ಕೃತಕ ಬುದ್ದಿಮತ್ತೆ ಈಗ ಟ್ರೆಂಡ್ ನಲ್ಲಿದೆ, ಸಾಮಾನ್ಯ ಜ್ಞಾನವು ಯಾವಾಗಲೂ ಮತ್ತು ಮೂರ್ಖತನಕ್ಕೆ ಉತ್ತಮ ಉತ್ತರವಾಗಿದೆ ಎಂಬುದನ್ನು ನೆನಪಿಡಿ.ಸಾಮಾನ್ಯ ಜ್ಞಾನವು ಡಿಯೋಡರೆಂಟ್ನಂತೆ, ಅಗತ್ಯವಿರುವ ಜನರು ಅದನ್ನು ಎಂದಿಗೂ ಬಳಸುವುದಿಲ್ಲ ಹಾಗಾಗಿ ಮೌಢ್ಯದ ವಿರುದ್ಧ ಹೋರಾಡಲು ಸಾಮಾನ್ಯ ಜ್ಞಾನವೇ ದೊಡ್ಡ ಅಸ್ತ್ರ ಎಂದು ಅವರು ತಿಳಿಸಿದ್ದಾರೆ.
Aishwarya Rai Brother: ಬಾಲಿವುಡ್ ನಟಿಯಾದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡುತ್ತಿದ್ದಾರೆ. ಐಶ್ವರ್ಯಾ ಹೆಚ್ಚಾಗಿ ಬಚ್ಚನ್ ಕುಟುಂಬವನ್ನು ಹೊರತುಪಡಿಸಿ ಕಾಣಿಸಿಕೊಳ್ಳುತ್ತಿದ್ದಾರೆ..
Aishwarya Rai Sister in law: ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ನಟಿ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ.. ಮಾಡೆಲ್.. ನಟಿಯಾಗಿ ಗುರುತಿಸಿಕೊಂಡಿರುವ ಇವರು ತಮ್ಮ ಕುಟುಂಬದಲ್ಲಿ ಪರಿಪೂರ್ಣ ತಾಯಿ, ಮಗಳು, ಸಹೋದರಿ ಆಗಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.