iPhone 14 256GB Price cut : ಈಗ ಐ ಫೋನ್ ಖರೀದಿಸಲು ಲಕ್ಷಗಳಲ್ಲಿ ಹಣ ವ್ಯಯಿಸುವ ಅಗತ್ಯವಿಲ್ಲ. ಕೇವಲ 11,700 ಗೆ iPhone 14ಯನ್ನು ಖರೀದಿಸಬಹುದು.
Drop in iphone 14 price : ಬಜೆಟ್ ಮುಗಿಯುತ್ತಿದ್ದ ಹಾಗೆ ಯಾವುದು ಅಗ್ಗ, ಯಾವುದು ದುಬಾರಿ ಎನ್ನುವ ಲೆಕ್ಕಾಚಾರದಲ್ಲಿ ಜನ ತೊಡಗಿದ್ದಾರೆ. ಇದೀಗ ಅಗ್ಗದ ದುಬಾರಿ ಬೆಲೆ ಎಂದು ಐ ಫೋನ್ ಖರೀದಿಸಲು ಮುಂದೆ ಹಿಂದೆ ಯೋಚಿಸುತ್ತಿದ್ದವರಿಗಇಲ್ಲಿದೆ ಸಿಹಿ ಸುದ್ದಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಬಜೆಟ್ ಮುಗಿಯುತ್ತಿದ್ದ ಹಾಗೆ ಯಾವುದು ಅಗ್ಗ, ಯಾವುದು ದುಬಾರಿ ಎನ್ನುವ ಲೆಕ್ಕಾಚಾರದಲ್ಲಿ ಜನ ತೊಡಗಿದ್ದಾರೆ. ಇದೀಗ ಅಗ್ಗದ ದುಬಾರಿ ಬೆಲೆ ಎಂದು ಐ ಫೋನ್ ಖರೀದಿಸಲು ಮುಂದೆ ಹಿಂದೆ ಯೋಚಿಸುತ್ತಿದ್ದವರಿಗಇಲ್ಲಿದೆ ಸಿಹಿ ಸುದ್ದಿ.
ಈಗ ಐ ಫೋನ್ ಖರೀದಿಸಲು ಲಕ್ಷಗಳಲ್ಲಿ ಹಣ ವ್ಯಯಿಸುವ ಅಗತ್ಯವಿಲ್ಲ. ಕೇವಲ 11,700 ಗೆ iPhone 14ಯನ್ನು ಖರೀದಿಸಬಹುದು.
ಅಮೆಜಾನ್ ಇಂಡಿಯಾ ಐಫೋನ್ 14 256 ಜಿಬಿ ರೂಪಾಂತರದ ಬೆಲೆಯಲ್ಲಿ ದೊಡ್ಡ ಕಡಿತ ಮಾಡಿದೆ.ಇದರ ಮೇಲೆ 20% ವರೆಗೆ ರಿಯಾಯಿತಿ ಲಭ್ಯವಿದೆ. ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳೊಂದಿಗೆ, ಈ ಪ್ರೀಮಿಯಂ Apple ಸಾಧನವನ್ನು ಕೇವಲ ₹11,700 ಗೆ ಖರೀದಿಸಬಹುದು.
Amazon iPhone 14 (256GB ಸ್ಟೋರೇಜ್) ಬೆಲೆಯನ್ನು ತೀವ್ರವಾಗಿ ಕಡಿಮೆ ಮಾಡಿದೆ. ಈ ಮೊದಲು ಈ ಸ್ಮಾರ್ಟ್‌ಫೋನ್ ಅನ್ನು 79,900 ರೂ.ಗೆ ಪಟ್ಟಿ ಮಾಡಲಾಗಿತ್ತು. ಆದರೆ ಈಗ ಇದು ಕೇವಲ 64,900 ರೂ.ಗೆ ಲಭ್ಯವಿದೆ. ಅಂದರೆ ಅದರ ಮೇಲೆ ನೇರವಾಗಿ ಶೇ.19ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
ಬೆಲೆ ಕಡಿತದ ಹೊರತಾಗಿ, ಅಮೆಜಾನ್ ಕೆಲವು ಹೆಚ್ಚುವರಿ ಕೊಡುಗೆಗಳನ್ನು ಸಹ ನೀಡುತ್ತಿದೆ.ಆಯ್ದ ಬ್ಯಾಂಕ್ ಕಾರ್ಡ್‌ಗಳಲ್ಲಿ 1,000 ವರೆಗೆ ಹೆಚ್ಚುವರಿ ರಿಯಾಯಿತಿ ಲಭ್ಯವಿದೆ.
Amazon ನ ವಿನಿಮಯ ಕೊಡುಗೆಯ ಅಡಿಯಲ್ಲಿ, ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಳ್ಳಬಹುದು. ಈ ಮೂಲಕ 53,200 ವರೆಗೆ ವಿನಿಮಯ ಬೋನಸ್ ಪಡೆಯಬಹುದು. ನಿಮ್ಮ ಹಳೆಯ ಫೋನ್ ಅನ್ನು ಗರಿಷ್ಠ ಮೌಲ್ಯದಲ್ಲಿ ವಿನಿಮಯ ಮಾಡಿಕೊಂಡರೆ, ಐಫೋನ್ 14 (256GB) ಅನ್ನು ಕೇವಲ 11,700 ರೂಪಾಯಿಗೆ ಪಡೆಯಬಹುದು.
ಈ ಸ್ಮಾರ್ಟ್ಫೋನ್ ಬೂದು, ಬಿಳಿ, ಕಪ್ಪು, ಕೆಂಪು ಮತ್ತು ಹಳದಿ ಮುಂತಾದ ಹಲವು ಬಣ್ಣಗಳಲ್ಲಿ ಲಭ್ಯವಿದೆ.ಗ್ಲಾಸ್ ಬ್ಯಾಕ್ ಮತ್ತು ಅಲ್ಯೂಮಿನಿಯಂ ಫ್ರೇಮ್ ವಾಟರ್ ಮತ್ತು ಡಸ್ಟ್ ರೆಸಿಸ್ಟೆಂಟ್ 6.1-ಇಂಚಿನ ಸೂಪರ್ ರೆಟಿನಾ ಡಿಸ್ಪ್ಲೇ ಹೊಂದಿದೆ.
ಸೆಲ್ಫಿ ಕ್ಯಾಮೆರಾ - ತೀಕ್ಷ್ಣವಾದ ಫೋಟೋಗಳು ಮತ್ತು ವೀಡಿಯೊಗಳಿಗಾಗಿ 12MP ಫ್ರಂಟ್ ಕ್ಯಾಮೆರಾ ಬ್ಯಾಟರಿ ಮತ್ತು ಚಾರ್ಜಿಂಗ್ - 3279mAh ಬ್ಯಾಟರಿ 15W ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.