Black Wheat health : ಹೆಚ್ಚಾಗಿ ನಾವು ಕಂದು ಬಣ್ಣದ ಗೋದಿಯನ್ನು ನೋಡಿದ್ದೇವೆ.. ನೀವು.. ಎಂದಾದರೂ ಕಪ್ಪು ಗೋದಿಯನ್ನು ನೋಡಿದ್ದೀರಾ..? ಕಪ್ಪು ಚಿನ್ನ ಅಂತ ಕರೆಯಲ್ಪಡುವ ಈ ಗೋದಿಯ ಪ್ರಯೋಜನಗಳ ನಿಮಗೆ ತಿಳಿದಿದೆಯೇ..? ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿಯನ್ನ ತಿಳಿಯೋಣ..
Chocolates side effects : ಚಾಕೊಲೇಟ್... ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟ ಪಡುವ ಸಿಹಿ ತಿಂಡಿ. ವಿದೇಶದಿಂದ ಯಾರಾದರೂ ಬಂದರೆ ಮೊದಲು ಕೇಳುವುದು ಚಾಕಲೇಟ್. ಚಾಕೊಲೇಟ್ ಕೆಲವು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆಯಾದರೂ, ಅಧಿಕವಾಗಿ ಸೇವಿಸಿದಾಗ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು.
Best Foods for People with Diabetes: ಪಾಲಕ್ ಸೊಪ್ಪು ಹಲವಾರು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಅತ್ಯುತ್ತಮ ಪ್ರಮಾಣದ ನಾರಿನಾಂಶವಿದ್ದು, ಇದು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
Benefits of drinking amla juice: ತಾಜಾ ಆಮ್ಲಾ ರಸವನ್ನು ಜೇನಿನ ಜೊತೆಗೆ ಮಿಶ್ರಣ ಮಾಡಿ ಕುಡಿದರೆ ಇದು ರಕ್ತವನ್ನು ಶುದ್ಧೀಕರಿಸುತ್ತದೆ. ನಿಯಮಿತವಾಗಿ ಇದನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡವು ನಿಯಂತ್ರಣದಲ್ಲಿರುತ್ತದೆ.
can diabetes patients eat honey: ಕೆಲವರು ಕಾಫಿ ಅಥವಾ ಚಹಾಕ್ಕೆ ಸಕ್ಕರೆ ಬದಲು ಜೇನುತುಪ್ಪವನ್ನು ಸೇರಿಸುತ್ತಾರೆ. ಆದರೆ ಮಧುಮೇಹದಿಂದ ಬಳಲುತ್ತಿರುವವರು ಜೇನುತುಪ್ಪವನ್ನು ಸೇವಿಸುವುದು ಎಷ್ಟು ಸುರಕ್ಷಿತ? ಈ ಬಗ್ಗೆ ಕೆಲ ಗೊಂದಲಗಳಿರಬಹುದು. ಹೀಗಾಗಿ ಆರೋಗ್ಯ ತಜ್ಞರು ಹೇಳೋದೇನು ಎಂಬುದನ್ನು ತಿಳಿಯೋಣ.
ಶುಗರ್ ಕಂಟ್ರೋಲ್ಗೆ ಇಲ್ಲಿವೆ 15 ಅತ್ಯುತ್ತಮ ಆಹಾರ ಪದಾರ್ಥಗಳು ಮಧುಮೇಹಿಗಳಿಗೆ ಬೆಸ್ಟ್ ಡಯಟ್ ಟಿಪ್ಸ್ ವೈದ್ಯರು ಸೂಚಿಸುವ ಅತ್ಯುತ್ತಮ ಆಹಾರಗಳಿವು ಮಧುಮೇಹಿ ತಜ್ಞರು ಸಲಹೆ ನೀಡುವ ಅಗ್ರ ಆಹಾರಗಳು ಶುಗರ್ ಇದ್ದೋರಿಗೆ ಡಾಕ್ಟರ್ ರೆಕಮೆಂಡ್ ಮಾಡುವ ಫುಡ್
Diabetics: ಇತ್ತೀಚಿನ ದಿನಗಳಲ್ಲಿ ಜನರು ಆಯುರ್ವೇದ ಔಷಧಿಗಳತ್ತ ಹೆಚ್ಚು ವಾಲುತ್ತಿದ್ದಾರೆ.ಅಂತಹುದೇ ಒಂದು ಔಷಧದ ಕುರಿತು ಈ ಲೇಖನದಲ್ಲಿ ನಾವು ಮಾಹಿತಿಯನ್ನು ನೀಡುತ್ತಿದ್ದು. ಈ ಆಯುರ್ವೇದ ಗಿಡಮೂಲಿಕೆ ಸಕ್ಕರೆ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಜೊತೆಗೆ ಈ ಕಹಿ ಪದಾರ್ಥ ಹಲವು ರೋಗಗಳನ್ನು ಬುಡಸಮೇತ ನಿವಾರಿಸುತ್ತದೆ.
ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಮತ್ತು ಇತರ ಆರೋಗ್ಯ ಸಂಸ್ಥೆಗಳ ಪ್ರಕಾರ, ಸೀಮಿತ ಪ್ರಮಾಣದಲ್ಲಿ ಮೊಟ್ಟೆಗಳನ್ನು ಸೇವಿಸುವುದರಿಂದ (Health News In Kannada) ಅದು ಹೃದಯದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ.
Ramadan 2023: ರಂಜಾನ್ ಹಬ್ಬವು ಕೇವಲ ಆಹಾರಕ್ಕಿಂತ ಹೆಚ್ಚು. ರಂಜಾನ್ ಶೀಘ್ರವಾಗಿ ಸಮೀಪಿಸುತ್ತಿದ್ದು ಮನಸ್ಸಿನಲ್ಲಿ 'ಇಫ್ತಾರಿ' ಸಿದ್ಧತೆಗಳೊಂದಿಗೆ, ಮಧುಮೇಹ ಹೊಂದಿರುವ ಜನರು ಮತ್ತು ಅವರ ಆರೈಕೆ ಮಾಡುವವರಿಗೆ ಹಬ್ಬವನ್ನು ಪೂರ್ಣವಾಗಿ ಆಚರಿಸಲು ಸಹಾಯ ಮಾಡುವುದನ್ನು ಪರಿಗಣಿಸುವುದು ಮುಖ್ಯವಾಗಿದೆ.
Fruit For Diabetes: ವಿಶ್ವದಲ್ಲೇ ಅತಿ ಹೆಚ್ಚು ಜನರನ್ನು ಬಾಧಿಸುತ್ತಿರುವ ಆರೋಗ್ಯ ಸಮಸ್ಯೆ ಎಂದರೆ ಡಯಾಬಿಟಿಸ್. ಒಮ್ಮೆ ಮಧುಮೇಹಕ್ಕೆ ಬಲಿಯಾದರೆ ಅವರ ಆರೋಗ್ಯಕ್ಕೆ ಸಿಹಿ ಪದಾರ್ಥಗಳು ವಿಷವಿದ್ದಂತೆ. ಸಾಮಾನ್ಯವಾಗಿ ಮಧುಮೆಹಿಗಳಿಗೆ ಸಿಹಿ ಪದಾರ್ಥಗಳನ್ನು ತಿನ್ನದಂತೆ ಸಲಹೆ ನೀಡಲಾಗುತ್ತದೆ. ಆದರೆ, ಡಯಾಬಿಟಿಸ್ ರೋಗಿಗಳು ಸಹ ಮನಃಪೂರ್ತಿಯಾಗಿ ತಿನ್ನಬಹುದಾದ ಹಣ್ಣೊಂದ್ ಇದೆ. ಅದು ಯಾವ ಹಣ್ಣು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ನಮ್ಮ ದೇಶದಲ್ಲಿ ಅತಿ ಹೆಚ್ಚು ಸೇವಿಸುವ ಆಹಾರವೆಂದರೆ ಅಕ್ಕಿ. ಅನೇಕ ಜನರು ಅನ್ನವಿಲ್ಲದೆ ಊಟದ ಬಗ್ಗೆ ಯೋಚಿಸುವುದಿಲ್ಲ. ನಿತ್ಯವೂ ಅನ್ನ ತಿನ್ನುವ ಬಗ್ಗೆ ವಿವಿಧ ಅಭಿಪ್ರಾಯಗಳು ಕೇಳಿಬರುತ್ತಿವೆ. ಅಕ್ಕಿಯ ನಿಯಮಿತ ಸೇವನೆಯು ಒಳ್ಳೆಯದು ಮತ್ತು ಕೆಟ್ಟದು ಎಂದು ಹೇಳಲಾಗುತ್ತದೆ. ಅನ್ನವನ್ನು ತಿನ್ನುವುದರಿಂದ ತೂಕ ಹೆಚ್ಚಾಗುವುದು ಮತ್ತು ಮಧುಮೇಹಕ್ಕೆ ಕಾರಣವಾಗುತ್ತದೆ ಎನ್ನಲಾಗುತ್ತದೆ. ಬಿಳಿ ಅನ್ನವನ್ನು ಸ್ವತಃ ತಿನ್ನುವುದು ಅತ್ಯಂತ ಅಪಾಯಕಾರಿ ಏಕೆಂದರೆ ಅದರಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಕಡಿಮೆ.
Dry Fruits For Diabetes Control: ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಆಹಾರದ ಬಗ್ಗೆ ಸ್ವಲ್ಪ ಅಜಾಗರೂಕತೆ ಕೂಡ ದೊಡ್ಡ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.
Ashwagandha for Diabetes: ಮಧುಮೇಹವು ಪ್ರಪಂಚದಾದ್ಯಂತದ ಜನರನ್ನು ಬಾಧಿಸುವ ಅತ್ಯಂತ ಭಯಾನಕ ಜೀವನಶೈಲಿ ರೋಗಗಳಲ್ಲಿ ಒಂದಾಗಿದೆ. ಭಾರತದಲ್ಲಿಯೂ ಸುಮಾರು 7 ರಿಂದ 8 ಕೋಟಿ ಜನರು ಈ ಕಾಯಿಲೆಗೆ ಬಲಿಯಾಗಿದ್ದಾರೆ ಮತ್ತು ಅನೇಕ ಬಾರಿ ಇದು ಅಕಾಲಿಕ ಮರಣಕ್ಕೆ ಕಾರಣವಾಗುತ್ತದೆ.
ಮಧುಮೇಹ ರೋಗಿಗಳು ಹೆಚ್ಚಾಗಿ ಹಣ್ಣುಗಳನ್ನು ತಿನ್ನುವುದಿಲ್ಲ ಏಕೆಂದರೆ ಹಣ್ಣುಗಳನ್ನು ತಿನ್ನುವುದರಿಂದ ಅವರ ಮಧುಮೇಹದ ಮಟ್ಟವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಮಧುಮೇಹಿಗಳು ಸೇವಿಸಬಹುದಾದ ಕೆಲವು ಹಣ್ಣುಗಳ ಬಗ್ಗೆ ಮಾಹಿತಿ ಇಲ್ಲಿದೆ. ಇವುಗಳ ಸೇವನೆಯಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ ಹಾಗೂ ಜೀರ್ಣಾಂಗ ವ್ಯವಸ್ಥೆಯೂ ಸದೃಢವಾಗಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.