IND vs BAN Harshit Rana : ನಾಯಕ ರೋಹಿತ್ ಶರ್ಮಾ XI ನಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿದ್ದಾರೆ. ಅರ್ಶ್ದೀಪ್ ಸಿಂಗ್ ಬದಲಿಗೆ ಹರ್ಷಿತ್ ರಾಣಾ ಅವರನ್ನು ಬೌಲಿಂಗ್‌ಗಾಗಿ ಆಯ್ಕೆ ಮಾಡಿದರು. ಈ ನಿರ್ಧಾರವು ಅನೇಕ ಅಭಿಮಾನಿಗಳನ್ನು ಅಚ್ಚರಿಗೊಳಿಸಿತು. ಆದರೆ ಶಾಂಟೋ ವಿಕೇಟ್ ಪತನ ಧೈರ್ಯ ತುಂಬಿತು.
ಹೌದು.. ಹರ್ಷಿತ್ ಎಸೆತಕ್ಕೆ ಹಿಂದೆ ಮುಂದೆ ನೋಡದೇ ಶಾಂಟೋ ಬ್ಯಾಟ್ ಬೀಸಿದ್ದರಿಂದ ಕವರ್ಸ್‌ನಲ್ಲಿದ್ದ ವಿರಾಟ್ ಕೊಹ್ಲಿ ಕೈಗೆ ಬಾಲ್ ಸೇರಿತು. ಇದರಿಂದಾಗಿ ಹೀನಾಯವಾಗಿ ಬಾಂಗ್ಲಾ ತಂಡದ ನಾಯಕ ಪಿಚ್‌ನಿಂದ ಹೊರ ಹೋಗಬೇಕಾಯಿತು. ಇನ್ನು ಇದನ್ನು ಸಂಭ್ರಮಿಸಿದ ಹರ್ಷಿತ್ ಮತ್ತು ವಿರಾಟ್ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:ಪತಿಗೆ ದ್ರೋಹ ಬಗೆದು ಆತನ ಸ್ನೇಹಿತನಿಂದಲೇ ಗರ್ಭಿಣಿಯಾದ ಖ್ಯಾತ ಕ್ರಿಕೆಟಿಗನ ಪತ್ನಿ ಈಕೆ!
ಐಪಿಎಲ್‌ನಲ್ಲಿ ತಮ್ಮ ಅದ್ದೂರಿ ಆಟದ ವೈಖರಿಯಿಂದ ಗಮನ ಸೆಳೆದ ಹರ್ಷಿತ್, ತಮ್ಮ ಮೊದಲ ಟಿ20I ಲೀಗ್‌ನಲ್ಲಿ ಉತ್ತಮ ಪ್ರಾರಂಭ ಕಂಡಿದ್ದಾರೆ. ಶಾಂಟೋಗೆ ಫ್ಲೈಯಿಂಗ್ ಕಿಸ್ ನೀಡುವ ಮೂಲಕ ತಗ್ಗೊದೆ ಇಲ್ಲ ಎನ್ನುವ ಸಂದೇಶ ನೀಡಿದಂತಿತ್ತು. ಬಾಂಗ್ಲಾದೇಶ ತಂಡ ನಾಯಕನನ್ನು ಔಟ್ ಮಾಡಿದ್ದಕ್ಕೆ ಸಂಭ್ರಮಿಸಿದರು.
This Guy Harshit Rana Always gets hated by the ICT fans just bcz He is in the team and not their fav bowler. Even though he delivers wickets in every match. Come On Guys , behave 🙄.#ChampionsTrophy2025#INDvBAN #INDvsBAN pic.twitter.com/BuzPVs623S
— Deshraj Meena (@meenadeshraj) February 20, 2025
ಸದ್ಯ ಪಂದ್ಯ ಮುಂದುವರೆದಿದೆ, ಭಾರತವು ಪ್ರಾರಂಭಿಕವಾಗಿ ಉತ್ತಮ ಆಟವನ್ನು ಆಡುತ್ತಿದೆ. ಬಾಂಗ್ಲಾದೇಶಕ್ಕೆ ಆರಂಭಿಕ ಆಘಾತಗಳಿಂದ ಚೇತರಿಸಿಕೊಳ್ಳಲು ಉತ್ತಮ ಪಾಲುದಾರಿಕೆ ಬೇಕಾಗುತ್ತದೆ. ಸದ್ಯ, ಕೊಹ್ಲಿ ಮತ್ತು ಹರ್ಷಿತ್ ಅವರ ಸಂಭ್ರಮ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಗೆಲುವಿನ ಭರವಸೆ ಹೆಚ್ಚಿಸಿದೆ. ಅಲ್ಲದೆ, ತಂಡಕ್ಕೆ ಸ್ಪೂರ್ತಿ ನೀಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.