ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನೀವು ಸಾಮಾನ್ಯದ ಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.ಹಾಗಾಗಿ ಈಗ ಕೆಲವು ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡೋಣ ಬನ್ನಿ.
bird sleep on a tree: ಕೆಲವು ಹಕ್ಕಿಗಳು ಗೂಡು ಕಟ್ಟಿಕೊಂಡು ಮಲಗಿದರೆ ಇನ್ನು ಕೆಲವು ಮರದ ಕೊಂಬೆಗಳ ಮೇಲೆ ನಿಂತು ಮಲಗುತ್ತವೆ. ಕೆಲವೊಮ್ಮೆ ಒಂದೇ ಕಾಲಿನ ಮೇಲೆ ನಿಂತು ಮಲಗುವುದೂ ಉಂಟು. ಆದರೆ ಅವುಗಳು ಕೆಳಗೆ ಬೀಳುವುದಿಲ್ಲ. ತಜ್ಞರ ಪ್ರಕಾರ, ಪಕ್ಷಿಗಳ ಕಾಲುಗಳಲ್ಲಿ ವಿಶೇಷ ನರಗಳ ರಚನೆ ಇದೆ. ಅದುವೇ ಕೊಂಬೆಗಳ ಮೇಲೆ ಮಲಗಿದರೂ ಕೆಳಗೆ ಬೀಳದಂತೆ ನೋಡಿಕೊಳ್ಳುತ್ತದೆ
ವಿಷ ಆಹಾರ ಸೇವಿಸಿ ನವಿಲುಗಳು (Peacocks) ದಾರುಣ ಸಾವನ್ನಪ್ಪಿವೆ ಎಂದು ಹೇಳಲಾಗುತ್ತಿದ್ದು, ಘಟನೆಯಲ್ಲಿ ಎರಡು ಗಂಡು ನವಿಲುಗಳು ಹಾಗೂ ಐದು ಹೆಣ್ಣು ನವಿಲುಗಳು ಸೇರಿ ಒಟ್ಟು ಏಳು ನವಿಲುಗಳು ಮೃತಪಟ್ಟಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.