Viral Video: ಚಳಿಗಾಲ ಶುರುವಾಗಿದೆ, ಎಲ್ಲರು ಕಂಬಳಿ ಹೊದ್ದುಕೊಂಡು ಮನೆಯಲ್ಲಿ ಮಲಗಲು ಯೋಚಿಸುತ್ತಾರೆ, ಇನ್ನೂ ಕೆಲವರು ಬೆಂಕಿ ಹಾಕಿ ಚಳಿಗೆ ಬೆಂಕಿಯ ಕಾವಿನಲ್ಲಿ ಮೈ ಬಿಸಿ ಮಾಡಿಕೊಳ್ಳುತ್ತಾರೆ. ಆದರೆ, ಇಲ್ಲಿ ಎರಡು ಚಿರೆತಗಳು ಕೊರೆಯುತ್ತಿರುವ ಚಳಿಯಲ್ಲಿ, ಸುರಿಯುತ್ತಿರುವ ಮಂಜಿನಲ್ಲಿ ಆಟವಾಡಲು ಬಂದಿವೆ.
Young Man caught Leopard: ತಿಪಟೂರು ತಾಲೂಕಿನ ರಂಗಾಪುರ ಭಾಗದಲ್ಲಿ ಕಳೆದ ಹಲವು ತಿಂಗಳುಗಳಿಂದ ಕಾಣಿಸಿಕೊಂಡು ಸ್ಥಳಿಯರಲ್ಲಿ ಭಯ ಮೂಡಿಸಿದ್ದ 5 ವರ್ಷದ ಗಂಡು ಚಿರತೆ ಕೊನೆಗೂ ಸೆರೆಯಾಗಿದೆ.
Leopard Viral Video: ಕಾಡುಪ್ರಾಣಿಗಳು ಒಟ್ಟಿಗೆ ಕಾಣಿಸಿಕೊಳ್ಳುವುದನ್ನು ನೋಡುವುದೇ ರೋಚಕ. ಅದರಲ್ಲೂ, ಆವೇ ಒಂದಕ್ಕೊಂದು ಕಿತ್ತಾಡಿಕೊಳ್ಳುವುದನ್ನು ನೋಡುವುದು ತೀರಾ ಅಪರೂಪದ ದೃಶ್ಯ.
Leopard Video: ಒಂದು ಕಡೆ ನಿರಂತರ ಬೊಗಳುತ್ತಿರುವ ನಾಯಿಗಳು.. ಇನ್ನೊಂದು ಕಡೆ ಮಂಗಗಳ ಕಿರುಚಾಟ ಅಬ್ಬಬ್ಬಾ ನಿನ್ನೆ ರಾತ್ರಿ ಕಳೆದದ್ದೆ ತುಂಬಾ ಕಷ್ಟದಲ್ಲಿ ಅಂತಾರೆ ಗ್ರಾಮದ ಜನರು. ರಾತ್ರಿ 7 ಗಂಟೆಯಿಂದ ತಡರಾತ್ರಿಯವರೆಗೂ ನಾಯಿಗಳ ಬೊಬ್ಬೆ ವಿಪರೀತವಾಗಿತ್ತು. ಏನಾಯ್ತು ಅಂತ ಹೊರಗೆ ಬಂದು ನೋಡುವ ಧೈರ್ಯ ಕೂಡ ಅಲ್ಲಿನ ಜನರಲ್ಲಿ ಇರಲಿಲ್ಲ. ಆಗ ಮನೆ ಮತ್ತು ಲೇಔಟ್ ನಲ್ಲಿನ ಸಿಸಿಟಿವಿ ಕಡೆ ಕಣ್ಣಾಡಿಸಿದಾಗ ಚಿರತೆ ಓಡಾಡಿರೋ ದೃಶ್ಯ ಕಂಡು ಶಾಕ್ ಆಗಿದ್ದಾರೆ.
ಜಿಗಣಿ ಸಮೀಪದ ಕ್ಯಾಲಸನಹಳ್ಳಿಯಲ್ಲಿ ಕಾಣಸಿಕೊಂಡ ಚಿರತೆ
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಕ್ಯಾಲಸನಹಳ್ಳಿ
ಖಾಸಗಿ ಲೇಔಟ್ ನಲ್ಲಿ ಓಡಾಡಿರುವ ಚಿರತೆ
ನಸುಕಿನ ಜಾವ 3 ಗಂಟೆಯ ಸುಮಾರಿಗೆ ಚಿರತೆ ಓಡಾಟ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.