ಕಸದಿಂದ ರಸ ಎಂಬ ಪರಿಕಲ್ಪನೆಯ ಬಗ್ಗೆ ನಿಮಗೆ ತಿಳಿದಿರಬಹುದು. ಆದರೆ, ಇಲ್ಲೊಬ್ಬ ವ್ಯಕ್ತಿ ಮನೆಯಲ್ಲಿ ಕಸದ ಗುಡ್ಡೆಯಲ್ಲಿ ಬಿದ್ದಿದ್ದ ಒಂದು ಹಳೆಯ ಪುಸ್ತಕದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ. ಈ ಕುರಿತಂತೆ ಇಲ್ಲಿದೆ ರೋಚಕ ಸ್ಟೋರಿ.
ಇದು ಕಲಿಯುಗ. ಈ ಕಾಲದಲ್ಲಿ ಬದುಕಲು ಹಣ ತುಂಬಾ ಅವಶ್ಯಕ. ಹಣವು ಪ್ರಮುಖ ವಿಷಯವಲ್ಲ, ಆದರೆ ಅಗತ್ಯಗಳನ್ನು ಪೂರೈಸಲು ಧನ ಅತ್ಯವಶ್ಯಕ. ಸದ್ಯ ನಿಮಗೆ ಶ್ರೀಮಂತಿಗೆ ಬರುವ ಮೂನ್ಸೂಚನೆ ನೀಡುವ ಸಂಗತಿಗಳ ಬಗ್ಗೆ ತಿಳಿಯೋಣ.. ಏಕೆಂದ್ರೆ ಉದಾಸಿನ ಮಾಡಿದ್ರೆ ಹಣ ಬರುವುದನ್ನೂ ನೀವು ಕಳೆದುಕೊಳ್ಳಬೇಕಾಗುತ್ತದೆ..
Indian Oil Diesel Bharo, Inam Jeeto Offer - ಒಂದು ವೇಳೆ ನೀವೂ ಕೂಡ ಕೋಟ್ಯಾಧಿಪತಿಯಾಗುವ (Crorepati) ಕನಸು ಕಾಣುತ್ತಿದ್ದರೆ ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ದೇಶದ ಅತಿ ದೊಡ್ಡ ತೈಲೋತ್ಪಾದಕ ಕಂಪನಿ (Oil Company) ನಿಮಗೆ ಈ ಸುವರ್ಣಾವಕಾಶ ನೀಡುತ್ತಿದೆ. ಹೌದು, ಇಂಡಿಯನ್ ಆಯಿಲ್ ಕಾರ್ಪೋರೇಶನ್ (Indian Oil) ನ ರಿಟೇಲ್ ಔಟ್ ಲೆಟ್ ಮೇಲೆ ನೀವು ನಿಮ್ಮ ವಾಹನಕ್ಕೆ ಡಿಸೇಲ್ ತುಂಬಿಸಿ 2 ಕೋಟಿ ರೂ. ಹಣ ಸಂಪಾದಿಸಬಹುದು.
ವಾರೆನ್ ಬಫೆಟ್ ಅವರು ತಮ್ಮ 11ನೇ ವಯಸ್ಸಿನಲ್ಲಿ ಷೇರುಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರು ಮತ್ತು ಇಂದು ಅವರು ವಿಶ್ವದ ಅತ್ಯಂತ ಶ್ರೀಮಂತ ಜನರಲ್ಲಿ ಒಬ್ಬರು ಎಂದು ನಮಗೆಲ್ಲರಿಗೂ ತಿಳಿದಿದೆ.
ಕಾಫಿ ಸೇವಿಸುವುದು ಕೆಟ್ಟ ವಿಷಯವಲ್ಲ, ಆದರೆ ಅದು ಚಟವಾಗಿ ಪರಿಣಮಿಸಿದರೆ ಅದು ಖಂಡಿತವಾಗಿಯೂ ಸೂಕ್ತವಲ್ಲ. ನೀವು ಈ ಅಭ್ಯಾಸವನ್ನು ಬಿಡಲು ಸಾಧ್ಯವಾದರೆ, ನಿಮ್ಮ ದೈಹಿಕ ಆರೋಗ್ಯದ ಜೊತೆಗೆ ಆರ್ಥಿಕ ಆರೋಗ್ಯವು ಸುಧಾರಣೆಯಾಗುವುದರಲ್ಲಿ ಎರಡು ಮಾತಿಲ್ಲ. ಕಾಫಿಯನ್ನುತ್ಯಜಿಸಿ ನಿವೃತ್ತಿಯವರೆಗೆ ನೀವು ಕೋಟ್ಯಾಧಿಪತಿಯಾಗಬಹುದು.
ಪ್ರತಿಯೊಬ್ಬರೂ ಕೋಟ್ಯಾಧಿಪತಿಯಾಗಲು ವಿವಿಧ ಸ್ಕೀಮ್ ಗಳಲ್ಲಿ ಹಣ ಹೂಡಿಕೆ ಮಾಡುವ ಕುರಿತು ಯೋಚಿಸುತ್ತಾರೆ. ಆದರೆ, ಕೋಟ್ಯಾಧಿಪತಿಯಾಗುವುದು ಕಷ್ಟದ ಕೆಲಸ ಅಲ್ಲ. ಆದರೆ, ಅದಕ್ಕಾಗಿ ನಿಯಮಿತ ಹೂಡಿಕೆ ಹಾಗೂ ಉಳಿತಾಯ ಪ್ರಮುಖ ಹೆಜ್ಜೆಯಾಗಿದೆ.
ಸಿರಿವಂತರಾಗುವ ಕನಸು ಯಾರಿಗೆ ತಾನೇ ಇರಲ್ಲ ಹೇಳಿ. ಶ್ರೀಮಂತರಾಗಲು ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಡುವುದು ತುಂಬಾ ಅವಶ್ಯಕ. ಜೊತೆಗೆ ಸರಿಯಾದ ಸಮಯಕ್ಕೆ ಹೆಜ್ಜೆ ಇಡುವುದು ಕೂಡ ಅಷ್ಟೇ ಅವಶ್ಯಕವಾಗಿದೆ. ಹೆಚ್ಚಿನ ಉಳಿತಾಯ ಹಾಗೂ ಸಂಪತ್ತಿಗೆ ನೇರ ಸಂಬಂಧವಿದೆ. ಇದಕ್ಕಾಗಿ ಶ್ರೀಮಂತರಾಗುವ ಈ 4 ನಾಲ್ಕು ಮಂತ್ರಗಳು ನಿಮಗೂ ತಿಳಿದಿರಲಿ.
ಭಾರತೀಯ ಹೂಡಿಕೆದಾರರ ಮೊದಲ ಆಯ್ಕೆ ಇಕ್ವಿಟಿ ಫಂಡ್ಗಳಲ್ಲಿ ಹೂಡಿಕೆ ಮಾಡುವುದು. ಈ ಎಸ್ಐಪಿ ಆಯ್ಕೆಯಲ್ಲಿ, ನೀವು ಪಿಪಿಎಫ್ ಮತ್ತು ಇತರ ಸಾಲ ನಿಧಿಗಳಲ್ಲಿ ಹೂಡಿಕೆ ಮಾಡಿದಂತೆ ಮಾಸಿಕ ಆಧಾರದ ಮೇಲೆ ದೀರ್ಘಕಾಲದವರೆಗೆ ಹೂಡಿಕೆ ಮಾಡಬೇಕು.
ಮಿಲಿಯನೇರ್ ಆಗಬೇಕೆಂಬ ಕನಸು ಪ್ರತಿಯೊಂದು ಯೋಜನೆಯಲ್ಲೂ ಸಾಮಾನ್ಯ ದೃಶ್ಯವಾಗಿದೆ. ಮಿಲಿಯನೇರ್ ಆಗಲು ಪ್ರತಿಯೊಬ್ಬರೂ ವಿಭಿನ್ನ ಯೋಜನೆಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಾರೆ. ಮಿಲಿಯನೇರ್ ಆಗುವುದು ಕಷ್ಟವೇನಲ್ಲ. ಆದಾಗ್ಯೂ, ಇದಕ್ಕೆ ನಿಯಮಿತ ಹೂಡಿಕೆ ಮತ್ತು ಉತ್ತಮ ಉಳಿತಾಯ ಸಾಧನ ಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.