Bride and groom viral video: ಮದುವೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಜಯಮಾಲಾ ವೇದಿಕೆಯಲ್ಲಿ ಎಲ್ಲರ ಸಮ್ಮುಖದಲ್ಲಿ ವರನು ವಧುವಿನ ಬಳಿ ಮುತ್ತು ಕೇಳುತ್ತಾನೆ. ಹಾರ ಬದಲಿಸಬೇಕು ಎಂದರೆ ನನಗೆ ಮುತ್ತು ಕೊಡಲೇಬೇಕು ಎಂದು ವಧುವಿನ ಮುಂದೆ ಹಠ ಮಾಡುತ್ತಿದ್ದಾನೆ ವರ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.