Bigg Boss Bhavya Gowda : ಭವ್ಯಾ ಗೌಡ.. ತನ್ನದೇಯಾದ ಶೈಲಿಯಲ್ಲಿ ಬಿಗ್ಬಾಸ್ ಮನೆಯಲ್ಲಿ ಆಟವಾಡುತ್ತಾ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾಳೆ.. ನಟನೆಯ ಜೊತೆ ಸೌಂದರ್ಯದಿಂದ ಕಿರುತೆರೆಯಲ್ಲಿ ಮಿಂಚಿದ್ದ ಸುಂದರಿ ಇದೀಗ ದೊಡ್ಮನೆಯಲ್ಲಿಯೂ ಸಹ ತನ್ನ ಚೆಲುವಿನ ಪ್ರದರ್ಶನ ನಿಲ್ಲಿಸಿಲ್ಲ.. ಇತ್ತೀಚಿಗೆ ಮೂಗುತಿ, ವಾಲೆ ಜುಮುಕಿಯಲ್ಲಿ ಕಾಣಿಸಿಕೊಂಡು ಭ್ಯವಾ ಗಮನಸೆಳೆದಳು.. ಫೋಟೋಸ್ ನೀವು ಒಮ್ಮೆ ನೋಡಿ ಬಿಡಿ..
bigg boss: ಬಾಸ್ ಮನೆ ಹಲವಾರು ರೋಚಕ ತಿರುವುಗಳೊಂದಿಗೆ ಸಾಗುತ್ತಿದೆ. ಈಗಿರುವಾಗಲೆ ದೊಡ್ಮನೆಗೆ ಹಳೆ ಸ್ಪರ್ಧೆಗಳು ಎಂಟ್ರಿ ಕೊಟ್ಟಿದ್ದು, ಈಗಾಗಲೇ ರಣರಂಗವಾಗಿರುವ ದೊಡ್ಮನೆ ಇನ್ನು ಮುಂದೆ ಯಾವೆಲ್ಲಾ ತಿರುವು ಪಡೆದುಕೊಳ್ಳಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ.
Bigg Boss Kannada 11 Shobha Shetty: ಬಿಗ್ ಬಾಸ್ ಕನ್ನಡ ಶೋ ಯಶಸ್ವಿಯಾಗಿ ನಡೆಯುತ್ತಿದೆ. ಇದು ಪ್ರಸ್ತುತ 11 ನೇ ಸೀಸನ್ ತಲುಪಿದೆ.. ಕನ್ನಡದ ಈ ರಿಯಾಲಿಟಿ ಶೋ ಆರಂಭವಾಗಿ 50ಕ್ಕೂ ಹೆಚ್ಚು ದಿನಗಳಾಗಿವೆ. ಪ್ರಮುಖ ಸ್ಪರ್ಧಿಗಳ ಜೊತೆಗೆ ಇನ್ನೂ ಇಬ್ಬರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಮನೆ ಪ್ರವೇಶಿಸಿದ್ದಾರೆ.
ಹೇ ಮಗ ಅದ್ಯಾಕೋ Bigboss ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಯಲ್ಲಿ ಬಂದಿರೋ ಶೋಭಾ ಶೆಟ್ಟಿದು ಓವರ್ ಆಯ್ತು ಅಂತ ಜನ ಮಾತನಾಡಿಕೊಳ್ಳುಟ್ಟಿದ್ದಾರೆ. ವೇದಿಕೆ ಮೇಲೆ ಕಿಚ್ಚನಿಗೆ ಅಪ್ಪುಗೆ ಕೊಡಿ ಅಂತ ಕೇಳಿದ ರೀತಿಗೂ ಜನ ಕಿರಿಕಿರಿ ಆಗಿದ್ದಾರೆ. ಹಾಗಾದ್ರೆ ಯಾರು ಈ ಶೋಭಾ ಶೆಟ್ಟಿ.
Bigg Boss Kannada 11 : ದೊಡ್ಮನೆಯಲ್ಲಿ ಯಾವಾಗ ಜಗಳವಾಗುತ್ತೋ.. ಯಾವಾಗ ಯಾರ ನಡುವೆ ಪ್ರೀತಿ ಹುಟ್ಟುತ್ತೋ ಅಂತ ಹೇಳೋಕೆ ಆಗಲ್ಲ.. ಸಧ್ಯ ಐಶ್ವರ್ಯಾ ಸಿಂಧೋಗಿ ಜೊತೆಗೆ ಡ್ಯಾನ್ಸ್ ಮಾಡಿದ ಶಿಶಿರ್ ಅವರಿಗೆ ನಟ ಧರ್ಮ ಕೀರ್ತಿರಾಜ್ ಹೊಡೆದು ಸ್ಟೇಜ್ನಿಂದ ಕೆಳಗಿಳಿಸಿದ ಘಟನೆ ನಡೆದಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿದೆ..
Shishir Shastry: ಬಿಗ್ ಬಾಸ್ ಸೀಸನ್ 11 ಹಲವಾರು ಟ್ವಿಸ್ಟ್ ಹಾಗೂ ರೋಚಕ ಬೆಳವಣಿಗೆಗಳಿಂದ ಮುಂದುವರೆಯುತ್ತಿದೆ, ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಚೈತ್ರ ಕುಂದಾಪುರ ಅವರನ್ನು ಉಳಿಸಲು,ಶಿಶಿರ್ ಶಾಸ್ತ್ರಿ ತಮ್ಮನ್ನು ತಾವೇ ನಾಮಿನೇಟ್ ಮಾಡಿಕೊಂಡಿದ್ದಾರೆ.
Guess the Person: ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳ ಸಣ್ಣ ವಯಸ್ಸಿನ ಫೋಟೋಗಳು ವೈರಲ್ ಆಗುತ್ತಾ ಇರುತ್ತವೆ. ಇದೀಗ ವೈರಲ್ ಆಗುತ್ತಿರುವ ಈ ಫೋಟೋ ಕೂಡ ಒಬ್ಬ ಸೆಲೆಬ್ರಿಟಿಯದ್ದೆ. ಹಾಗಾದರೆ ಈ ಫೋಟೋದಲ್ಲಿ ಇರುವ ಈ ವ್ಯಕ್ತಿ ಯಾರು ಎಂದು ತಟ್ಟನೆ ಗೆಸ್ ಮಾಡಿ ನೋಡೋಣ.
Lawyer Jagadish statement on BBK: ಈ ಬಾರಿಯ ಬಿಗ್ ಬಾಸ್ ಕನ್ನಡ ಭಾರೀ ಟಿಆರ್ಪಿ ಪಡೆದುಕೊಂಡು ಜನಮನ್ನಣೆಗೆ ಪಾತ್ರವಾಗಿದೆ. ಆದರೆ ಕೆಲ ದಿನಗಳ ಹಿಂದೆ ದೊಡ್ಮನೆಯಲ್ಲಿ ಭಾರೀ ಗೊಂದಲಮಯ ವಾತಾವರಣ ನಿರ್ಮಾಣಗೊಂಡು ಕೊನೆಗೆ ಬಿಗ್ಬಾಸ್ ಮಧ್ಯಪ್ರವೇಶ ಮಾಡುವವರೆಗೆ ಪರಿಸ್ಥಿತಿ ಮುಂದುವರೆದಿತ್ತು.
Biggboss 18: ಬಿಗ್ಬಾಸ್ ಕಾರ್ಯಕ್ರಮ ಟಿಆರ್ಪಿಯಲ್ಲಿ ನಂಬರ್ ಒನ್ ಆಗುವುದು ಅಷ್ಟೆ ಅಲ್ಲದೆ, ಕನ್ನಡ, ತೆಲುಗು ಹಾಗೂ ತಮಿಳು ಸೇರಿದಂತೆ ಹಿಂದಿಯಲ್ಲಿಯೂ ಕೂಡ ಸಂಚಲನ ಸೃಷ್ಟಿಸುತ್ತಿದೆ. ಅದರಲ್ಲೂ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಬಿಗ್ಬಾಸ್ ಸೀಸನ್ 18 ಅಂತೂ ದಿನಕ್ಕೊಂದು ಕಾರನ ಮೂಲಕ ಸುದ್ದಿಯಲ್ಲಿರುತ್ತದೆ.
BBK: ಬಿಗ್ಬಾಸ್ ಶುರುವಾದಾಗಿನಿಂದ ಒಂದಲ್ಲ ಒಂದು ವಿಷಯದ ಕುರಿತು ಸದ್ದು ಮಾಡುತ್ತಲೇ ಇದೆ. ಕಾರ್ಯಕ್ರಮ ಶುರುವಾಗಿ ಇನ್ನೂ ಒಂದು ವಾರ ಕೂಡ ಪೂರ್ತಿಯಾಗಿಲ್ಲ, ಅಷ್ಟರಲ್ಲೆ ಬಿಗ್ಬಾಸ್ ಕಾರ್ಯಕ್ರಮಕ್ಕೆ ಸಂಕಷ್ಟ ಒಂದು ಎದುರಾಗಿದೆ.
Bigg Boss : ಬಿಗ್ ಬಾಸ್ ಜನಪ್ರೀಯ ಶೋಗಳಲ್ಲಿ ಒಂದು.. ಪ್ರತಿ ವರ್ಷವೂ ಸಹ ವಿವಿಧ ಭಾಷೆಗಳಲ್ಲಿ ಈ ಕಾರ್ಯಕ್ರಮ ಪ್ರಸಾರವಾಗುತ್ತದೆ.. ಈ ಶೋ ಅತೀ ಹೆಚ್ಚು ವೀಕ್ಷಕ ಬಳಗವನ್ನು ಹೊಂದಿದೆ.. ಅಲ್ಲದೆ, ಕನ್ನಡದಲ್ಲಿಯೂ ಸಹ ಇತ್ತೀಚಿಗೆ ಬಿಗ್ ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿದೆ.. ಇದರ ಬೆನ್ನಲ್ಲೆ...
Bigg Boss 11 Lawyer Jagadish : ಬಿಗ್ ಬಾಸ್ ಖ್ಯಾತಿಯ ವಕೀಲ ಜಗದೀಶ್ ಅವರ ವಕೀಲಿಕೆ ಪರವಾನಗಿಯನ್ನು ದೆಹಲಿ ಬಾರ್ ಕೌನ್ಸಿಲ್ ರದ್ದುಗೊಳಿಸಿದೆ. ನಕಲಿ ಅಂಕಪಟ್ಟಿಗಳನ್ನು ಬಳಸಿ ಅವರು ಪದವಿ ಪಡೆದಿರುವುದು ಬೆಳಕಿಗೆ ಬಂದಿದೆ.. ಈ ಕುರಿತ ದಾಖಲಾತಿಗಳನ್ನು ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರಗಿ ತಮ್ಮ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.