New Rules From 1st November 2022: ನವೆಂಬರ್ 1, 2022 ರಿಂದ ಹಲವು ನಿಯಮಗಳು ಬದಲಾಗುತ್ತಿದ್ದು, ಇವು ಶ್ರೀಸಾಮಾನ್ಯನ ಜೀವನದ ಮೇಲೆ ನೇರ ಪ್ದ್ರಭಾವ ಬೀರಲಿವೆ. ಇದರ ಅಡಿಯಲ್ಲಿ, ವಿಮೆ, ಎಲ್ಪಿಜಿ ಖರೀದಿ, ವಿದ್ಯುತ್ ಸಬ್ಸಿಡಿ, ದೆಹಲಿ ಏಮ್ಸ್ನಲ್ಲಿ ಚಿಕಿತ್ಸೆ ಸೇರಿದಂತೆ ಹಲವು ನಿಯಮಗಳು ಬದಲಾಗುತ್ತವೆ.
Bank ATM Rules: ಯಾರಾದರೂ ಸತ್ತ ನಂತರ ಅವರ ಖಾತೆಯಿಂದ ಎಟಿಎಂ ಮೂಲಕ ಹಣ ಡ್ರಾ ಮಾಡುವುದು ಕಾನೂನು ಬಾಹಿರ. ನಿಯಮಗಳ ಪ್ರಕಾರ, ಯಾರಾದರೂ ಸಾವನ್ನಪ್ಪಿದ ಬಳಿಕ ಬ್ಯಾಂಕ್ಗೆ ತಿಳಿಸದೆ ನಾಮಿನಿಯು ಸಹ ಖಾತೆಯಿಂದ ಹಣವನ್ನು ಹಿಂಪಡೆಯುವಂತಿಲ್ಲ.
Changes From 1st October: ಅಕ್ಟೋಬರ್ 1 ರಿಂದ, ಬ್ಯಾಂಕ್ ಮತ್ತು ನಿಮ್ಮ ಸಂಬಳಕ್ಕೆ ಸಂಬಂಧಿಸಿದ ಹಲವು ದೊಡ್ಡ ನಿಯಮಗಳು ಬದಲಾಗುತ್ತಿವೆ, ಇದು ನಿಮ್ಮ ಆದಾಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅಕ್ಟೋಬರ್ 1 ರಿಂದ ಬದಲಾಗಲಿರುವ ನಿಯಮಗಳ ಬಗ್ಗೆ ತಿಳಿಯಿರಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.