Chaminda Vaas: ಒಬ್ಬ ವ್ಯಕ್ತಿ ಕ್ರಿಕೆಟಿಗನಾಗಬೇಕೆಂದು ಅದೆಷ್ಟೋ ಕನಸು ಕಂಡಿರುತ್ತಾನೆ. ಆ ಕನಸನ್ನು ನನಸು ಮಾಡಲು ಶ್ರಮಪಟ್ಟಿರುತ್ತಾನೆ. ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ ಅಥವಾ ಕಪಿಲ್ ದೇವ್ ಅವರಂತಹ ಶ್ರೇಷ್ಠ ಕ್ರಿಕೆಟಿಗರೂ ಸಹ ಈ ಸ್ಥಾಯಿ ತಲುಪಲು ಅದೆಷ್ಟೋ ಶ್ರಮಪಟ್ಟವರು. ಆದರೆ ಇಲ್ಲೊಬ್ಬ ಕ್ರಿಕೆಟಿಗ ಮಾತ್ರ ಬಾಲ್ಯದಲ್ಲಿ ಪಾದ್ರಿಯಾಗಬೇಕೆಂದು ಭಾವಿಸಿದ್ದವ ಇಂದು ಕ್ರಿಕೆಟ್ ಲೋಕದ ಶ್ರೇಷ್ಠ ಕ್ರಿಕೆಟಿಗರಾಗಿದ್ದಾರೆ.
Mohammed Shami Personal Life: ಮನುಷ್ಯನಿಗೆ ಹೋರಾಟಕ್ಕಿಂತ ದೊಡ್ಡದು ಯಾವುದೂ ಇಲ್ಲ ಎನ್ನುತ್ತಾರೆ. ಬದಲಾವಣೆ ಕಲಿತವನು ಮಾತ್ರ ಜೀವನದಲ್ಲಿ ಮುನ್ನಡೆಯುತ್ತಾನೆ. ಪ್ರತಿಯೊಬ್ಬರೂ ಕನಸು ಕಾಣುತ್ತಾರೆ. ಆದರೆ ಯಾರೂ ಪ್ರಯತ್ನಿಸದೆ ಆ ಕನಸನ್ನು ವಾಸ್ತವಕ್ಕೆ ಪರಿವರ್ತಿಸಲು ಸಾಧ್ಯವಾಗುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.