Viral video : ಕ್ಯಾರೆಟ್ ಎಲ್ಲಾ ಮಣ್ಣಿನಲ್ಲಿ ಬೆಳೆಯುತ್ತದೆ. ಕ್ಯಾರೆಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅದಕ್ಕಾಗಿ ಮಾರುಕಟ್ಟೆಯಲ್ಲಿ ದರ ಎಷ್ಟಿದ್ದರೂ ಗಜ್ಜರಿ ಖರೀದಿಸುವುದನ್ನು ಬಿಡುವುದಿಲ್ಲ. ಕ್ಯಾರೆಟ್ ಕಿತ್ತಳೆ ಬಣ್ಣದಲ್ಲಿರಲು ಮುಖ್ಯ ಕಾರಣ ಕ್ಯಾರೊಟಿನಾಯ್ಡ್ಗಳು.. ಆದರೆ ಇತ್ತೀಚಿಗೆ ಮತ್ತಷ್ಟೂ ಬಣ್ಣ ಬರಲು ಅದಕ್ಕೆ ಕೃತಕ ಕಲರ್ ಹಾಕುತ್ತಿದ್ದಾರೆ.. ಈ ಕುರಿತು ವಿಡಿಯೋ ವೈರಲ್ ಆಗಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.