Hilarious viral video: ಸೋಷಿಯಲ್ ಮೀಡಿಯಾ ಜಗತ್ತು ಅಚ್ಚರಿಗಳಿಂದ ತುಂಬಿದೆ. ಇಲ್ಲಿ ನಾವು ಊಹಿಸಲು ಸಾಧ್ಯವಾಗದ ಸಾಕಷ್ಟು ವಿಚಾರಗಳು ಕಾಣ ಸಿಗುತ್ತದೆ. ಇಂಟರ್ನೆಟ್ನಲ್ಲಿ ನಾವು ನೋಡುವ ವೀಡಿಯೋಗಳಲ್ಲಿ ಕೆಲವೊಮ್ಮೆ ನಗಿಸುವ, ಕೆಲವೊಮ್ಮೆ ಯೋಚಿಸುವಂತೆ ಮಾಡುವ, ಕೆಲವೊಮ್ಮೆ ಅಚ್ಚರಿ ಮೂಡಿಸುವ, ಕೆಲವೊಮ್ಮೆ ಆಘಾತಕ್ಕೆ ಒಳಗಾಗುವ, ಕೆಲವೊಮ್ಮೆ ದುಃಖವನ್ನುಂಟು ಮಾಡುವ ಹಲವು ವಿಷಯಗಳಿವೆ.
Calf Viral Video: ಅನೇಕ ಜನರು ತಮ್ಮ ಮನೆಯಲ್ಲಿ ನಾಯಿ ಮತ್ತು ಬೆಕ್ಕುಗಳಂತಹ ಪ್ರಾಣಿಗಳನ್ನು ಸಾಕುತ್ತಾರೆ. ತಮ್ಮ ಕುಟುಂಬದ ಸದಸ್ಯರಂತೆ ಪ್ರಾಣಿಗಳನ್ನು ಜನರು ಪ್ರೀತಿಸುತ್ತಾರೆ. ಅಲ್ಲದೆ, ಸಾಕು ನಾಯಿಗಳು ಮತ್ತು ಬೆಕ್ಕುಗಳಿಗೆ ಜನ್ಮದಿನವನ್ನು ಸಹ ಜನ ಆಚರಿಸುತ್ತಾರೆ. ಇಂತಹ ಆಚರಣೆಗಳ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ.
Baby elephant viral video: ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಪ್ರಾಣಿಗಳಿಗೆ ಸಂಬಂಧಪಟ್ಟ ಒಂದಲ್ಲ ಒಂದು ವಿಡಿಯೋ ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಹೊರ ಬರುತ್ತಿರುತ್ತದೆ. ಇದೀಗ ಅಂತಹದ್ದೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹೊರಬಿದ್ದಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Leopard Video: ಒಂದು ಕಡೆ ನಿರಂತರ ಬೊಗಳುತ್ತಿರುವ ನಾಯಿಗಳು.. ಇನ್ನೊಂದು ಕಡೆ ಮಂಗಗಳ ಕಿರುಚಾಟ ಅಬ್ಬಬ್ಬಾ ನಿನ್ನೆ ರಾತ್ರಿ ಕಳೆದದ್ದೆ ತುಂಬಾ ಕಷ್ಟದಲ್ಲಿ ಅಂತಾರೆ ಗ್ರಾಮದ ಜನರು. ರಾತ್ರಿ 7 ಗಂಟೆಯಿಂದ ತಡರಾತ್ರಿಯವರೆಗೂ ನಾಯಿಗಳ ಬೊಬ್ಬೆ ವಿಪರೀತವಾಗಿತ್ತು. ಏನಾಯ್ತು ಅಂತ ಹೊರಗೆ ಬಂದು ನೋಡುವ ಧೈರ್ಯ ಕೂಡ ಅಲ್ಲಿನ ಜನರಲ್ಲಿ ಇರಲಿಲ್ಲ. ಆಗ ಮನೆ ಮತ್ತು ಲೇಔಟ್ ನಲ್ಲಿನ ಸಿಸಿಟಿವಿ ಕಡೆ ಕಣ್ಣಾಡಿಸಿದಾಗ ಚಿರತೆ ಓಡಾಡಿರೋ ದೃಶ್ಯ ಕಂಡು ಶಾಕ್ ಆಗಿದ್ದಾರೆ.
ಜಿಗಣಿ ಸಮೀಪದ ಕ್ಯಾಲಸನಹಳ್ಳಿಯಲ್ಲಿ ಕಾಣಸಿಕೊಂಡ ಚಿರತೆ
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಕ್ಯಾಲಸನಹಳ್ಳಿ
ಖಾಸಗಿ ಲೇಔಟ್ ನಲ್ಲಿ ಓಡಾಡಿರುವ ಚಿರತೆ
ನಸುಕಿನ ಜಾವ 3 ಗಂಟೆಯ ಸುಮಾರಿಗೆ ಚಿರತೆ ಓಡಾಟ
Snake Viral Video: ಸಾಮಾನ್ಯವಾಗಿ ಯಾರಾದರೂ ಜಗಳವಾಡುವಾಗ ಹಾವು-ಮುಂಗುಸಿಯಂತೆ ಜಗಳವಾಡ್ತಾರೆ ಅಂತಾ ಹೇಳೊದನ್ನ ನೀವು ಕೇಳಿರಬಹುದು. ಆದರೆ, ನಿಜವಾಗಿಯೂ ಹಾವು ಮುಂಗುಸಿ ಎದುರಾಗೋದನ್ನ ನೋಡಿದ್ದೀರಾ...
Fox and Python viral video : ನರಿಯೊಂದು ತನ್ನ ಸ್ನೇಹಿತನನ್ನು ರಕ್ಷಿಸಲು ದೈತ್ಯ ಹೆಬ್ಬಾವಿನ ವಿರುದ್ಧ ಹೋರಾಡುತ್ತಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬನ್ನಿ ಈ ಘಟನೆ ಎಲ್ಲಿ ನಡೆಯಿತು, ಏನು ಇದರ ಹಿಂದಿನ ಕಥೆ ಅಂತ ತಿಳಿಯೋಣ..
Viral Video: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ಹೊಲದಲ್ಲಿ ಅಪಾಯಕಾರಿ ಮೊಸಳೆಯನ್ನು ಹಿಡಿಯಲು ಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ, ಮೊದಲೇ ಕುತಂತ್ರ ನಡೆಸಿ ಮೊಸಳೆಯ ಕಣ್ಣು ಹಾಗೂ ಬಾಯಿಯ ಮೇಲೆ ಬಟ್ಟೆಯನ್ನು ಬಿಸಾಡಿದ್ದಾನೆ.
Viral Video: ವೀಡಿಯೊದಲ್ಲಿ, ಎರಡೂ ಸರೀಸೃಪಗಳು ಪರಸ್ಪರ ಜಗಳವಾಡುತ್ತಿರುವುದನ್ನು ಕಾಣಬಹುದು. ಇಲ್ಲಿ ಮಾನಿಟರ್ ಲಿಜರ್ಡ್ ಅಥವಾ ಉಡದ ಬಗ್ಗೆ ಮಾತನಾಡುತ್ತಿದ್ದೇವೆ. ಉಡಗಳ ನಡುವಿನ ಜಗಳವನ್ನು ನೀವು ಎಂದಾದರೂ ಕಂಡಿದ್ದೀರಾ? ಇಲ್ಲವಾದರೆ ಈ ವಿಡಿಯೋ ನೋಡಿ.
Black Panther And Leopard Video: ಕಾಡು ಪ್ರಾಣಿಗಳ ಕಾದಾಟದ ಕೆಲವು ವಿಡಿಯೋಗಳು ನಂಬಲು ಅಸಾಧ್ಯವೆನಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಅಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಬ್ಲಾಕ್ ಪ್ಯಾಂಥರ್ ಚಿರತೆಯ ಬೇಟೆಯಾಡಲು ಮರ ಹತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.