿಯೊಂದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಎನ್ರೋ ಬಂದಿದೆ ನಿಮ್ಗೆ ಅಂತ ಶಾಪ ಹಾಕುತ್ತಿದ್ದಾರೆ.. ಸಿಂಗಲ್ಸ್ ಅಂತೂ ಉರ್ಕೊಂಡು ಸಾಯುವ ನಿರ್ಧಾರ ಮಾಡುತ್ತಿದ್ದಾರೆ.. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ.. ಬನ್ನಿ ನೋಡೋಣ..
Viral First Night Video: ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಕೂಡ ಅಂತಹದ್ದೇ. ವಧು-ವರ ತಮ್ಮ ಫಸ್ಟ್ ನೈಟ್ ವಿಡಿಯೋವನ್ನು ರೆಕಾರ್ಡ್ ಮಾಡಿದ್ದು, ಬಳಿಕ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದೀಗ ಭಾರೀ ಸಂಚಲನ ಮೂಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.