Anchor Anushree: ಆಂಕರ್ ಅನುಶ್ರೀ... ಕರುನಾಡ ಮಾತಿನ ಮಲ್ಲಿ ಎಂದೇ ಖ್ಯಾತಿ ಪಡೆದಿರುವ ಈಕೆಯ ಬಗ್ಗೆ ಆಗಾಗ್ಗೆ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಮುಖ್ಯವಾಗಿ ಮದುವೆ ವಿಚಾರಕ್ಕೆ ಸುದ್ದಿಯಾಗುವ ಅನುಶ್ರೀ ಇತ್ತೀಚೆಗೆ ತಮ್ಮ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದು ಅಚ್ಚರಿ ಮೂಡಿಸಿದ್ದಾರೆ. (ಫೋಟೋ ಕೃಪೆ- Anushree Anchor)
Anchor Anushree: ಈಗ ಅನುಶ್ರೀ ಅವರ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ವಿಡಿಯೋ ಒಂದು ಬಿಡುಗಡೆಯಾಗಿದೆ. ಅನುಶ್ರೀ ವೆಡ್ಡಿಂಗ್ ಫೋಟೋ ಶೂಟ್ ಅಂತಾ ನೋಡಿದ ತಕ್ಷಣ ಕೆಲವರ ಎದೆ ದಸಕ್ಕೆಂದರೆ, ಇನ್ನೂ ಹಲವಾರು ‘ಓ ಫೈನ್… ಗುಡ್ ನ್ಯೂಸ್…’ ಅಂದು ಕೊಂಡಿರುತ್ತಾರೆ.
Anchor Anushree Marriage: ಕನ್ನಡಿಗರ ಮೋಸ್ಟ್ ಫೇವರೆಟ್.. ಚಟಪಟ ಮಾತಿನ ಮೂಲಕವೇ ಲಕ್ಷಾಂತರ ಅಭಿಮಾನಿಗಳ ಹೃದಯ ಕದ್ದ ನಗುಮೊಗದ ಚೆಲುವೆ ಅನುಶ್ರೀ.. ಈ ನಿರೂಪಕಿಯ ರೇಂಜ್ ಯಾವ ಸಿನಿಮಾ ನಟಿಯರಿಗೂ ಕಮ್ಮಿಯಿಲ್ಲ ಎಂದರೇ ಅತಿಶಯೋಕ್ತಿಯಲ್ಲ.. ಇದೀಗ ಈ ಮಂಗಳೂರು ಚೆಲುವೆಯ ಮದುವೆ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ..
Anchor Anushree Marriage: ಕನ್ನಡಿಗರ ಮನೆಮಗಳು ಅನುಶ್ರೀ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ.. ತಮ್ಮ ಅಚ್ಚ ಕನ್ನಡದ ಸ್ವಚ್ಚ ಮಾತಿನ ಮೂಲಕವೇ ಅಪಾರ ಅಭಿಮಾನಿ ಬಳಗವನ್ನ ಸಂಪಾದಿಸಿರುವ ಮಂಗಳೂರು ಚೆಲುವೆ ಎಂದರೇ ಕಿರುತೆರೆ ಪ್ರೇಕ್ಷಕರಿಗೆಲ್ಲ ಅಚ್ಚುಮೆಚ್ಚು.. ಇದೀಗ ಈ ಬೆಡಗಿಯ ಮದುವೆಯ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಗುಲ್ಲೆಬ್ಬಿಸಿದೆ..
Anchor Anushree Marriage: ಆಂಕರ್ ಅನುಶ್ರೀ ಮದುವೆ ಆಗಲು ರೆಡಿಯಾಗಿದ್ದಾಗಿ ತಿಳಿಸಿದ್ದಾರೆ. ಈ ಬೆನ್ನಲ್ಲೇ ಅನುಶ್ರೀ ನಿಜವಾದ ವಯಸ್ಸು ಎಷ್ಟು, ಯಾವ ವಯಸ್ಸಿನಲ್ಲಿ ಮದುವೆಯಾಗುತ್ತಿದ್ದಾರೆ ಎಂಬ ಕುತೂಹಲ ಜನರಲ್ಲಿ ಹೆಚ್ಚಾಗಿದೆ. ಇದಕ್ಕೆ ಉತ್ತರ ಇಲ್ಲಿದೆ..
Anchor Anushree Marriage: ಆಂಕರ್ ಅನುಶ್ರೀ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ಜಿರೋದಿಂದ ಜೀವನವನ್ನು ಶುರುಮಾಡಿದ ಈ ಚೆಲುವೆ ಇಂದು ಇಡೀ ಕರ್ನಾಟಕವೇ ತಿರುಗಿ ನೋಡುವಂತೆ ಬೆಳೆದಿದ್ದಾರೆ.. ಇದೀಗ ಇವರ ಮದುವೆ ಕುರಿತಾದ ಮಾಹಿತಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ..
Anchor Anushree Marriage: ಕನ್ನಡಿಗರ ಮೋಸ್ಟ್ ಫೇವರೆಟ್.. ಚಟಪಟ ಮಾತಿನ ಮೂಲಕವೇ ಲಕ್ಷಾಂತರ ಅಭಿಮಾನಿಗಳ ಹೃದಯ ಕದ್ದ ನಗುಮೊಗದ ಚೆಲುವೆ ಅನುಶ್ರೀ.. ಈ ನಿರೂಪಕಿಯ ರೇಂಜ್ ಯಾವ ಸಿನಿಮಾ ನಟಿಯರಿಗೂ ಕಮ್ಮಿಯಿಲ್ಲ ಎಂದರೇ ಅತಿಶಯೋಕ್ತಿಯಲ್ಲ.. ಇದೀಗ ಈ ಮಂಗಳೂರು ಚೆಲುವೆಯ ಮದುವೆ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ..
Anchor Anushree Marriage: ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ, ಸ್ಯಾಂಡಲ್ವುಡ್ ನಟಿ ಅನುಶ್ರೀ ಕರುನಾಡ ಮನೆಮಾತಾಗಿದ್ದಾರೆ.. ಒಮ್ಮೆ ಈಕೆ ತೆರೆ ಮೇಲೆ ಬಂದರೇ ಸಾಕು ಕಣ್ಣು ಮಿಟುಕಿಸದೇ ನೋಡುವವರಿದ್ದಾರೆ.. ಇವರ ಆಂಕರಿಂಗ್ ನೋಡೋಕೆ ಅಂತಾ ಶೋನಾ ವೀಕ್ಷಿಸುವವರಿದ್ದಾರೆ. ಸಾಕಷ್ಟು ಕಾರ್ಯಕ್ರಮಗಳು ಯಶಸ್ವಿಯಾಗುವಲ್ಲಿ ಇವರ ಪಾತ್ರ ದೊಡ್ಡದಾಗಿರುತ್ತೆ.. ಏಕೆಂದರೆ ಕನ್ನಡದ ಟಾಪ್ ನಟಿಯರಿಗೆ ಇರೋ ಅಭಿಮಾನಿ ಬಳಗ ಇವರಿಗೂ ಇದೆ..
Anchor Anushree Life: ನಟಿ ಆಂಕರ್ ಅನುಶ್ರೀ ಸದ್ಯ ಟಾಪ್ ನಿರೂಪಕಿಯರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.. ಇವರಿಲ್ಲದೇ ಕಾರ್ಯಕ್ರಮಗಳೇ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ.. ಜೀ ಕನ್ನಡದ ಸಾಕಷ್ಟು ಯಶಸ್ವಿ ಕಾರ್ಯಕ್ರಮಗಳ ಭಾಗವಾಗಿರುವ ಅನುಶ್ರೀ ಇತ್ತೀಚೆಗೆ ತಮ್ಮ ಜೀವನದ ಶಾಕಿಂಗ್ ಮಾಹಿತಿಯನು ಬಿಚ್ಚಿಟ್ಟಿದ್ದಾರೆ..
Anchor Anushree Life: ಪಟ ಪಟ ಪಟಾಕಿಯಂತೆ ಮಾತನಾಡುವ ಮೂಲಕ ಎಲ್ಲರಿಗೂ ಮೋಡಿ ಮಾಡಿದ ಕನ್ನಡದ ಚೆಲುವೆ ಆಂಕರ್ ಅನುಶ್ರೀ.. ಇವರ ನಿರೂಪಣೆ ಇಲ್ಲದಿದ್ದರೇ ಕಾರ್ಯಕ್ರಮವೇ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಕ್ರೇಜ್ ಪಡೆದುಕೊಂಡಿದ್ದಾರೆ..
Famous Anchor Childhood Photo : ಖ್ಯಾತ ನಿರೂಪಕಿ ಅನುಶ್ರೀ ಹಂಚಿಕೊಂಡಿರುವ ತಮ್ಮ ಶಾಲೆಯ ಐಡಿ ಕಾರ್ಡ್ ಪೋಟೋಗೆ ನೆಟ್ಟಿಗರು ಕಾಮೆಂಟ್ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಕೆಲವರು ಕಾಲೆಳೆದಿದ್ದಾರೆ.
Anchor Anushree favourite Work: ನಿರೂಪಕಿ, ನಟಿ ಅನುಶ್ರೀ ಮೊದಲ ಬಾರಿಗೆ ತುಳು ಸಂದರ್ಶನವೊಂದರಲ್ಲಿ ಭಾಗವಹಿಸಿ ತಮ್ಮ ಜೀವನ, ನಡೆದು ಬಂದ ಹಾದಿ, ಮದುವೆ, ಕರಿಯರ್, ವದಂತಿಗಳು ಹೀಗೆ ಹಲವಾರು ಜೀವನದ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ..
Anchor Anushree Education-Qualification: ಅತೀ ಹೆಚ್ಚು ಸಂಭಾವನೆ ಪಡೆಯುವ ನಿರೂಪಕಿ ಅನುಶ್ರೀ ತಮ್ಮ ಚಟಚಟ ಮಾತಿನ ಮೂಲಕವೇ ಪ್ರೇಕ್ಷಕರಿಗೆ ಮೋಡಿಮಾಡಿದ್ದಾರೆ.. ಹಾಗಾದ್ರೆ ಮಂಗಳೂರಿನ ಈ ಚೆಲುವೆ ಓದಿದ್ದೇನು? ಎನ್ನುವ ಸಣ್ಣ ಮಾಹಿತಿಯನ್ನು ಇದೀಗ ತಿಳಿಯೋಣ..
Anchor Anushree Remuneration: ತಮ್ಮ ಮುದ್ದು ಚಟಪಟ ಮಾತಿನ ಮೂಲಕವೇ ಕನ್ನಡಿಗರ ಹೃದಯ ಗೆದ್ದ ಚೆಲುವೆ ಅನುಶ್ರೀ.. ಇವರ ನಿರೂಪಣೆ ಇಲ್ಲದೇ ಕಾರ್ಯಕ್ರಮ ಅಪೂರ್ಣ ಎನ್ನುವ ಮಟ್ಟಿಗೆ ಕ್ರೇಜ್ ಗಿಟ್ಟಿಸಿಕೊಂಡಿರುವ ಆಂಕರ್ ಅನು ಸತತವಾಗಿ ಸರಿಗಮಪ ಶೋವನ್ನು ನಡೆಸಿಕೊಡುತ್ತಿದ್ದಾರೆ.. ಸದ್ಯ 20 ಸೀಸನ್ನ್ನು ಪೊರೈಸಿದ ಈ ಕಾರ್ಯಕ್ರಮಕ್ಕೆ ಅನುಶ್ರೀ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.