New Video Watching Rule: ಸಾಮಾನ್ಯವಾಗಿ ಜನರು ಬಸ್ನಲ್ಲಿ ಪ್ರಯಾಣಿಸುವ ಸಮಯದಲ್ಲಿ ಸ್ಮಾರ್ಟ್ ಫೋನ್ನಲ್ಲಿ ವೀಡಿಯೊಗಳನ್ನು ವೀಕ್ಷಿಸಲು ಪ್ರಾರಂಭಿಸುತ್ತಾರೆ ಮತ್ತು ಕೆಲವರು ಹೆಡ್ ಫೋನ್ ಬಳಸದೆಯೇ ಹೈ ವಾಲ್ಯೂಮ್ ನಲ್ಲಿ ವೀಡಿಯೋಗಳನ್ನು ವೀಕ್ಷಿಸುತ್ತಾರೆ. ಆದರೆ ಇದೀಗ ಹಾಗೆ ಮಾಡಿದರೆ ಜನರ ಜೇಬಿಗೆ ಅದು ಭಾರಿ ಹೊಡೆತವನ್ನೇ ನೀಡಲಿದೆ.
ಬೃಹನ್ಮುಂಬೈ ಮುನಿಸಿಪಲ್ ಕಾರ್ಪೊರೇಷನ್ (ಬಿಎಂಸಿ),ಗುರುವಾರದಂದು ಮುಂಬೈನ ಪಶ್ಚಿಮ ಉಪನಗರದಲ್ಲಿರುವ ಮಧ್, ಎರಂಗಲ್ ಮತ್ತು ಭಾಟಿ ಪ್ರದೇಶಗಳಲ್ಲಿ ಐದು ಅಕ್ರಮ ಫಿಲ್ಮ್ ಸ್ಟುಡಿಯೋಗಳ ವಿರುದ್ಧ ಕೆಡವು ಕಾರ್ಯಾಚರಣೆಯನ್ನು ನಡೆಸಿತು.
ಮುಂಬಯಿಯಲ್ಲಿ ಮತ್ತೆ ಹೆಚ್ಚುತ್ತಿದೆ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ವಾರ್ಧಾ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ 8 ರಿಂದ ಸೋಮವಾರ ಬೆಳಿಗ್ಗೆ 8 ರವರೆಗೆ ಕರ್ಫ್ಯೂ ಹೇರಲಾಗಿದೆ. ಮುಂದಿನ ಸೂಚನೆ ಬರುವವರೆಗೂ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚುವಂತೆ ಆದೇಶ ನೀಡಲಾಗಿದೆ.
ಹವಾಮಾನ ಇಲಾಖೆ ಧಾರಾಕಾರ ಮಳೆಯಾಗುವ ಬಗ್ಗೆ ನೀಡಿರುವ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ಇಂದು ಸೆಪ್ಟೆಂಬರ್ 23 ರಂದು ಬಿಎಂಸಿ ತುರ್ತು ಸೇವೆಗಳನ್ನು ಹೊರತುಪಡಿಸಿ ತನ್ನ ಎಲ್ಲಾ ಕಚೇರಿಗಳನ್ನು ಮುಚ್ಚಲು ನಿರ್ಧರಿಸಿದೆ.
ಮುಂಬೈನ ಕಂಗನಾ ರನೌತ್ ಅವರ ಕಚೇರಿಯನ್ನು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ನೆಲಸಮಗೊಳಿಸಿದ ಕೆಲ ದಿನಗಳ ನಂತರ, ಖಾರ್ನಲ್ಲಿರುವ ತಮ್ಮ ಮನೆಯಲ್ಲಿ 'ಅಕ್ರಮ ನಿರ್ಮಾಣ' ಕುರಿತು ನಟಿ ಈಗ ಇಲಾಖೆಯಿಂದ ಮತ್ತೊಂದು ನೋಟಿಸ್ ಪಡೆದಿದ್ದಾರೆ.
ನಟಿ ಕಂಗನಾ ರನೌತ್ ನಗರಕ್ಕೆ ಮರಳಿದ ನಂತರ ಒಂದು ವಾರದವರೆಗೆ ಮನೆಯಲ್ಲೇ ನಿರ್ಬಂಧಿಸಲಾಗುವುದು ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಧಿಕಾರಿಗಳು ಸೋಮವಾರ (ಸೆಪ್ಟೆಂಬರ್ 7) ಘೋಷಿಸಿದ್ದಾರೆ.
ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಬುಧವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈಗಾಗಲೇ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನೂ ಸಹ ವಾಪಸ್ ಕಳುಹಿಸಲಾಗಿದ್ದು, ಸುರಕ್ಷಿತವಾಗಿ ಮನೆಗೆ ತಲುಪುವ ವ್ಯವಸ್ಥೆ ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.