Actress Meena Second Marriage: ನಾಯಕಿಯರು ನಾಯಕರನ್ನು ಪ್ರೀತಿಸಿ ಮದುವೆಯಾಗುವುದು ಈಗಷ್ಟೇ ಅಲ್ಲ ಹಿಂದೆಯೂ ನಡೆಯುತ್ತಿತ್ತು. ಬಹುತೇಕ ಸ್ಟಾರ್ ಹೀರೋಗಳು ಹೀರೋಯಿನ್ ಗಳನ್ನು ಮದುವೆಯಾಗಿ ಸೆಟಲ್ ಆಗಿದ್ದರು. 90ರ ದಶಕದಲ್ಲಿ ಚಿತ್ರರಂಗದಲ್ಲಿ ಮಿಂಚಿದ್ದ ನಾಯಕಿಯರಲ್ಲಿ ನಟಿ ಮೀನಾ ಕೂಡ ಒಬ್ಬರು.
star heroine: ಮೆಗಾಸ್ಟಾರ್ ಚಿರಂಜೀವಿ.. ಬಾಕ್ಸ್ ಆಫೀಸ್ ಸಂಖ್ಯೆಗಳು ಅವರ ಬಗ್ಗೆ ಮಾತನಾಡುತ್ತವೆ. ಅದೇ ರೀತಿ ಪವನ್ ಕಲ್ಯಾಣ್ ಸಿನಿಮಾ ಅಂದ್ರೇನೆ ಅಭಿಮಾನಿಗಳಿಗೆ ಹಬ್ಬ.. ಇನ್ನು ರಾಮ್ ಚರಣ್ ಕ್ರೇಜ್ ಕೂಡ ಹೇಳತೀರದು.. ಇದೀಗ ಈ ಮೂರು ಲೆಜೆಂಡ್ ನಟರೊಂದಿಗೆ ಪ್ರೇಮಿಯಾಗಿ ನಟಿಸಿದ ನಟಿಯೊಬ್ಬರ ಬಗ್ಗೆ ತಿಳಿಯೋಣ..
Star Actor: ಈ ಫೋಟೋದಲ್ಲಿ ಕಾಣುವ ಮೂವರು ನಾಯಕಿಯರು ಸಹೋದರಿಯರು ಎನ್ನುವುದು ಎಲ್ಲರಿಗೂ ಗೊತ್ತು... ಆದರೆ ಇವರೆಲ್ಲರೊಂದಿಗೆ ನಟಿಸಿದ ಏಕೈಕ ನಟರೊಬ್ಬರಿದ್ದಾರೆ.. ಅವರ್ಯಾರೆಂದು ನಿಮಗೆ ಗೊತ್ತೇ?
Chiranjeevi 50 : ಈ ಫೋಟೋದಲ್ಲಿರುವ ವ್ಯಕ್ತಿ ಸಾಮಾನ್ಯರಲ್ಲ, ಒಂದು ಚಿತ್ರರಂಗದ ಆಧಾರ ಸ್ತಂಭ. ಇವರು ಹಲವಾರು ಯುವ ಕಲಾವಿದರಿಗೆ ದಾರಿ ತೋರಿದ ಸೂಪರ್ ಸ್ಟಾರ್ ನಟ, ಕನ್ನಡಕ್ಕೂ ಇವರಿಗೂ ಬಿಡದ ನಂಟು.. ಜನರು ಇವರನ್ನ ಪ್ರೀತಿಯಿಂದ ಮೆಗಾಸ್ಟಾರ್ ಅಂತ ಕರೆಯುತ್ತಾರೆ.. ಯಾರು ಅಂತ ಗೊತ್ತಾಯ್ತಾ..? ಬನ್ನಿ.. ನೋಡೋಣ..
Chiranjeevi: ಮೆಗಾಸ್ಟಾರ್ ಚಿರಂಜೀವಿ ಅವರ ಅಭಿಮಾನಿ ಬಳಗದ ಬಗ್ಗೆ ಹೇಳಬೇಕಾಗಿಲ್ಲ. ಚಿರಂಜೀವಿ ತಮ್ಮ ವೃತ್ತಿ ಜೀವನದಲ್ಲಿ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿರಂಜೀವಿ ಅಂದಿನ ಸ್ಟಾರ್ ಹೀರೋಯಿನ್ಗಳಿಂದ ಹಿಡಿದು ಇಂದಿನ ನಟಿಯರವರೆಗೂ ಎಲ್ಲರೊಂದಿಗೂ ನಟಿಸಿದ್ದಾರೆ.
Megha Star Chiranjeevi Daughter: ಈಗಲೂ ಮೆಗಾಸ್ಟಾರ್ ಯಂಗ್ ಹೀರೋಗಳಿಗೆ ಪೈಪೋಟಿ ನೀಡಿ ಸಿನಿಮಾ ಮಾಡುತ್ತಿದ್ದಾರೆ. ಅವರ ಕುಟುಂಬದಿಂದಲೂ ಸಾಕಷ್ಟು ಮಂದಿ ಇಂಡಸ್ಟ್ರಿಗೆ ಬಂದಿದ್ದರು. ನಾಗಬಾಬು, ಪವನ್ ಕಲ್ಯಾಣ್, ರಾಮ್ ಚರಣ್, ಅಲ್ಲು ಅರ್ಜುನ್, ಅಲ್ಲು ಶಿರೀಶ್, ಸಾಯಿ ಧರಮ್ ತೇಜ್, ವರುಣ್ ತೇಜ್, ವೈಷ್ಣವ್ ತೇಜ್ ಹೀಗೆ ಹಲವರು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ.
Chiranjeevi Wedding Card: ಇತ್ತೀಚಿನ ದಿನಗಳಲ್ಲಿ ಪ್ರೀವೆಡ್ಡಿಂಗ್ ಶೂಟ್, ಆಕರ್ಷಕ ಲಗ್ನಪತ್ರಿಕೆಗಳನ್ನು ನೀವು ನೋಡಿರಬಹುದು. ಆದರೆ, ಸಿನಿ ಜಗತ್ತಿನ ಮೆಗಾಸ್ಟಾರ್ ನಾಲ್ಕು ದಶಕಗಳ ಹಿಂದೆಯೇ ಯಾವ ರೇಂಜ್ಗೆ ಇನ್ವಿಟೇಷನ್ ಮಾಡ್ಸಿದ್ರು ಗೊತ್ತಾ...
Star Actor: ಈ ಫೋಟೋದಲ್ಲಿ ಕಾಣುವ ಮೂವರು ನಾಯಕಿಯರು ಸಹೋದರಿಯರು ಎನ್ನುವುದು ಎಲ್ಲರಿಗೂ ಗೊತ್ತು... ಆದರೆ ಇವರೆಲ್ಲರೊಂದಿಗೆ ನಟಿಸಿದ ಏಕೈಕ ನಟರೊಬ್ಬರಿದ್ದಾರೆ.. ಅವರ್ಯಾರೆಂದು ನಿಮಗೆ ಗೊತ್ತೇ?
Vishwambhara movie : ಈಕೆ ರಾತ್ರೋರಾತ್ರಿ ಹಾಟ್ ಟಾಪಿಕ್ ಆಗಿ ಸ್ಟಾರ್ ಪಟ್ಟ ಪಡೆದ ಸುಂದರಿ... ಈ ಮೇಲಿನ ಫೋಟೋದಲ್ಲಿರುವ ನಾಯಕಿ ಯಾರೆಂದು ನಿಮಗೆ ಗೊತ್ತಾಗ್ಲಿಲ್ಲ ಅನಿಸುತ್ತೆ.. ಹೆಚ್ಚಾಗಿ ಯಾರು ಇನ್ಸ್ಟಾಗ್ರಾಮ್ ನಲ್ಲಿ ಕಾಲ ಕಳೆಯುತ್ತಾರೋ ಅಂತಹವರಿಗೆ ಈಕೆ ಪಕ್ಕದ ಮನೆ ಪದ್ಮಾ ಇದ್ದಂತೆ.. ಹಾಗಿದ್ರೆ.. ಬನ್ನಿ ಈ ಚೆಲುವೆ ಯಾರು ಆಂತ ನೋಡೋಣ..
Pawan Kalyan earlier life : ನಟ, ಜನಸೇನಾ ಪಕ್ಷ ಸ್ಥಾಪಕ, ಡಿಸಿಎಂ ಪವರ್ ಸ್ಟಾರ್ ಪವನ್ ಕಲ್ಯಾಣ್ ಪಿಠಾಪುರದಿಂದ ಶಾಸಕರಾಗಿ ಸ್ಪರ್ಧಿಸಿ ಇಂದು ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿ ಬದುಕಿನಲ್ಲಿ ಉನ್ನತ ಮಟ್ಟ ತಲುಪಿರುವ ಪವನ್ ವೈಯಕ್ತಿಕ ವಿಚಾರಗಳು ಆಗಾಗ ಟೀಕೆಗಳಿಗೆ ಕಾರಣವಾಗುತ್ತಿವೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
Megastar Chiranjeevi: ಭಾರತೀಯ ಚಿತ್ರರಂಗದಲ್ಲಿ ಅನೇಕ ಹಿರಿಯ ನಟಿರಿದ್ದರೂ ಸಹ, ಅಮಿತಾಬ್ ಬಚ್ಚನ್ ನಟನೆಯ ತೂಕ ಬೇರೆಯೇ. ಅವರ ಪ್ರತಿಷ್ಟೆ, ಘನತೆ, ಅರ್ಥಬದ್ಧ ನಟನೆ ಇವೆಲ್ಲದರ ಪ್ರಭಾವವೇ ಇಂದಿಗೂ ಬಚ್ಚನ್ ಜನಮೆಚ್ಚಿನ ನಟನಾಗಿ ಉಳಿದಿರಲು ಕಾರಣ.
Renu Desai on parents : ನಟಿ ರೇಣು ದೇಸಾಯಿ ಅವರ ಇತ್ತೀಚಿನ ಕಾಮೆಂಟ್ಗಳು ಚರ್ಚೆಗೆ ಕಾರಣವಾಗುತ್ತಿವೆ. ವಿಚ್ಛೇದನಕ್ಕಿಂತ ಮುಂಚೆ ನಡೆದ ವಿಷಯದ ಕುರಿತು ಮಾತನಾಡಿರುವ ನಟ ಪವನ್ ಕಲ್ಯಾಣ್ ಮಾಜಿ ಪತ್ನಿಯ ಹೇಳಿಕೆಯೊಂದು ಸಧ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ..
Aarathi Agarwal : ಆರತಿ ಅಗರ್ವಾಲ್ ಅನಿರೀಕ್ಷಿತ ಸಾವು ಅವರ ಅಭಿಮಾನಿಗಳನ್ನು ದುಃಖಕ್ಕೆ ದೂಡಿತ್ತು. ಆಕೆಯ ಸಾವಿಗೆ ಪರೋಕ್ಷವಾಗಿ ಕೆಲವರು ಕಾರಣ ಎಂಬ ವಾದ ಇಂದಿಗೂ ಇದೆ. ಇದೀಗ ಈ ಕುರಿತು ಹಿರಿಯ ನಿರ್ಮಾಪಕರೊಬ್ಬರು ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ..
First night in Train : ಒಬ್ಬರ ಹಿಂದೆ ಒಬ್ಬರಂತೆ ಎಲ್ಲಾ ಯುವ ನಟ ನಟಿಯರು ಮದುವೆಯಾಗುತ್ತಿದ್ದಾರೆ. ಕೆಲವು ದಂಪತಿಗಳು ವಿಚ್ಛೇದನ ಪಡೆಯುತ್ತಿದ್ದಾರೆ. ಆದರೆ ಇಲ್ಲೊಬ್ಬ ಸ್ಟಾರ್ ನಟ ಶೂಟಿಂಗ್ಗೆ ಬರಲ್ಲ ಅಂತ ನಿರ್ದೇಶಕೊಬ್ಬರು ಅವರಿಗೆ ರೈಲಿನಲ್ಲಿಯೇ ಫಸ್ಟ್ ನೈಟ್ ಮಾಡಿಸಿ ಸಂಚಲನ ಮೂಡಿಸಿದ್ದಾರೆ.. ಯಾರು ಆ ನಟ? ಹನಿಮೂನ್ ಮಾಡಿಸಿದ ನಿರ್ದೇಶಕ ಯಾರು..? ಇಲ್ಲಿದೆ ಮಾಹಿತಿ..
Virat Kohli favourite actor : ವಿರಾಟ್ ಕೊಹ್ಲಿ.... ಈ ನಟನಿಗೆ ಅದೇಷ್ಟು ಅಭಿಮಾನ ಬಳಗ ಇದೆ ಅಂತ ಎಲ್ಲರಿಗೂ ಗೊತ್ತಿದೆ... ಕಿಂಗ್ ಭಾರತವಷ್ಟೇ ಅಲ್ಲ, ವಿದೇಶದ ಕ್ರಿಕೆಟ್ ಪ್ರಿಯರಿಗೂ ಬಲು ಇಷ್ಟ... ಆ ಕೊಹ್ಲಿಗೆ ಈ ಸೌತ್ ಸಿನಿ ಸೂಪರ್ ಸ್ಟಾರ್ ಅಂದ್ರೆ ತುಂಬಾ ಇಷ್ಟವಂತೆ.. ಅಷ್ಟೇ ಅಲ್ಲ.. ಟಿವಿಲಿ ಅವರ ಸಾಂಗ್ ಬಂದ್ರೆ ಡಾನ್ಸ್ ಫಿಕ್ಸ್...
Actress Rambha : ಹಲವಾರು ನಟ ನಟಿಯರು ಇತ್ತೀಚಿಗೆ ಬಹಿರಂಗವಾಗಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುತ್ತಿದ್ದಾರೆ. ಇದೇ ವೇಳೆ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಕನ್ನಡ ಸಿನಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ನಟಿಯೊಬ್ಬರು ತಮ್ಮ ಸಿನಿ ಕರಿಯರ್ ಬಗ್ಗೆ ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ..
First night in Train : ಸ್ಯಾಂಡಲ್ವುಡ್, ಬಾಲಿವುಡ್, ಟಾಲಿವುಡ್ ಸೇರಿದಂತೆ ಒಬ್ಬರ ಹಿಂದೆ ಒಬ್ಬರಂತೆ ಎಲ್ಲಾ ಹೀರೋ, ಹೀರೋಯಿನ್ಗಳು ಮದುವೆಯಾಗುತ್ತಿದ್ದಾರೆ. ಕೆಲವು ದಂಪತಿಗಳು ವಿಚ್ಛೇದನ ಪಡೆಯುತ್ತಿದ್ದಾರೆ. ಆದರೆ ಸ್ಟಾರ್ ನಟರೊಬ್ಬರು ರೈಲಿನಲ್ಲಿಯೇ ಫಸ್ಟ್ ನೈಟ್ ಮಾಡಿ ಸಂಚಲನ ಮೂಡಿಸಿದ್ದಾರೆ.. ಯಾರವರು..? ಬನ್ನಿ ತಿಳಿಯೋಣ..
Meghastar Cheeranjeevi: ಮೆಗಾಸ್ಟಾರ್ ಚಿರಂಜೀವಿ ತೆಲುಗು ಇಂಡಸ್ಟ್ರಿಯಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.. ಹಾಗಾದ್ರೆ ಇವರು ಏನು ಓದಿದ್ದಾರೆ? ಹತ್ತನೇ ತರಗತಿಯಲ್ಲಿ ಪಡೆದ ಅಂಕ ಎಷ್ಟು ಗೊತ್ತಾ..?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.