Eid-ul-Fitr 2023 Wishes: ಭಾರತದಲ್ಲಿ ಏಪ್ರಿಲ್ 22 ರಂದು ರಂಜಾನ್ ಆಚರಿಸಲಾಗುತ್ತದೆ. ರಂಜಾನ್ ಹಬ್ಬವನ್ನು ಚಂದ್ರನ ಪ್ರಕಾರ ಆಚರಿಸಲಾಗುತ್ತದೆ. ಇದು ಇಸ್ಲಾಂ ಧರ್ಮ ಪವಿತ್ರ ಹಬ್ಬ. ಮುಸ್ಲಿಂ ಬಾಂಧವರು ಸಡಗರದಿಂದ ಈ ಹಬ್ಬವನ್ನು ಆಚರಿಸುತ್ತಾರೆ.
Ramadan 2023: ರಂಜಾನ್ ಹಬ್ಬವು ಕೇವಲ ಆಹಾರಕ್ಕಿಂತ ಹೆಚ್ಚು. ರಂಜಾನ್ ಶೀಘ್ರವಾಗಿ ಸಮೀಪಿಸುತ್ತಿದ್ದು ಮನಸ್ಸಿನಲ್ಲಿ 'ಇಫ್ತಾರಿ' ಸಿದ್ಧತೆಗಳೊಂದಿಗೆ, ಮಧುಮೇಹ ಹೊಂದಿರುವ ಜನರು ಮತ್ತು ಅವರ ಆರೈಕೆ ಮಾಡುವವರಿಗೆ ಹಬ್ಬವನ್ನು ಪೂರ್ಣವಾಗಿ ಆಚರಿಸಲು ಸಹಾಯ ಮಾಡುವುದನ್ನು ಪರಿಗಣಿಸುವುದು ಮುಖ್ಯವಾಗಿದೆ.
Ramzan 2023 Bigins: ರಂಜಾನ್ ಪವಿತ್ರ ಪರ್ವ ಆರಂಭಗೊಂಡಿದೆ. ರಂಜಾನ ತಿಂಗಳು ಪೂರ್ಣಗೊಂಡ ಬಳಿಕ ಈದ್ ವರೆಗೆ ಹಬ್ಬವನ್ನು ಆಚರಿಸಲಾಗುತ್ತದೆ. ರಂಜಾನ್ ತಿಂಗಳಿನಲ್ಲಿ ರೋಜಾ ಆಚರಿಸುವವರು ಹಲವು ಸಂಗತಿಗಳನ್ನು ನೆನಪಿನಲ್ಲಿಡಬೇಕಾಗುತ್ತದೆ. ಈ ಸಂಗತಿಗಳನ್ನು ನಿರ್ಲಕ್ಷಿಸಿದರೆ ರೋಜಾ ಹಿಡಿಯುವವರ ರೋಜಾ ಮುರಿದು ಹೋಗುತ್ತದೆ ಎನ್ನಲಾಗುತ್ತದೆ.
Ramadan 2023: ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ತಿಂಗಳು ಶೀಘ್ರದಳಿಯೇ ಆರಂಭವಾಗಲಿದೆ. ಈ ಬಾರಿ ಯಾವಾಗ ರೋಜಾ ಉಪವಾಸ ವೃತ ಆರಂಭಗೊಳ್ಳುತ್ತದೆ ಎಂಬುದರ ಕುರಿತು ಜನರಲ್ಲಿ ಸಾಕಷ್ಟು ಗೊಂದಲವಿದೆ, ನಿಖರವಾದ ದಿನಾಂಕ ಮಾರ್ಚ್ 22 ಅಥವಾ 23 ಮಾರ್ಚ್ ಎಂಬುದರ ಜೊತೆಗೆ ರೋಜಾ ವೇಳೆ ಪಾಲಿಸಲಾಗುವ ನಿಯಮಗಳ ಬಗ್ಗೆಯೂ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.