Bigg Boss Kannada Mid Week Elimination: ಬಿಗ್ಬಾಸ್ ಕನ್ನಡ ಸೀಸನ್ 11 ಭರ್ಜರಿ ತಿರುವಿನೊಂದಿಗೆ ಎಲ್ಲರ ಕುತೂಹಲ ಕೆರಳಿಸುತ್ತಿದೆ.. ದಿನದಿಂದ ದಿನಕ್ಕೆ ಆಟವು ರೋಚಕತೆ ಪಡೆದುಕೊಳ್ಳುತ್ತಿದೆ.. ಇದೀಗ ದೊಡ್ಮನೆಯಲ್ಲಿ ಮಿಡ್ವೀಕ್ ಎಲಿಮಿನೇಷನ್ ಘೋಷಣೆಯಾಗಿ ರದ್ದಾಗಿದೆ..
Bigg boss season 8 telugu: ಬಿಗ್ ಬಾಸ್ ತೆಲುಗು 8 ಸೀಸನ್ ಅಂತಿಮ ಹಂತ ತಲುಪಿದೆ. ಈ ಮಧ್ಯೆ ಬಿಗ್ ಬಾಸ್ ತೆಲುಗು 8 ನಲ್ಲಿ ಈ ವಾರ ಡಬಲ್ ಎಲಿಮಿನೇಷನ್ ನಡೆಯಲಿದೆ ಎಂದು ವರದಿಯಾಗಿದೆ .
Bigg Boss Wild Card Entry: ಬಿಗ್ ಬಾಸ್ ಸೀಸನ್ 8 ಯಶಸ್ಸಿನೊಂದಿಗೆ ತೆರೆಗೆ ಅಪ್ಪಳಿಸಲಿದೆ.. ಇನ್ನು ಕೆಲವೇ ಗಂಟೆಗಳಲ್ಲಿ ಹತ್ತನೇ ವಾರದ ಎಲಿಮಿನೇಷನ್ ಪ್ರಕ್ರಿಯೆಯೂ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಎಂಬ ಸುದ್ದಿಯೊಂದು ಹೊರಗೆ ಬಂದಿದೆ.
Neethu Vanajakshi Childhood Photos: ನೀತು ವನಜಾಕ್ಷಿ ಅವರ ಬಾಲ್ಯದ ಫೋಟೋಗಳನ್ನು ತೋರಿಸಲಿದ್ದೇವೆ. ನೀತು ಅವರ ಮೂಲ ಹೆಸರು ಮಂಜುನಾಥ್. ಗಂಡಾಗಿ ಹುಟ್ಟಿ, ಹೆಣ್ಣಾಗಿ ಬದಲಾದ ನೀತು ಇದೀಗ ಕರುನಾಡಿನ ಗಮನ ಸೆಳೆಯುತ್ತಿದ್ದಾರೆ.
ಸ್ಪರ್ಧಿಗಳ ಪೈಪೋಟಿ, ಜಗಳ, ಪರಸ್ಪರ ದೂರುಗಳ ನಡುವೆ ಕೊನೆಗೂ ಬಿಗ್ಬಾಸ್ ಸೀಸನ್ 9 ಅಂತಿಮ ಘಟ್ಟ ತಲುಪಿದೆ. ವರ್ಷಾಂತ್ಯಕ್ಕೆ ಬಿಗ್ ಬಾಸ್ ಸೀಸನ್ 9 ಮುಕ್ತಾಯಗೊಳಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಇಂದು ಡಬಲ್ ಎಲಿಮಿನೇಷನ್ ಆಗುವ ಸಾಧ್ಯತೆ ಇದ್ದು, ಬಿಗ್ಹೌಸ್ ಮನೆ ಮಂದಿಗೆ ನಡುಕ ಶುರುವಾಗಿದೆ. ಹಾಗು ಯಾರು ಇಂದು ಮೆನೆಯಿಂದ ಹೊರಗೆ ಬರುತ್ತಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.