ಚಳಿಗಾಲದಲ್ಲಿ ಹೆಚ್ಚಿನ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಹಾಗಾಗಿ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಕೆಲವು ರೀತಿಯ ಆಹಾರವನ್ನು ಸೇರಿಸಿ ಹಾಲು ಕುಡಿಯುವುದು ಉತ್ತಮ.ಈ ಹಾಲು ಪೌಷ್ಟಿಕಾಂಶದ ಕೊರತೆಯನ್ನು ನೀಗಿಸುವ ಸಾಮರ್ಥ್ಯ ಹೊಂದಿದೆ. ಈಗ ಚಳಿಗಾಲದಲ್ಲಿ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವವರು ಹಾಲಿನೊಂದಿಗೆ ಯಾವ ಪದಾರ್ಥಗಳನ್ನು ಸೇವಿಸಬೇಕು ಎನ್ನುವುದನ್ನು ತಿಳಿಯೋಣ ಬನ್ನಿ.
Turmeric for weight lose : ಹಲವಾರು ಜನರು ತೂಕ ಇಳಿಸಲು ಹರಸಾಹಸ ಪಡುತ್ತಿದ್ದಾರೆ.. ಜಿಮ್ ಹೋಗಲು ಆಗದವರು ವಿವಿಧ ರೀತಿಯ ಪಾನಿಯಗಳನ್ನು ಕುಡಿದು ತೂಕ ಇಳಿಸಲು ಪ್ರಯತ್ನಿಸುತ್ತಾರೆ.. ಬನ್ನಿ ಇಂದು ಒಂದು ಹಳದಿ ಬಣ್ಣದ ಪಾನಿಯ ಹೇಗೆ ತೂಕನಷ್ಟ ಮಾಡುತ್ತದೆ ಅಂತ ತಿಳಿಯೋಣ..
Curd And Cumin Combination: ಮೊಸರು ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ನಮಗೆಲ್ಲರಿಗೂ ತಿಳಿದಿದೆ, ಆದರೆ ನೀವು ಇದಕ್ಕೆ ಸ್ವಲ್ಪ ಹುರಿದ ಜೀರಿಗೆಯನ್ನು ಸೇರಿಸಿದರೆ 5 ರೀತಿಯ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎಂದು ನಿಮಗೆ ತಿಳಿದಿದೆಯೇ?
Turmeric: ನಿಮ್ಮ ಆಹಾರದಲ್ಲಿ ನೀವು ಅರಿಶಿನವನ್ನು ಬಳಸಿದರೆ, ಅದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಏಕೆಂದರೆ ಅರಿಶಿನವು ಅನೇಕ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.