Cold and cough: ನಿಮ್ಮ ರೋಗನಿರೋಧಕ ಶಕ್ತಿ ದುರ್ಬಲವಾಗಿದ್ದರೆ, ಚಳಿಗಾಲದಲ್ಲಿ ನೀವು ಆಗಾಗ್ಗೆ ಶೀತಗಳಿಂದ ಬಳಲಬಹುದು. ಈ ಸಮಸ್ಯೆಯಿಂದ ಮುಕ್ತಿ ಹೊಂದುವ ನೈಸರ್ಗಿಕ ವಿಧಾನದ ಬಗ್ಗೆ ತಿಳಿಯಿರಿ...
ನೀವು ತುಳಸಿ ಮತ್ತು ಕರಿಮೆಣಸನ್ನು ಒಟ್ಟಿಗೆ ಸೇವಿಸಿದರೆ, ಅದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಇದರ ಸೇವನೆಯು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
Joint Pain remedy: ಇತ್ತೀಚೆಗೆ ಮೊಣಕಾಲು ನೋವು.. ಸಂಧಿವಾತದಂತಹ ಸಮಸ್ಯೆಗಳು ಎಲ್ಲರನ್ನು ಬಾಧಿಸುತ್ತಿವೆ.. ಹಲವಾರು ವರ್ಷಗಳಿಂದಲೂ ಕಾಡುತ್ತಿರುವ ಈ ನೋವುಗಳಿಗೆ ಪರಿಹಾರ ಹುಡುಕಿ ಬೇಸತ್ತು ನೋವಿನೊಂದಿಗೆ ಜೀವನ ಮಾಲಡುತ್ತಿರುವವರು ಸಾಕಷ್ಟಿದ್ದಾರೆ..
High Uric Acid Level: ಅಧಿಕ ಯೂರಿಕ್ ಆಮ್ಲ ಅಥವಾ ಹೈಪರ್ಯುರಿಸೆಮಿಯಾ ರಕ್ತದಲ್ಲಿ ಹೆಚ್ಚಿನ ಯೂರಿಕ್ ಆಮ್ಲದ ಸಂದರ್ಭದಲ್ಲಿ ಸಂಭವಿಸುತ್ತದೆ. ದೇಹವು ಕೆಲವು ಆಹಾರಗಳಲ್ಲಿ ಕಂಡುಬರುವ ಪ್ಯೂರಿನ್ಗಳನ್ನು ವಿಭಜಿಸಿದಾಗ ಯೂರಿಕ್ ಆಮ್ಲವು ಉತ್ಪತ್ತಿಯಾಗುತ್ತದೆ. ಸಾಮಾನ್ಯವಾಗಿ ಇದನ್ನು ಮೂತ್ರಪಿಂಡಗಳಿಂದ ಸಂಸ್ಕರಿಸಲಾಗುತ್ತದೆ ಮತ್ತು ಮೂತ್ರದ ಮೂಲಕ ಹೊರಹಾಕಲಾಗುತ್ತದೆ.
Aloe vera vs Amla: ಅಲೋವೆರಾ ಮತ್ತು ಆಮ್ಲಾ ಎರಡೂ ಕೂದಲಿಗೆ ಆರೋಗ್ಯಕರ. ಆದರೆ ನೀವು ಎರಡರಲ್ಲಿ ಒಂದನ್ನು ಆಯ್ಕೆ ಮಾಡಲು ಬಯಸಿದರೆ ಯಾವುದನ್ನು ಆರಿಸಬೇಕು? ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ...
Curry leaves for Diabetes control: ಕರಿಬೇವಿನ ಎಲೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹ ಮತ್ತು ಬೊಜ್ಜು ಬರದಂತೆ ತಡೆಯಬಹುದು ಎನ್ನುತ್ತಾರೆ ಆಯುರ್ವೇದ ತಜ್ಞರು. ಇದು ದೇಹದಲ್ಲಿನ ಕೆಟ್ಟ ಕೊಬ್ಬನ್ನು ನಿಯಂತ್ರಿಸಿ ತೂಕ ಇಳಿಸಲು ಸಹಾಯ ಮಾಡುತ್ತದೆ ಅಷ್ಟೆ ಅಲ್ಲದೆ ಮಧುಮೇಹವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Health Benefits Of Strawberries: ಸ್ಟ್ರಾಬೆರಿಗಳನ್ನು ಸೇವಿಸುವುದು ಹೃದಯದ ಆರೋಗ್ಯಕ್ಕೆ ಸಹಕಾರಿಯಾಗಿದೆ. ಇವು ಉತ್ಕರ್ಷಣ ನಿರೋಧಕಗಳು ಮತ್ತು ಪಾಲಿಫಿನಾಲ್ ಅಂಶಗಳಿಂದ ಸಮೃದ್ಧವಾಗಿವೆ. ಆಂಥೋಸಯಾನಿನ್ಗಳನ್ನು ಒಳಗೊಂಡಂತೆ ಈ ಸಂಯುಕ್ತಗಳು ಅಪಧಮನಿಯ ಒಳಪದರವನ್ನು ಸಂರಕ್ಷಿಸುವ ಮೂಲಕ ರಕ್ತಪರಿಚಲನಾ ವ್ಯವಸ್ಥೆಯನ್ನು ರಕ್ಷಿಸುತ್ತದೆ.
Pongame oiltree benefits: ಹೊಂಗೆ ಎಣ್ಣೆಯು ಚರ್ಮ ರೋಗಕ್ಕೆ ರಾಮಬಾಣ. ಇದರ ಎಣ್ಣೆಯಿಂದ ದೀಪ ಉರಿಸಿದರೆ ಸೊಳ್ಳೆ, ನೊಣಗಳು ಬರುವುದಿಲ್ಲ. ಸಾಬೂನು ತಯಾರಿಕೆ ಮತ್ತು ನೋವು ನಿವಾರಕ ತೈಲಗಳಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.