ನಿಮ್ಮ ತೂಕವೂ ಹೆಚ್ಚಾಗುತ್ತಿದ್ದರೆ ಮತ್ತು ನಿಮ್ಮ ದೇಹವು ವಿಚಿತ್ರವಾಗಿ ಕಾಣುತ್ತಿದ್ದರೆ, ಚಿಂತಿಸಬೇಡಿ, ಇಂದು ಕೆಲವು ಸರಳ ಸಲಹೆಗಳನ್ನು ನೀಡುತ್ತೇವೆ.ಆ ಸಲಹೆಗಳನ್ನು ತಪ್ಪದೆ ಪಾಲಿಸಿದಲ್ಲಿ ನಿಮ್ಮ ದೇಹದ ತೂಕ ಬೇಗನೆ ಕಡಿಮೆಯಾಗುತ್ತದೆ.
ರೊಟ್ಟಿ ಅಥವಾ ಅನ್ನವನ್ನು ತಿನ್ನಬೇಕೆ ಎಂಬುದು ವೈಯಕ್ತಿಕ ಆಯ್ಕೆಯ ವಿಷಯವಾಗಿದೆ. ಆದರೆ ನೀವು ರಾತ್ರಿಯಲ್ಲಿ ಲಘು ಆಹಾರ ಸೇವಿಸಲು ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ತಪ್ಪಿಸಲು ಬಯಸಿದರೆ ಅನ್ನವು ನಿಮಗೆ ಉತ್ತಮ ಆಯ್ಕೆಯಾಗಿದೆ.
Weight loss tips : ಅಕ್ಕಿ ನಮ್ಮ ದೇಹಕ್ಕೆ ತುಂಬಾ ಹಾನಿಕಾರಕ ಎಂದು ಹೇಳಲಾಗುತ್ತದೆ. ಅಲ್ಲದೆ, ನೀವು ರಾತ್ರಿಯ ಊಟದಲ್ಲಿ ಅನ್ನವನ್ನು ಸೇವಿಸಿದರೆ, ಅದು ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ನಿಮಗೂ ರಾತ್ರಿ ಅನ್ನ ತಿನ್ನುವ ಅಭ್ಯಾಸವಿದ್ದರೆ ಇಂದಿನಿಂದಲೇ ಈ ಅಭ್ಯಾಸವನ್ನು ಬಿಟ್ಟುಬಿಡಿ. ಏಕೆಂದರೆ...
Weight loss tips : ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಮತ್ತು ಬೊಜ್ಜು ಸರಿಪಡಿಸಲು ನಾವು ಹಲವಾರು ವಿಧಾನಗಳನ್ನು ಅನುಸರಿಸುತ್ತೇವೆ. ಡಯೇಟ್ ಕೂಡ ಮಾಡುತ್ತವೆ.. ಜಿಮ್ ಹೋಗುತ್ತೇವೆ.. ಆದರೂ ಪ್ರಯೋಜನವಾಗುವುದಿಲ್ಲ.. ಇಲ್ಲೊಂದು ಸರಳ ವಿಧಾನವಿದೆ.. ಪ್ರಯತ್ನಿಸಿ..
Fruits After Dinner: ಕಿತ್ತಳೆ, ನಿಂಬೆ, ದ್ರಾಕ್ಷಿ ಮತ್ತು ಕಾಲೋಚಿತ ಹಣ್ಣುಗಳಂತಹ ಸಿಟ್ರಸ್ ಹಣ್ಣುಗಳು ವಿಟಮಿನ್ ಸಿಯಲ್ಲಿ ಸಮೃದ್ಧವಾಗಿರುತ್ತವೆ. ಈ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೂ, ಊಟದ ನಂತರ ಹುಳಿ ಹಣ್ಣುಗಳ ಸೇವನೆಯು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು.
ರಾತ್ರಿ ಊಟದ ನಂತರ ಮಲಗುವುದಕ್ಕೂ ಮುನ್ನ 15 ನಿಮಿಷಗಳ ನಡಿಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುವುದಲ್ಲದೆ, ದೇಹದಲ್ಲಿ ಹಲವಾರು ಅದ್ಭುತ ಬದಲಾವಣೆಗಳಿಗೂ ಕಾರಣವಾಗುತ್ತದೆ.
H.D.Devegowda : ಅನಾರೋಗ್ಯದ ಹಿನ್ನೆಲೆ ಜಿ-20 ಶೃಂಗಸಭೆಯ ಔತಣಕೂಣದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಎಕ್ಸ್ ಖಾತೆಯ ಮೂಲಕ ತಿಳಿಸಿದ್ದಾರೆ.
ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಜಗತ್ತಿನಾದ್ಯಂತ ಜನರು ವಿಶ್ವ ನಿದ್ರಾ ದಿನವನ್ನು ಆಚರಿಸುತ್ತಾರೆ. ಈ ವರ್ಷ ಈ ದಿನವನ್ನು ಮಾರ್ಚ್ 17 ರಂದು ಆಚರಿಸಲಾಗುತ್ತದೆ. ನಿದ್ರೆಯ ಕೊರತೆಯು ಹಲವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹೀಗಾಗಿ ಈ ದಿನ ನಿದ್ರೆ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. 2008 ರಿಂದ ವಿಶ್ವ ನಿದ್ರಾ ದಿನವನ್ನು ಪ್ರಮುಖ ದಿನಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.
ನಮ್ಮ ಹಿರಿಯರು ಹೇಳಿರುವುದನ್ನು ಕೇಳಿರಬಹುದು. ಬೆಳಿಗ್ಗೆ ರಾಜನ ಹಾಗೆ ತಿನ್ನಬೇಕು, ಮಧ್ಯಾಹ್ನ ಮಂತ್ರಿಯ ಹಾಗೆ ತಿನ್ನಬೇಕು, ರಾತ್ರಿ ಸೇವಕನ ಹಗೆ ತಿನ್ನಬೇಕು. ಅಂದರೆ ರಾತ್ರಿ ಸ್ವಲ್ಪ ತಿನ್ನಬೇಕು ಆದರೆ ತಿನ್ನಬೇಕು ಎನ್ನುವುದನ್ನು ಮರೆಯಬಾರದು.
ತೂಕ ಕಳೆದುಕೊಳ್ಳುವವರು ಯಾವ ತಪ್ಪುಗಳನ್ನು ಮಾಡಬಾರದು?: ಅನೇಕ ಬಾರಿ ನಾವು ತೂಕವನ್ನು ಕಳೆದುಕೊಳ್ಳುವ ಪ್ರಯತ್ನದಲ್ಲಿ ಅತಿಯಾಗಿ ಕ್ರಿಯಾಶೀಲರಾಗುತ್ತೇವೆ. ಇದರಿಂದಾಗಿ ನಾವು ನಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಅನೇಕ ತಪ್ಪುಗಳನ್ನು ಮಾಡುತ್ತೇವೆ.
ಪಶ್ಚಿಮ ಬಂಗಾಳಕ್ಕೆ ಮೂರು ದಿನಗಳ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೋಲ್ಕತ್ತಾದಲ್ಲಿರುವ ಬಿಸಿಸಿಐ ಅಧ್ಯಕ್ಷ ಮತ್ತು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ನಿವಾಸದಲ್ಲಿನ ಔತಣಕೂಟದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.