Tomato for Diabetes: ನಾವು ನಿತ್ಯ ಸೇವಿಸುವ ತರಕಾರಿಗಳಲ್ಲಿ ಟೊಮೆಟೊ ಕೂಡ ಒಂದು. ಟೊಮ್ಯಾಟೋ ಅನೇಕ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ. ಇವುಗಳನ್ನು ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಮಧುಮೇಹಿಗಳು ಟೊಮೆಟೊ ತಿನ್ನಬಹುದೇ? ಎಂಬ ಅನುಮಾನ ಅನೇಕರಿಗೆ ಇದೆ. ಅದಕ್ಕೆ ಉತ್ತರ ಇಲ್ಲಿದೆ..

Dates Seeds for diabetes: ಇಂದಿನ ಜೀವನಶೈಲಿಯಿಂದಾಗಿ ನವಜಾತ ಶಿಶುವಿನಿಂದ ಹಿಡಿದು ಎಲ್ಲ ವಯೋಮಾನದವರೂ ಮಧುಮೇಹ, ಹೃದಯಾಘಾತದಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಮಧುಮೇಹಕಾಯಿಲೆ ಒಂದು ಮೂಕ ಕಾಯಿಲೆ ಎಂದೆ ಹೇಳಬಹುದು. ಒಮ್ಮೆ ಅದು ನಮ್ಮ ದೇಹವನ್ನು ಪ್ರವೇಶಿಸಿದರೆ, ಜೀವನದ ಕೊನೆಯ ವರೆಗೂ ಬಿಡದಂತೆ ಕಾಡುತ್ತದೆ. ಇದನ್ನು ಗುಣ ಪಡಿಸುವಂತಹ ಯಾವುದೇ ಔಷಧಿಯೂ ಇನ್ನೂ ಸಿಕ್ಕಿಲ್ಲ.
Home remedies for Diabetes : ಮಧುಮೇಹ ಎಂಬ ರೋಗವು ಪ್ರಪಂಚದಾದ್ಯಂತ ಬಹಳ ಸಾಮಾನ್ಯವಾಗಿದೆ, ಅವರ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ. ಈ ಕಾಯಿಲೆಯಲ್ಲಿ, ದೇಹದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾದ ತಕ್ಷಣ, ಸಮಸ್ಯೆಗಳು ಸಂಭವಿಸಲು ಪ್ರಾರಂಭಿಸುತ್ತವೆ. ಅದಕ್ಕಾಗಿಯೇ ದೇಹದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಅವಶ್ಯಕ.
Diabetes Symptoms and causes: ದಿನೇ ದಿನೇ ಮಧುಮೇಹ ರೋಗಿಗಳ ಸಂಖ್ಯೆಯಲ್ಲಿ ಕೂಡಾ ಹೆಚ್ಚಳ ಕಂಡು ಬರುತ್ತಿದೆ. ಮಧುಮೇಹದ ಅಪಾಯ ಹೆಚ್ಚಾಗಲು, ನಮ್ಮ ನಿತ್ಯದ ಅಭ್ಯಾಸಗಳೇ ಕಾರಣವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.