ಭಾರತದ ಸುಪ್ರೀಂ ಕೋರ್ಟ್ ಜೂನಿಯರ್ ಕೋರ್ಟ್ ಅಸಿಸ್ಟೆಂಟ್ (JCA) ಹುದ್ದೆಯ ಲಿಖಿತ ಪರೀಕ್ಷೆಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. ಒಟ್ಟು 241 ಹುದ್ದೆಗಳಿಗೆ ನ್ಯಾಯಾಲಯ ಅಧಿಸೂಚನೆ ಹೊರಡಿಸಿದೆ. ಅಭ್ಯರ್ಥಿಗಳು ಫೆಬ್ರವರಿ 05 ರಿಂದ ಮಾರ್ಚ್ 08 ರವರೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಲಿಂಕ್ ಅನ್ನು ಸಹ ಕೆಳಗೆ ನೀಡಲಾಗಿದೆ.
ಬುರ್ಜ್ ಅಲ್ ಅರಬ್ ಹೋಟೆಲ್: ಈ ಹೋಟೆಲ್ನಲ್ಲಿ ಅತಿಥಿಗಳನ್ನು ರಾಜಮನೆತನದ ಶೈಲಿಯಲ್ಲಿ ಸ್ವಾಗತಿಸಲಾಗುತ್ತದೆ, ಇದರಲ್ಲಿ ಹೆಲಿಕಾಪ್ಟರ್ ವರ್ಗಾವಣೆ ಮತ್ತು ರೋಲ್ಸ್ ರಾಯ್ಸ್ ಲಿಮೋಸಿನ್ ಸವಾರಿ ಸೇರಿವೆ.
ಹೋಟೆಲ್ ಕೋಣೆಗಳಲ್ಲಿ ಗುಪ್ತ ಕ್ಯಾಮೆರಾಗಳು ಇರುವುದು ಸಾಮಾನ್ಯ, ಇದಕ್ಕಾಗಿ ನೀವು ಜಾಗರೂಕರಾಗಿರುವುದು ಬಹಳ ಮುಖ್ಯ. ಹೋಟೆಲ್ ಕೋಣೆಗಳಲ್ಲಿ ಅಳವಡಿಸಲಾದ ಕ್ಯಾಮೆರಾಗಳು ಖಾಸಗಿ ಚಿತ್ರಗಳನ್ನು ಸೆರೆ ಹಿಡಿದು ಅವುಗಳನ್ನು ದುರುಪಯೋಗಪಡಿಸಿಕೊಳ್ಳುತ್ತವೆ. ಕ್ಯಾಮೆರಾವನ್ನು ಪತ್ತೆಹಚ್ಚಲು ಇಂದು ನಾವು ನಿಮಗೆ 5 ಮಾರ್ಗಗಳನ್ನು ಹೇಳುತ್ತೇವೆ.
ಕರ್ನಾಟಕ ಮಾಧ್ಯಮ ಅಕಾಡೆಮಿಯು ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಸುದ್ದಿ ಛಾಯಾ ಚಿತ್ರಗ್ರಾಹಕರಿಗಾಗಿ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ ಹಾಗೂ ಪ್ರದರ್ಶನವನ್ನು ಏರ್ಪಡಿಸಿದೆ.
ಹೊಟ್ಟೆ ನೋವು, ಹೊಟ್ಟೆ ಉಬ್ಬರ, ಆಗಾಗ್ಗೆ ವಾಂತಿ, ತೂಕ ಇಳಿಕೆ, ಹಸಿವು ಕಡಿಮೆಯಾಗುವುದು, ಮಲದಲ್ಲಿ ರಕ್ತ, ಅತಿಸಾರ, ಮಲಬದ್ಧತೆ, ಸೌಮ್ಯ ಅಸ್ವಸ್ಥತೆ ಮತ್ತು ಆಗಾಗ್ಗೆ ಹೊಟ್ಟೆ ತುಂಬಿದ ಭಾವನೆ ಇವು ಕರುಳು ಕ್ಯಾನ್ಸರ್ನ ಪ್ರಮುಖ ಲಕ್ಷಣಗಳಾಗಿವೆ.
ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಇಚ್ಚಿಗಷ್ಟೇ ಅವರು ತಮಿಳು ನಟ ಸಿದ್ದಾರ್ಥವನ್ನು ಮದುವೆಯಾಗಿದ್ದರು.ಅವರು ಕನ್ನಡದ ಖ್ಯಾತ ಸಾಹಿತಿ ಪಂಜೆ ಮಂಗೇಶರಾವ್ ಅವರ ಮರಿ ಮೊಮ್ಮಗಳು ಎನ್ನಲಾಗಿದೆ. ಅಷ್ಟಕ್ಕೂ ಇದು ಹೇಗೆ ಅಂತೀರಾ? ಹಾಗಾದರೆ ಮುಂದೆ ಈ ಸ್ಟೋರಿ ಓದಿ.
ಫೋರ್ಬ್ಸ್ ಪ್ರಕಾರ ಈ ರ್ಯಾಂಕಿನ ವಿಧಾನವನ್ನು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಶಾಲೆಯ ಪ್ರೊಫೆಸರ್ ಡೇವಿಡ್ ರೀಬ್ಸ್ಟೈನ್ ನೇತೃತ್ವದ ಬಿಎವಿ ಗ್ರೂಪ್ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ
ಕರ್ನಾಟಕ ವಿಧಾನ ಸಭೆ ಸಚಿವಾಲಯದಿಂದ ಪ್ರಥಮ ಬಾರಿಗೆ ನಾಡಿನ ಜನತೆಗೆ ಅತೀ ಅಮೂಲ್ಯವಾದ ಪುಸ್ತಕಗಳನ್ನು ವೀಕ್ಷಿಸಲು ಮತ್ತು ಖರೀದಿಸಲು ಕರ್ನಾಟಕ ವಿಧಾನ ಸಭಾ ಸಚಿವಾಲಯದ ವತಿಯಿಂದ ಫೆಬ್ರವರಿ 27 ರಿಂದ ಮಾರ್ಚ್ 3 ರವರೆಗೆ ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಈ ಚರ್ಚೆಯ ಮುಂದುವರೆದ ಭಾಗವಾಗಿ ಟೆಸ್ಲಾ ಸಿಇಒ ಎಲೋನ್ ಮಸ್ಕ್ ವಾರದಲ್ಲಿ 120 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಸೂಚಿಸಿದ್ದಾರೆ.ಈಗ ಕೆಲಸದ ಸಮಯವನ್ನು ವಿಸ್ತರಿಸುವ ಮಸ್ಕ್ ಅವರ ಪ್ರಸ್ತಾಪವು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ರ್ಯ ಕಿರಣ್ ಏರೋಬ್ಯಾಟಿಕ್ ತಂಡವನ್ನು1996 ರಲ್ಲಿ ಸ್ಥಾಪಿಸಲಾಯಿತು. ಈ ತಂಡವು ಒಂಬತ್ತು ವಿಮಾನಗಳನ್ನು ಹೊಂದಿರುವ ಏಷ್ಯಾದ ಏಕೈಕ ಏರೋಬ್ಯಾಟಿಕ್ ತಂಡ ಎಂಬ ಪ್ರತಿಷ್ಠಿತ ಬಿರುದನ್ನು ಹೊಂದಿದೆ ಮತ್ತು ವಿಶ್ವದ ಕೆಲವೇ ಕೆಲವು ಗಣ್ಯ ಏರೋಬ್ಯಾಟಿಕ್ ತಂಡಗಳಲ್ಲಿ ಒಂದೆನಿಸಿದೆ.
ಬಾಲಿವುಡ್ಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದ ಆಮಿ ಜಾಕ್ಸನ್ ತಮಿಳು ಚಿತ್ರಗಳ ಮೂಲಕ ಹೆಚ್ಚು ಪ್ರಸಿದ್ಧರಾದರು.ಅವರು ಮದ್ರಾಜುಪಟ್ಟಣಂ, ಯೆವಾಡು, ಐ, ಮತ್ತು ರೋಬೋಟ್ 2 ನಂತಹ ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ಮನ್ನಣೆ ಗಳಿಸಿದರು.ಕನ್ನಡದಲ್ಲಿಯೂ ದಿ ವಿಲನ್ ಚಿತ್ರದಲ್ಲಿ ನಟಿಸುವ ಮೂಲಕ ಗಮನ ಸೆಳೆದವರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.