Driving Without DL: ಯಾವುದೇ ಸ್ಕೂಟರ್ ಕೊಟ್ಟರೂ ಚೆನ್ನಾಗಿ ಓಡಿಸಬಲ್ಲವರಾದರೂ ಕೆಲವರಿಗೆ ಡ್ರೈವಿಂಗ್ ಲೈಸನ್ಸ್ ಇಲ್ಲ ಎನ್ನುವ ಕಾರಣಕ್ಕೆ ಭಯ ಇರುತ್ತದೆ. ಅಂಥವರಿಗೆ ಇದು ಸಿಹಿ ಸುದ್ದಿ.
ನಟ ದರ್ಶನ್ ಬಂಧನದ ನಂತರ ಅವರ ಅಭಿಮಾನಿಗಳ ವಾಹನಗಳ ಮೇಲೆ ತರೇಹವಾರಿ ಸ್ಟಿಕ್ಕರ್ ಗಳ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಆರ್ ಟಿಓ ಕೆಂಡಾಮಂಡಲವಾಗಿದೆ. ಈ ಬಗ್ಗೆ ಕಟ್ಟುನಿಟ್ಟಿನ ವಾರ್ನಿಂಗ್ ನೀಡಿದೆ ಆರ್ ಟಿಓ. ಏನದು..!? ಸ್ಟಿಕ್ಕರ್, ನಂಬರ್, ಫೋಟೋ ಹಾಕೋದು ಸರೀನಾ ತಪ್ಪಾ ಈ ಬಗ್ಗೆ ಇಲ್ಲಿದೆ ಮಾಹಿತಿ...
Students below 18 driving risk: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರಿ ನಿಯಾಮಕ್ಕೆ ಕ್ಯಾರೆ ಎನ್ನದ ಪೋಷಕರು ತಮ್ಮ ಮಕ್ಕಳಿಗೆ ವಾಹನ ನೀಡುತ್ತಿರುವುದು ಪೋಷಕರ ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಂತಿದೆ. 18 ವರ್ಷ ತುಂಬದ ವಿದ್ಯಾರ್ಥಿಗಳಿಂದ ವಾಹನ ಬಳಕೆ ಹೆಚ್ಚಳವನ್ನು ಸೂಕ್ಷ್ಮವಾಗಿ ಗಮನಿಸಿರುವ ಟ್ರಾಫಿಕ್ ಬೆಂಗಳೂರು ಪೊಲೀಸರು ಶಾಲಾ-ಕಾಲೇಜು ಬಳಿಯೇ ವಿದ್ಯಾರ್ಥಿಗಳು ತಂದ ವಾಹನ ತಡೆದು DL, ವಯಸ್ಸು ತಪಾಸಣೆ ನಡೆಸಿತ್ತಿದ್ದಾರೆ.
ವಿಶೇಷಚೇತನ ಮಹಿಳೆಗೆ ಚಾಲನಾ ಪರವಾನಗಿ ವಿತರಣೆ!
2 ಕೈಗಳಿಲ್ಲದೆ ಜನಿಸಿದ್ದ ಕೇರಳದ ಇಡುಕ್ಕಿ ಮಹಿಳೆ
ಕೇರಳದ ಅಂಗವಿಕಲೆ ಜಿಲುಮೋಲ್ ಮೇರಿಯೆಟ್
4 ಚಕ್ರ ವಾಹನದ ಚಾಲನಾ ಪರವಾನಗಿ ಪಡೆದು
ಏಷ್ಯಾದ ಪ್ರಥಮ ಮಹಿಳೆ ಎಂಬ ಕೀರ್ತಿಗೆ ಭಾಜನ
ಈ ಮೊದಲಿದ್ದ ಡಿಎಲ್, ಆರ್ಸಿ ಕಾರ್ಡುಗಳಿಗೆ ಹೋಲಿಸಿದರೆ, ಈ ಕಾರ್ಡುಗಳಲ್ಲಿ ಹೆಚ್ಚುವರಿ ಮಾಹಿತಿ ಇರಲಿದ್ದು, ಈ ಕಾರ್ಡ್ ಸಹಾಯದಿಂದ ಕಾರ್ಡ್ ದಾರರ ಮಾಹಿತಿ ಅಧಿಕಾರಿಗಳಿಗೆ, ಟ್ರಾಫಿಕ್ ಪೊಲೀಸರಿಗೆ ಕ್ಷಣಮಾತ್ರದಲ್ಲಿ ಲಭ್ಯವಾಗಲಿದೆ.
ಯಾವುದೇ ವಾಹನವನ್ನು ಚಲಾಯಿಸಲು ಡ್ರೈವಿಂಗ್ ಲೈಸೆನ್ಸ್ ಅತ್ಯಗತ್ಯ. ನೀವೂ ಕೂಡ ಇನ್ನು ಡಿಎಲ್ ಎಂದರೆ ಡ್ರೈವಿಂಗ್ ಲೈಸೆನ್ಸ್ ಪಡೆದಿಲ್ಲವೆಂದಾದರೆ ಅದಕ್ಕಾಗಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಹೋಗಲೇಬೇಕು ಎಂದೇನಿಲ್ಲ. ಬದಲಿಗೆ, ನೀವು ಇರುವಲ್ಲಿಯೇ ಆನ್ಲೈನ್ನಲ್ಲಿ ಸುಲಭವಾಗಿ ಅದನ್ನು ಪಡೆಯಬಹುದು.
Driving Without DL : ಭಾರತದಲ್ಲಿ ಮೋಟಾರು ವಾಹನವನ್ನು ಓಡಿಸಲು ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದು ಬಹಳ ಮುಖ್ಯ ಎಂಬಿವುದು ಪ್ರತಿಯೊಬ್ಬರೂ ಗೊತ್ತಿರುವ ವಿಚಾರ. ಒಬ್ಬ ವ್ಯಕ್ತಿಯು ಸರ್ಕಾರದಿಂದ ನೀಡಲಾದ ಮಾನ್ಯ ಚಾಲನಾ ಪರವಾನಗಿಯನ್ನು ಹೊಂದಿಲ್ಲದಿದ್ದರೆ, ವಾಹನವನ್ನು ಚಲಾಯಿಸಲು ಸಾಧ್ಯವಿಲ್ಲ.
ಡ್ರೈವಿಂಗ್ ಲೈಸೆನ್ಸ್ 7 ದಿನಗಳಲ್ಲಿ ನಿಮ್ಮ ಮನೆಗೆ ತಲುಪುತ್ತದೆ. ಮನೆಯಲ್ಲೇ ಕುಳಿತು ಅರ್ಜಿ ಸಲ್ಲಿಸುವ ಮೂಲಕ ಚಾಲನಾ ಪರವಾನಗಿ ಪಡೆಯಬಹುದು. ಈ ಹೊಸ ವೈಶಿಷ್ಟ್ಯದ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..
ನೀವು ನಿರ್ದಿಷ್ಟ ವಯೋಮಿತಿಯವರಾಗಿದ್ದರೆ ವಾಹನ ಚಾಲನೆ ಮಾಡಲು ಡ್ರೈವಿಂಗ್ ಪರವಾನಗಿಬೇಕು. ಈ ಪರವಾನಗಿಯ ಮೂಲಕ ನೀವು ಭಾರತದ ಹೊರಗೆ ಸಹ ಚಾಲನೆ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ. ಭಾರತೀಯ ಚಾಲನಾ ಪರವಾನಗಿಯೊಂದಿಗೆ, ನೀವು ದೇಶದಲ್ಲಿ ವಾಹನವನ್ನು ಓಡಿಸಬಹುದು, ಆದರೆ ನೀವು ಅದರ ಮೂಲಕ ವಿದೇಶಕ್ಕೆ ಸಹ ವೆಹಿಕಲ್ ಓಡಿಸಬಹುದು. ಭಾರತದ ಡ್ರೈವಿಂಗ್ ಲೈಸೆನ್ಸ್ ಮಾನ್ಯವಾಗಿರುವ ಹಲವು ದೇಶಗಳಿವೆ ಆ ದೇಶಗಳ ಬಗ್ಗೆ ತಿಳಿದುಕೊಳ್ಳೋಣ.
Driving License: ನಿಮ್ಮ ಡ್ರೈವಿಂಗ್ ಲೈಸೆನ್ಸ್ ಕಳೆದುಹೋದರೆ ಚಿಂತೆ ಮಾಡುವ ಅಗತ್ಯವಿಲ್ಲ. ಮನೆಯಲ್ಲಿಯೇ ಕುಳಿತು ನಿಮಿಷಗಳಲ್ಲಿ ನಕಲಿ ಡ್ರೈವಿಂಗ್ ಲೈಸೆನ್ಸ್ಗಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅದಕ್ಕಾಗಿ ಸುಲಭ ಪ್ರಕ್ರಿಯೆಯ ಬಗ್ಗೆ ನಾವಿಲಿ ಮಾಹಿತಿ ನೀಡಲಿದ್ದೇವೆ.
Online Driving Licence Application: ಒಬ್ಬ ವ್ಯಕ್ತಿಯು ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕಾದರೆ ಮೊದಲು ಲರ್ನಿಂಗ್ ಲೈಸೆನ್ಸ್ ಪಡೆಯಬೇಕು. ಲರ್ನಿಂಗ್ ಲೈಸೆನ್ಸ್ ಪಡೆದ ನಂತರವೇ ಡ್ರೈವಿಂಗ್ ಲೈಸೆನ್ಸ್ ಮಾಡಿಸಬಹುದು. ಈ ಲೇಖನದಲ್ಲಿ ಮನೆಯಲ್ಲಿಯೇ ಕುಳಿತು ಲರ್ನಿಂಗ್ ಡ್ರೈವಿಂಗ್ ಲೈಸೆನ್ಸ್ ಪಡೆಯುವ ಪ್ರಕ್ರಿಯೆಯ ಬಗ್ಗೆ ಹೇಳಲಿದ್ದೇವೆ.
ಟ್ರಾಫಿಕ್ ಅಥವಾ ಸಿವಿಲ್ ಪೊಲೀಸರು ಡ್ರೈವಿಂಗ್ ಲೈಸೆನ್ಸ್ ನೀಡುವುದಿಲ್ಲ, ಹಾಗಾಗಿ ಡ್ರೈವಿಂಗ್ ಲೈಸೆನ್ಸ್ ಅನ್ನು ಅಮಾನತು ಅಥವಾ ರದ್ದುಗೊಳಿಸುವ ಹಕ್ಕು ಸಹ ಅವರಿಗೆ ಇರುವುದಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಸ್ಪಷ್ಟಪಡಿಸಿದೆ
High Court on Driving License: ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಸಿಕ್ಕಿಬಿದ್ದರೆ ಸಂಚಾರ ಪೊಲೀಸರು ನಿಮ್ಮ ಚಾಲನಾ ಪರವಾನಗಿಯನ್ನು ಅಮಾನತು ಅಥವಾ ರದ್ದುಗೊಳಿಸಬಹುದೇ? ಈ ವಿಚಾರದ ಬಗ್ಗೆ ಕೋಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ಸರ್ಕಾರವು ಡಿಜಿಟಲೀಕರಣಕ್ಕೆ ಒತ್ತು ನೀಡುವುದರೊಂದಿಗೆ, ದಾಖಲೆಗಳನ್ನು ಈಗ ಡಿಜಿಟಲ್ ರೂಪದಲ್ಲಿ ಮತ್ತು ಅಗತ್ಯವಿದ್ದಾಗ ಬಳಕೆಗೆ ಸುಲಭವಾಗಿ ಸಿಗುವಂತೆ ಮಾಡಿವೆ. ಇದೀಗ, ಈ ದಾಖಲೆಗಳನ್ನು ಜನರಿಗೆ ಅವರ ಮೊಬೈಲ್ ಫೋನ್ಗಳಲ್ಲಿ ಹೆಚ್ಚಾಗಿ ಬಳಸುವ ವಾಟ್ಸಾಪ್ ಮೂಲಕ ಸಿಗುವ ಹೊಸ ಸೌಲಭ್ಯವನ್ನು ಸರ್ಕಾರ ಆರಂಭಿಸಿದೆ.
iPhone Tips And Tricks : ನೀವು ಐಫೋನ್ ಬಳಕೆದಾರರಾಗಿದ್ದರೆ, ನಿಮ್ಮ ಜೇಬಿನಲ್ಲಿ ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದುವ ಅಗತ್ಯವಿಲ್ಲ. ಆಪಲ್ ಡಿವೈಸ್ ನಿಮ್ಮ ಕೆಲಸವನ್ನು ಹೆಚ್ಚು ಸುಲಭಗೊಳಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.