ಕ್ಯಾನ್ಸರ್‌ ತಡೆಗಟ್ಟುವ ಪರಮೌಷಧ ಈ ಸೊಪ್ಪು! ವಾರಕ್ಕೊಮ್ಮೆ ತಿಂದರೂ ಸಾಕು ಹೃದಯಘಾತದ ಭಯವೇ ಇರಲ್ಲ..

Indian Sorrel Health Benefits: ಅನೇಕ ಸೊಪ್ಪು ಹಾಗೂ ತರಕಾರಿಗಳಲ್ಲಿ ಆರೋಗ್ಯ ಸಂಪತ್ತು ಅಡಗಿದೆ. ಇದರ ಸೇವನೆಯು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಅದರಲ್ಲಿ ಒಂದು ಮಜ್ಜಿಗೆ ಸೊಪ್ಪು. ಇದನ್ನು ಇಂಗ್ಲಿಷ್‌ನಲ್ಲಿ ಇಂಡಿಯನ್ ಸರೆಲ್ ಎಂದೂ ಕರೆಯುತ್ತಾರೆ. 
 

1 /13

Indian Sorrel Health Benefits: ಅನೇಕ ಸೊಪ್ಪು ಹಾಗೂ ತರಕಾರಿಗಳಲ್ಲಿ ಆರೋಗ್ಯ ಸಂಪತ್ತು ಅಡಗಿದೆ. ಇದರ ಸೇವನೆಯು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಅದರಲ್ಲಿ ಒಂದು ಮಜ್ಜಿಗೆ ಸೊಪ್ಪು. ಇದನ್ನು ಇಂಗ್ಲಿಷ್‌ನಲ್ಲಿ ಇಂಡಿಯನ್ ಸರೆಲ್ ಎಂದೂ ಕರೆಯುತ್ತಾರೆ.   

2 /13

ಈ ಹಸಿರು ಎಲೆ ನೋಡುಲು ಹೃದಯಾಕಾರದ ಎಲೆಗಳನ್ನು ಹೊಂದಿದ್ದು, ಪಾಲಾಕ್‌ ಸೊಪ್ಪಿಗಿಂತ ಹೆಚ್ಚಿನ ಪೋಷಕಾಂಶಗಳನ್ನು ಈ ಎಲೆ ಒಳಗೊಂಡಿದೆ. ಇದನ್ನು ಕನ್ನಡದಲ್ಲಿ ಮಜ್ಜಿಗೆ ಸೊಪ್ಪು ಎಂದು ಸಹ ಕರೆಯಲಾಗುತ್ತದೆ.  

3 /13

ಈ ಮಜ್ಜಿಗೆ ಸೊಪ್ಪನ್ನು ಸಲಾಡ್ ಅಥವಾ ಸೂಪ್‌ ಮಾಡಿ ಸೇವಿಸಬಹುದು. ಹಾಗಾದರೆ ಈ ಎಲೆಯ ಆರೋಗ್ಯ ಪ್ರಯೋಜನೆಗಳೇನು? ತಿಳಿಯಲು ಮುಂದೆ ಓದಿ...  

4 /13

ಹೆಲ್ತ್‌ಲೈನ್ ವರದಿಯಂತೆ, ಮಜ್ಜಿಗೆ ಸೊಪ್ಪು ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್‌ಗಳು, ಫೈಬರ್, ವಿಟಮಿನ್ ಸಿ, ಮೆಗ್ನೀಸಿಯಮ್, ವಿಟಮಿನ್ ಎ, ಮೆಗ್ನೀಸಿಯಮ್, ಐರನ್‌, ಕಬ್ಬಿಣ, ಪೊಟ್ಯಾಸಿಯಮ್, ರೈಬೋಫ್ಲಾವಿನ್, ವಿಟಮಿನ್ ಬಿ 6, ರಂಜಕ ಮತ್ತು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ.   

5 /13

ಮಜ್ಜಿಗೆ ಎಲೆಯಲ್ಲಿರುವ ಈ ಪೋಷಕಾಂಶಗಳು ದೇಹವನ್ನು ಅನೇಕ ರೀತಿಯ ಸೋಂಕುಗಳಿಂದ ರಕ್ಷಿಸಿ, ನಿಮ್ಮನ್ನು ಆರೋಗ್ಯಕರವಾಗಿ ಇರುವಂತೆ ರಕ್ಷಿಸುತ್ತದೆ.  

6 /13

ಮಜ್ಜಿಗೆ ಎಲೆ ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಈ ಎಲೆ ಜೀರ್ಣಾಂಗ ವ್ಯವಸ್ಥೆಯನ್ನು ಹೆಚ್ಚಿಸುವ ಮೂಲಕ ಆರೋಗ್ಯಕ್ಕೆ ಪ್ರಮುಖ ಕೊಡುಗೆ ನೀಡುತ್ತದೆ. ಈ ಸಸ್ಯವು ದೇಹದಲ್ಲಿ ಉರಿಯೂತವನ್ನು ತಡೆಯಲು ಸಹಾಯ ಮಾಡುತ್ತದೆ.  

7 /13

ಅನೇಕ ಅಧ್ಯಯನಗಳು ಈ ಎಲೆ ಹೃದಯದ ಆರೋಗ್ಯಕ್ಕೆ ಅತ್ಯುತ್ತಮವೆಂದು ತೋರಿಸಿ ಕೊಟ್ಟಿವೆ. ವಾರಕ್ಕೊಮ್ಮೆ ಸೊಪ್ಪನ್ನು ತಿಂದರೆ ಎಲ್ಲಾ ರೀತಿಯ ಹೃದ್ರೋಗಗಳಿಂದ ದೂರವಿರಬಹುದು ಎನ್ನುತ್ತಾರೆ ತಜ್ಞರು.   

8 /13

ಸಂಶೋಧನೆಯ ಪ್ರಕಾರ,ಮಜ್ಜಿಗೆ ಎಲೆ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ರಕ್ತನಾಳಗಳನ್ನು ಹಿಗ್ಗಿಸಲು ಸಹಾಯ ಮಾಡುವುದಷ್ಟೆ ಅಲ್ಲದೆ, ರಕ್ತದೊತ್ತಡ ಹೆಚ್ಚಾಗದಂತೆ ತಡೆಯುತ್ತದೆ.   

9 /13

ಈ ಎಲೆಯಲ್ಲಿ ಫೈಬರ್, ಉತ್ಕರ್ಷಣ ನಿರೋಧಕಗಳು ಇದು, ಹೃದಯ ಸ್ನಾಯುಗಳನ್ನು ಬಲವಾಗಿಸಿ, ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.  

10 /13

ಮಜ್ಜಿಗೆ ಎಲೆ ಹೊರಗಿನಿಂದ ಬರುವ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ಬೆಳ್ಳಂಬೆಳಗ್ಗೆ ಬೆಲ್ಲವನ್ನು ಆಹಾರದ ಭಾಗವಾಗಿ ಸೇವಿಸಿದರೆ ಬೇಗನೆ ತೂಕವನ್ನು ಕಳೆದುಕೊಳ್ಳಬಹುದು.  

11 /13

ಈ ಮಜ್ಜಿಗೆ ಎಲೆ ಮಧುಮೇಹಿಗಳಿಗೆ ರಾಮಬಾಣವೂ ಹೌದು. ಪಬ್‌ಮೆಡ್ ಸೆಂಟ್ರಲ್ ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಈ ಎಲೆ ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ.   

12 /13

ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಮತ್ತು ಚರ್ಮದ ಕ್ಯಾನ್ಸರ್ ವಿರುದ್ಧ ರಕ್ಷಿಸಲು ಈ ತರಕಾರಿಗಳು ತುಂಬಾ ಉಪಯುಕ್ತವಾಗಿವೆ. ಟೆಸ್ಟ್ ಟ್ಯೂಬ್ ಅಧ್ಯಯನಗಳು ಈ ತರಕಾರಿ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ ಎಂದು ಕಂಡುಹಿಡಿದಿದೆ.  

13 /13

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ನಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ, ZEE KANNADA NEWS ಇದನ್ನು ಖಚಿತ ಪಡಿಸುವುದಿಲ್ಲ.