Martin Guptill retirement: ಮಾರ್ಟಿನ್ ಗಪ್ಟಿಲ್ ತಮ್ಮ 14 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣವನ್ನು ಅಂತ್ಯಗೊಳಿಸಿದ್ದಾರೆ. 2015ರ ವಿಶ್ವಕಪ್ನಲ್ಲಿ ದ್ವಿಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದ ಅವರು, 2019 ರ ಸೆಮಿಫೈನಲ್ನಲ್ಲಿ ಧೋನಿ ರನ್ ಔಟ್ ಮಾಡಿದ ಕ್ಷಣ ಇಂದಿಗೂ ಕಣ್ಣುಕಟ್ಟುವಂತಿದೆ. ಗಪ್ಟಿಲ್ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಉಳಿಯುವ ಹೆಸರು. ಆದರೆ ಇದೀಗ "ನನ್ನ ದೇಶಕ್ಕಾಗಿ ನಾನು ಹೋರಾಡಿದ ಪ್ರತಿ ಕ್ಷಣವನ್ನು ನಾನು ಗೌರವಿಸುತ್ತೇನೆ”ಎಂದು ಗಪ್ಟಿಲ್ ವಿದಾಯ ಘೋಷಿಸಿದ್ದಾರೆ
ಇದನ್ನೂ ಓದಿ: ಈ ಚಹಾದ ಸೇವನೆಯಿಂದ ಹೃದಯದಲ್ಲಿ ಶೇಕರಣೆಯಾದ ಕೊಲೆಸ್ಟ್ರಾಲ್ ಕರಗಿ ನೀರಾಗುತ್ತದೆ, ಹೃದಯಾಘಾತದ ಅಪಾಯದಿಂದ ರಕ್ಷಿಸುತ್ತದೆ
ನ್ಯೂಜಿಲೆಂಡ್ನ ಆರಂಭಿಕ ಬ್ಯಾಟ್ಸ್ಮನ್ ಮಾರ್ಟಿನ್ ಗಪ್ಟಿಲ್ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. ಈ ಮೂಲಕ ಅವರ 14 ವರ್ಷಗಳ ಕ್ರಿಕೆಟ್ ಪಯಣ ಅಂತ್ಯಗೊಂಡಿದೆ. ಐಪಿಎಲ್ 2019 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ್ದ ಗಪ್ಟಿಲ್ ಫ್ರಾಂಚೈಸಿ ಕ್ರಿಕೆಟ್ ನಲ್ಲಿ ಮುಂದುವರಿಯಲಿದ್ದಾರೆ. "ನ್ಯೂಜಿಲೆಂಡ್ ಪರ 367 ಪಂದ್ಯಗಳನ್ನು ಆಡಿರುವುದು ಹೆಮ್ಮೆಯ ವಿಷಯ. ನನ್ನ ದೇಶಕ್ಕಾಗಿ ನಾನು ಹೋರಾಡಿದ ಪ್ರತಿ ಕ್ಷಣವನ್ನು ನಾನು ಪ್ರೀತಿಸುತ್ತೇನೆ” ಎಂದು ಗುಪ್ಟಿಲ್ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
2015 ರ ODI ವಿಶ್ವಕಪ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 237 ರನ್ ಗಳಿಸಿದ್ದರು. ನ್ಯೂಜಿಲೆಂಡ್ನ ಚೊಚ್ಚಲ ದ್ವಿಶತಕ ಬಾರಿಸಿದ್ದರ ಅವರು, 2019 ರ ಸೆಮಿಫೈನಲ್ನಲ್ಲಿ ಧೋನಿಯನ್ನು ರನೌಟ್ ಮಾಡಿದ್ದರು.
ಇದನ್ನೂ ಓದಿ: ಚಳಿಗಾಲದಲ್ಲಿ ಜಿಡ್ಡುಗಟ್ಟಿರುವ ಕೊಬ್ಬು ಕರಗಿಸಿ ಚಪ್ಪಟೆಯಾದ ಬೆಲ್ಲಿ ಪಡೆಯಲು ಈ ಯೋಗಾಸನಗಳನ್ನು ಟ್ರೈ ಮಾಡಿ...
ಒಟ್ಟು 23 ಅಂತರಾಷ್ಟ್ರೀಯ ಶತಕಗಳನ್ನು ಬಾರಿಸಿರುವ ಕ್ರಿಕೆಟ್ ಲೋಕದ ಅತಿ ಪ್ರಿಯವಾದ ಈ ಕ್ರಿಕೆಟಿಗ ಇನ್ಮುಂದೆ ಬ್ಯಾಟಿಂಗ್ ಮಾಡುವುದಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ