ಚುನಾವಣೆ ಸಮೀಪಿಸುತ್ತಿದ್ದಂತೆ ಕೋಲಾರದಲ್ಲಿ ಶುರುವಾಯ್ತು ಟಾಕ್ ವಾರ್, ನಾನು ಕಳ್ಳತನ ಮಾಡಿಲ್ಲ, ಕೊಲೆನೂ ಮಾಡಿಲ್ಲ, ರೌಡಿ ಶೀಟರ್ ಅಲ್ಲ, ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ ವಿರುದ್ಧ ಮಾಲೂರು ಶಾಸಕ ನಂಜೇಗೌಡ ವಾಗ್ದಾಳಿ,
ಮತ ಬಾಕ್ಸ್ ಬಣ್ಣ ಬದಲಾಗಿದೆ ಎಂದು ಆಕ್ಷೇಪಣೆ ಮತ ಏಣಿಕೆ ಕೇಂದ್ರದಲ್ಲಿ ಡಬ್ಬಿ ಚೇಂಜ್ ಆಗಿದೇ ಎಂದು ಆಕ್ಷೇಪ ಮಧ್ಯಪ್ರವೇಶ ಮಾಡಿದ ಆರ್.ಸಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಬಾಕ್ಸ್ ಬಣ್ಣ ಮುಖ್ಯವಲ್ಲ, ಬಾಕ್ಸ್ ನಲ್ಲಿರುವ ಬ್ಯಾಲೆಟ್ ಪೇಪರ್
ಚುನಾವಣಾಧಿಕಾರಿ ಆದೇಶ ಪಾಲನೆ ಮಾಡಿ ಎಂದ ಕವಿತಾ.. ಯಾರವನು ಡಿಸಿ ಎಂದು ಮರಳಿ PSIಗೆ ಹೊರಟ್ಟಿ ಅವಾಜ್..ಜಾಸ್ತಿ ಜನ ಇಲ್ಲಿ ಕುಳಿತುಕೊಳ್ಳುವಂತಿಲ್ಲ ಎಂದ ಪಿಎಸ್ಐ..ಇದಕ್ಕೆ ಯಾವ ಡಿಸಿ ಅವಾ ಎಂದ ಹೊರಟ್ಟಿ ಆಕ್ರೋಶ..ಕೊನೆಗೆ ಕಾನೂನು ಪ್ರಕಾರವೇ ನಿಮ್ಮ ಕೆಲಸ ಮಾಡಿ ಎಂದ ಹೊರಟ್ಟಿ
ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರಕ್ಕೆ ಇಂದು ಮತದಾನ ..ಬೆಳಗಾವಿ ಜಿಲ್ಲೆಯ 95 ಮತಗಟ್ಟೆಗಳಲ್ಲಿ ಮತದಾನ. ನಗರದ ಸರ್ಕಾರಿ ಶಾಲಾ ಮತಗಟ್ಟೆ ಕೇಂದ್ರದಲ್ಲಿ ಮತದಾನ . ಸಂಜೆ 5 ಗಂಟೆಯವರೆಗೆ ನಡೆಯಲಿರುವ ಮತದಾನ ಪ್ರಕ್ರಿಯೆ
ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಅನುಮತಿ ಪಡೆಯದೇ ಜಾಹೀರಾತು, ಪಕ್ಷದ ಚಿಹ್ನೆಯೊಟ್ಟಿಗೆ ಮತದಾರರ ಪಟ್ಟಿಯನ್ನು ವೆಬ್ ಸೈಟಿನಲ್ಲಿ ಅಪ್ ಲೋಡ್ ಮಾಡಿದ್ದರಿಂದ ಇಬ್ಬರು ಅಭ್ಯರ್ಥಿಗಳ ವಿರುದ್ಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಹಾಗೂ ಜೆಡಿಎಸ್ ಅಭ್ಯರ್ಥಿ ಎಚ್.ಕೆ.ರಾಮು ವಿರುದ್ಧ ಜಿಪಂ ಉಪ ಕಾರ್ಯದರ್ಶಿ ಭೀಮಸೇನ್ ಗುಡೂರ್ ದೂರು ನೀಡಿದ ಹಿನ್ನೆಲೆಯಲ್ಲಿ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಐಪಿಸಿ 171(ಸಿ) ಅಡಿ ಪ್ರಕರಣ ದಾಖಲಾಗಿದೆ.
ವಾಯುವ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ, ಅಥಣಿ ತಹಶಿಲ್ದಾರ ದುಂಡಪ್ಪ ಕೋಮಾರ್ ಅವರ ವಿರುದ್ಧ ಚುನಾವಣಾ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. 2022 ರ ಪರಿಷತ್ ಚುನಾವಣೆ ಪೂರ್ವದಲ್ಲಿ ಪದವೀಧರ ಹಾಗೂ ಶಿಕ್ಷಕರ ಕ್ಷೆತ್ರಕ್ಕೆ ಶಿಕ್ಷಕರು ಹಾಗೂ ಪದವೀಧರು ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಲು ಸಲ್ಲಿಸಿದ್ದ ಅರ್ಜಿಗಳನ್ನು ನೀಡಿದ್ದರು ಆ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸದೆ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಅವರನ್ನು ತಕ್ಷಣವೇ ಜಾರಿಯಾಗುವಂತೆ ಚುನಾವಣಾ ಅಧಿಕಾರಿ ಕಠಿಣ ಕ್ರಮ ಕೈಗೊಂಡಿದ್ದಾರೆ. ಜೊತೆಗೆ ಅಥಣಿ ತಹಶೀಲ್ದಾರ್ ಹುದ್ದೆಗೆ ಗೋಠೆಕರ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ
ಉಕ್ರೇನ್ ಮತ್ತು ರಷ್ಯಾ ಯುದ್ಧದ ಪರಿಣಾಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗುವ ಭೀತಿ ಎದುರಾಗಿದೆ. ಈಗಾಗಲೇ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಬ್ಯಾರಲ್ಗೆ 100 ಡಾಲರ್ ಗಡಿ ದಾಟಿದೆ.
Vaccine Certificate: ಮೂಲಗಳ ಪ್ರಕಾರ, ಲಸಿಕೆ ಪ್ರಮಾಣಪತ್ರದಿಂದ ಮೋದಿ ಅವರ ಚಿತ್ರವನ್ನು ತೆಗೆದುಹಾಕಲು ಕೇಂದ್ರ ಆರೋಗ್ಯ ಸಚಿವಾಲಯವು ಕೋವಿನ್ ಪ್ಲಾಟ್ಫಾರ್ಮ್ನಲ್ಲಿ ಅಗತ್ಯ ಫಿಲ್ಟರ್ಗಳನ್ನು ಹಾಕುತ್ತದೆ.
ತೃತೀಯ ರಂಗ ಕಟ್ಟುವ ಸುದ್ದಿಯ ನಡುವೆಯೇ ಪ್ರಶಾಂತ್ ಕಿಶೋರ್ (Prashanth Kishore) ನಿನ್ನೆ ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದಾರೆ. ಹತ್ತು ದಿನಗಳ ಅಂತರದಲ್ಲಿ ಇದು ಉಭಯ ನಾಯಕರ ಎರಡನೇ ಭೇಟಿ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.