ಜ್ವರವಿದ್ದ ಮಗುವಿಗೆ ಸೌತೆಕಾಯಿ ತಿನ್ನಿಸೋ ವಿಚಾರ ಗಲಾಟೆ
ತಂಗಿ, ತಂದೆ, ಅತ್ತಿಗೆಗೆ ಚಾಕು ಇರಿದ ಯುವಕ
ಕೊಳ್ಳೇಗಾಲದ ಈದ್ಗಾ ಮೊಹಲ್ಲಾದಲ್ಲಿ ಘಟನೆ
ಚಾಕು ಇರಿತಕ್ಕೊಳಗಾದ ತಂಗಿ ಐಮಾನ್ ಬಾನು(26) ಸಾವು
ತಂದೆ ಸೈಯದ್(60), ಅತ್ತಿಗೆ ತಸ್ಲಿಮಾ ತಾಜ್(25)ಗೆ ಗಂಭೀರ ಗಾಯ
ಕೊಳ್ಳೇಗಾಲ ಪೊಲೀಸರ ವಶಕ್ಕೆ ಆರೋಪಿ ಫರ್ಮನ್
viral video: ಪ್ರತಿಯೊಬ್ಬ ಅಪ್ಪಂದರಿಗೂ ಹೆಣ್ಣು ಮಕ್ಕಳೆಂದರೆ ಏನೋ ಒಂಥರ ಮುಗ್ಧ ಪ್ರೀತಿ.ಹಾಗೆಯೆ ಹೆಣ್ಣು ಮಕ್ಕಳಿಗೆ ಅಪ್ಪರೆಂದರೆ ಪಂಚಪ್ರಾಣ.ಹೀಗೆ ತನ್ನ ಮಗಳ ಪ್ರತಿ ಹೆಜ್ಜೆಗೂ ತನ್ನನ್ನೆ ಮುಡಿಪಾಗಿ,ಕಾವಲುಗಾರನಾಗಿರುವ ತಂದೆ,ಸಾಮಾಜಿಕ ಜಾಲತಾಣದಲ್ಲಿ ಅಪರೂಪದ ಕೆಲವು ವಿಡಿಯೋಗಳು ಹರಿದಾಡುತ್ತಿರುವುದು ಕಂಡುಬಂದಿದೆ.ಮಂಜು ಹಾಗೂ ಇಬ್ಬನಿ ತುಂಬಿ0ದ ನಡು ರಸ್ತೆಯಲ್ಲಿ ಅಪ್ಪ-ಮಗಳು ಕೆಕ್ಕರಿಸಿ ಸ್ಟೆಪ್ ಹಾಕಿದ್ದಾರೆ.
ಈ ಪಟ್ಟಿಯಲ್ಲಿ ವಿಶ್ವದ ಅತ್ಯಂತ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಕೂಡ ಸೇರಿದ್ದಾರೆ, ಅವರು ಮದುವೆಯಾಗದೆ ತಂದೆಯಾದರು. 2017 ರಲ್ಲಿ, ಐಪಿಎಲ್ ನಡೆಯುತ್ತಿರುವಾಗ, ಅವರ ಗೆಳತಿ ನತಾಶಾ ಬೆರಿಡ್ಜ್ ಮಗಳಿಗೆ ಜನ್ಮ ನೀಡಿದ್ದರು. ಆದಾಗ್ಯೂ, ಕ್ರಿಸ್ ಗೇಲ್ ಅವರ ಹೆಸರಿನೊಂದಿಗೆ ಇನ್ನೂ ಅನೇಕ ವಿವಾದಗಳಿವೆ.
ಇದು ನನ್ನನ್ನು ಕಾಪಾಡಿ ಎಂದು ಬಂದ ಕಾಲ್ ಅಲ್ಲ..!
ಮಗು ಊಟ ಮಾಡ್ತಿಲ್ಲ ಸಮಾಧಾನ ಪಡಿಸುವಂತೆ ಕಾಲ್
ಹೊಯ್ಸಳ ಪೊಲೀಸರಿಗೆ ಕಾಲ್ ಮಾಡಿ ಕಿರಿಕಿರಿ ತೋಡಿಕೊಂಡ ತಂದೆ
ಪುನಃ ಕಾಲ್ ಮಾಡಿ ಮಗುವು ಅಳು ನಿಲ್ಲಿಸಿದೆ ಎಂದ ವ್ಯಕ್ತಿ
ಮತ್ತೆ ಮಗು ಅತ್ತರೆ ಕರೆ ಮಾಡುವುದಾಗಿ ತಿಳಿಸಿರುವ ತಂದೆ
father security To his Daughter: ಮಗಳ ರಕ್ಷಣೆಗೆ ತಂದೆಯೊಬ್ಬರು ವಿಶೇಷವಾಗಿ ಯೋಚಿಸಿ, ಮಗಳ ತಲೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Actor Darshan : ರೇಣುಕಾಸ್ವಾಮಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟೆನಾಡು ಚಿತ್ರದುರ್ಗದಲ್ಲಿ ನಟ ದರ್ಶನ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದು, ಮೃತ ರೇಣುಕಾಸ್ವಾಮಿ ತಂದೆ ದರ್ಶನ್ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Gujarat viral video: ವೈರಲ್ ಆಗಿರುವ ಈ ವಿಡಿಯೋದಲ್ಲಿ ತಾಯಿ ಮಗಳಿಗೆ ಸೌಟಿನಿಂದ ಹಿಗ್ಗಾಮುಗ್ಗಾ ಥಳಿಸುತ್ತಿರುವುದನ್ನು ಕಾಣಬಹುದಾಗಿದೆ. ಮಗಳಿಗೆ ತಾಯಿ ಹೊಡೆಯುತ್ತಿರುವುದನ್ನು ಕಂಡೂ ಕಾಣದಂತೆ ವರ್ತಿಸಿದ ತಂದೆ ಈ ದೃಶ್ಯವನ್ನು ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ.
Hubballi : ಹುಬ್ಬಳ್ಳಿಯಲ್ಲಿ ಕಳೆದ ಗುರುವಾರ ನಡೆದ ನೇಹಾ ಕೊಲೆ ಪ್ರಕರಣ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇಹಾ ತಂದೆ ಹಾಗೂ ನಗರಸಭೆ ಸದಸ್ಯ ನಿರಂಜನ ಹಿರೇಮಠ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು.
Crime News : ರಾಮನಗರದಲ್ಲಿ ತಂದೆಯ ಲೈಂಗಿಕ ದೌರ್ಜನ್ಯದಿಂದ ಬೇಸೊತ್ತಿದ್ದ ಬಾಲಕಿ ತನ್ನ ಪ್ರೀತಿಯ ಶಿಕ್ಷಕಿಯ ಮುಂದೆ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ. ಇದೀಗ ಅವರ ಮಾರ್ಗದರ್ಶನದಿಂದ ಬಾಲಕಿ ದೂರು ನೀಡಿದ್ದರಿಂದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Elephant Attack: ಅಪ್ಪ ಒಂದು ಭಾಗದಲ್ಲಿ ಮಗ ಒಂದು ಭಾಗದಲ್ಲಿ ಪೊರಕೆ ಕಡ್ಡಿ ಕೀಳುತ್ತಿದ್ದಾಗ ಆನೆ ದಾಳಿ ಮಾಡಿದೆ, ಪ್ರಭುಸ್ವಾಮಿ ಸ್ಥಳದಲ್ಲೇ ಅಸುನೀಗಿದ್ದಾರೆ. ಅದೃಷ್ಟವಶಾತ್ ಮಗ ಪಾರಾಗಿದ್ದಾನೆ.
Fathers day : ಅಪ್ಪ, ಮನೆ ಎಂಬ ಪಾಠಶಾಲೆಯ ಗುರು. ಆತ ಮಕ್ಕಳ ಬಾಲ್ಯದಲ್ಲಿ ಶಿಸ್ತು ಸಂಸ್ಕಾರಗಳನ್ನು ಕಲಿಸುವ ಪ್ರಭಾವಶಾಲಿ ಶಕ್ತಿ. ತೊದಲು ನುಡಿಯುವಾಗ, ಭಾಷೆ ಕಲಿಯುವಾಗ, ಎಡವಿ ಬಿದ್ದಾಗ ಹೀಗೆ ಮಗುವಿನ ಬೆಳವಣಿಗೆಯ ಪ್ರತಿ ಹಂತದಲ್ಲಿಯೂ ಸೂಪರ್ ಸ್ಟಾರ್ ಅಪ್ಪ.
Viral Video: ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಉಜ್ವಲ್ ಸಿದ್ನಾಗ್ ಎಂಬ ಬಳಕೆದಾರರು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಉಜ್ವಲ್ ಹೊಸ ಬೈಕ್ನ್ನು ಗಿಫ್ಟ್ ಕೊಡುವ ಮೂಲಕ ತಂದೆಗೆ ಅಚ್ಚರಿ ಮೂಡಿಸಿದ್ದಾರೆ. ಮಗ ಕೊಟ್ಟ ತನ್ನ ಡ್ರೀಮ್ ಬೈಕ್ ಕಂಡು ತಂದೆ ಮೂಕವಿಸ್ಮಿತರಾಗುತ್ತಾರೆ.
ಕುಡಿದ ಮತ್ತಲ್ಲಿ ತಂದೆ ಮಗನಿಗೆ ಬೈಯೋದು ಹಲ್ಲೆ ಮಾಡೋದು ಹೊಡೆಯೋದು ಮಾಡುತ್ತಿದ್ದನಂತ
ಇದರಿಂದ ರೋಸಿ ಹೋದ ಮಗನಿಂದ ತಂದೆ ಕೊಲೆ
ಕೊಳವೆ ಬಾವಿಯಲ್ಲಿ ಶವದ ತುಂಡುಗಳು ಪತ್ತೆ
ಇದೀಗ ಕೊಲೆಗಡುಕನ ಬಣ್ಣ ಬಯಲು
ಮುನಿರಾಜು ಮೊದಲ ಹೆಂಡತಿ ಮಗ ಮಿಥುನ್, ಎರಡನೇ ಹೆಂಡತಿ ನಾರಾಯಣಮ್ಮನಿಂದ ನಕಲಿ ದಾಖಲೆ ಸೃಷ್ಟಿಸಿ ಮನೆ, ಸೈಟು ಲಪಟಾಹಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದಲ್ಲಿ ಜರುಗಿದೆ .
By accepting cookies, you agree to the storing of cookies on your device to enhance site navigation, analyze site usage, and assist in our marketing efforts.