Best Foods for Diabetes: ಕೆಲವು ಆಹಾರ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಂಡ ನಂತರ, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನೀವು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು. ಕೆಲವು ಆಹಾರಗಳನ್ನು ಸೇವಿಸಿದರೆ ವಾಸಿಯಾಗದ ಕಾಯಿಲೆ ಮಧುಮೇಹದಿಂದ ಮುಕ್ತಿ ದೊರೆಯುತ್ತದೆ.
Brown Vs White Rice : ನಮ್ಮ ಮುಖ್ಯ ಆಹಾರ ಅನ್ನ. ನಮ್ಮಲ್ಲಿ ಹೆಚ್ಚಿನವರು ದಿನಕ್ಕೆ ಕನಿಷ್ಠ ಮೂರು ಬಾರಿ ಅನ್ನವನ್ನು ತಿನ್ನುತ್ತಾರೆ. ಅನ್ನ ತಿನ್ನುವುದರಿಂದ ಹೊಟ್ಟೆ ತುಂಬಿದಂತಾಗುತ್ತದೆ. ಇಲ್ಲದಿದ್ದರೆ ಊಟ ಮಾಡಿದ ಭಾವನೆ ಬರುವುದಿಲ್ಲ. ಆದರೆ... ಕೆಲವರು ವೈಟ್ ರೈಸ್ ತಿನ್ನುತ್ತಾರೆ... ಮತ್ತು ಕೆಲವರು ಬ್ರೌನ್ ರೈಸ್ ತಿನ್ನುತ್ತಾರೆ.
Foods for pregnant women: ಗರ್ಭಿಣಿಯರು ಮಾತ್ರವಲ್ಲ, ಯಾವುದೇ ವ್ಯಕ್ತಿ ಮೊಳಕೆಯೊಡೆದ ಆಲೂಗಡ್ಡೆ ತಿನ್ನಬಾರದು. ಮೊಳಕೆಯೊಡೆದ ಆಲೂಗಡ್ಡೆಯಲ್ಲಿ ಅನೇಕ ವಿಷಗಳು ಕಂಡುಬರುತ್ತವೆ, ಇದು ತಾಯಿ ಮತ್ತು ಮಗುವಿಗೆ ಹಾನಿ ಮಾಡುತ್ತದೆ. ಮೊಳಕೆಯೊಡೆದ ಆಲೂಗಡ್ಡೆಗಳಲ್ಲಿ ಸೊಲಾನೈನ್ ಕಂಡುಬರುತ್ತದೆ, ಇದು ಮಗುವಿನ ಬೆಳವಣಿಗೆಗೆ ಅಪಾಯಕಾರಿ.
Special Rice For Diabetics: ಸಾಮಾನ್ಯವಾಗಿ ಅನ್ನ ಸೇವಿಸದೆ ಊಟ ಪರಿಪೂರ್ಣ ಎನಿಸುವುದಿಲ್ಲ. ಅಷ್ಟೇ ಅಲ್ಲ ಅನ್ನವಿಲ್ಲದೆ ದಿನನಿತ್ಯದ ಆಹಾರವನ್ನು ಕಲ್ಪಿಸಿಕೊಳ್ಳುವುದು ಕಷ್ಟ, ಆದರೆ ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ಇದು ಸಕ್ಕರೆಯ ಮಟ್ಟವನ್ನು ಹೆಚ್ಚಿಸುವ ಕಾರಣ ಅದು ವಿಷಕ್ಕೆ ಸಮಾನ ಎನ್ನಲಾಗುತ್ತದೆ. ಹಾಗಾದರೆ ಅವರಿಗೆ ಯಾವುದೇ ಆಯ್ಕೆ ಇಲ್ಲವೇ? ಬನ್ನಿ ತಿಳಿದುಕೊಳ್ಳೋಣ,
Rice For Type 2 Diabetes: ನಮ್ಮಲ್ಲಿ ಕೆಲವರಿಗೆ ಅನ್ನ ತಿನ್ನದೆ ಊಟ ಮಾಡಿದಂತೆ ಅನಿಸುವುದೇ ಇಲ್ಲ. ಆದರೆ, ಆರೋಗ್ಯ ಸರಿಯಾಗಿಲ್ಲದಿದ್ದಾಗ, ಅದರಲ್ಲೂ ಡಯಾಬಿಟಿಸ್ನಂತಹ ರೋಗಕ್ಕೆ ಬಲಿಯಾದಾಗ ಕೆಲವು ಆಹಾರಗಳಿಂದ ಅಂತರ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ, ಖಾಯಿಲೆಯು ಉಲ್ಬಣಿಸಬಹುದು. ವಾಸ್ತವವಾಗಿ, ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ಬಿಳಿ ಅನ್ನ ವಿಷವಿದ್ದಂತೆ. ಅದು ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.
Brown Rice For Obesity - ಅಕ್ಕಿ ನಮ್ಮ ಆಹಾರದ ಅವಿಭಾಜ್ಯ ಅಂಗವಾಗಿದೆ. ಆದರೆ, ಬಿಳಿ ಅಕ್ಕಿ ಬೊಜ್ಜು ಹೆಚ್ಚಿಸುತ್ತದೆ ಎನ್ನಲಾಗುತ್ತದೆ. ಆದರೆ, ಅದಕ್ಕೆ ಒಂದು ಪರಿಹಾರ ಇರಬೇಕಲ್ಲ. ಅನ್ನವನ್ನು ತಿಂದ ಸಂತುಷ್ಟಿಯೂ ಇದ್ರಬೇಕು ಮತ್ತು ಬೊಜ್ಜಿನ ಸಮಸ್ಯೆಗೆ ಪರಿಹಾರವೂ ಸಿಗಬೇಕು. ಖಂಡಿತ ಇದೆ. ಬನ್ನಿ ತಿಳಿದುಕೊಳ್ಳೋಣ
ತೂಕ ಇಳಿಸಿಕೊಳ್ಳಲು ಯೋಚಿಸುವವರು ತಮ್ಮ ಆಹಾರ ಪದ್ದತಿಯನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಕಡಿಮೆ ಕ್ಯಾಲೋರಿ ಇರುವಂತಹ ಆಹಾರಗಳನ್ನು ತಿನ್ನಲು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ.
ಬಿಳಿ ಅನ್ನ ತಿನ್ನುವ ಬದಲು ಬ್ರೌನ್ ರೈಸ್ ಒಳ್ಳೆಯದು ಎಂದು ಹೇಳುತ್ತಾರೆ. ಹಾಗಾದರೆ ಯಾವ ರೈಸ್ ತಿನ್ನುವುದು ಆರೋಗ್ಯಕ್ಕೆ ಉತ್ತಮ ಮತ್ತು ಇದರ ಹಿಂದಿನ ಸತ್ಯದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.