8th Pay Commission News: ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಇದರಲ್ಲಿ ತೆರಿಗೆ ವಿನಾಯಿತಿ, ಬೆಲೆಏರಿಕೆ ಮತ್ತಿತರ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬಹುದು ಎಂದು ಅಪಾರವಾದ ನಿರೀಕ್ಷೆಗಳಿವೆ. ಅದೇ ರೀತಿ ಈ ಸಲವಾದರೂ 8ನೇ ವೇತನ ಆಯೋಗವನ್ನು ರಚಿಸಬಹುದು ಎಂಬ ನಿರೀಕ್ಷೆ ಕೇಂದ್ರ ಸರ್ಕಾರಿ ನೌಕರರಲ್ಲಿ ಇದೆ.
Salary Hike : ತುಟ್ಟಿಭತ್ಯೆ ಶೇ 50 ಆದ ನಂತರ ಸರ್ಕಾರಿ ನೌಕರರ ಮೂಲ ವೇತನವೇ ಬದಲಾಗಿದೆ. ಅಲ್ಲದೆ ವಿವಿಧ ಭತ್ಯೆಗಳಲ್ಲಿಯೂ ಏರಿಕೆಯಾಗಿದೆ. ಹಾಗಿದ್ದರೆ ಮಾರ್ಚ್ನಲ್ಲಿ ಉದ್ಯೋಗಿಗಳ ವೇತನ ಎಷ್ಟು ಹೆಚ್ಚಾಗುತ್ತದೆ ಎನ್ನುವ ಲೆಕ್ಕಾಚಾರ ಇಲ್ಲಿದೆ.
7th Pay Commission Latest News Today: ಕೇಂದ್ರ ನೌಕರರ ಮಾಸಿಕ ಮೂಲ ವೇತನವನ್ನು (Basic Salary) ಹೆಚ್ಚಿಸುವ ಬಗ್ಗೆ ಸರ್ಕಾರ (Central Government) ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಮೂಲ ವೇತನ ಏನಾಗಲಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದೆ.
7th Pay Commission Latest News Today - ಕೇಂದ್ರ ನೌಕರರ ಮಾಸಿಕ ಮೂಲ ವೇತನವನ್ನು (Basic Salary) ಹೆಚ್ಚಿಸುವ ಬಗ್ಗೆ ಸರ್ಕಾರ (Central Government) ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಮೂಲ ವೇತನದಲ್ಲಿ ಏನಾಗಲಿದೆ ಎಂಬುದನ್ನು ಸರ್ಕಾರ ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.