ಮಂಡ್ಯ ಡಿಸಿ ಕಚೇರಿಯಲ್ಲಿ ನಿವಾಸಿಗಳ ಬೃಹತ್‌ ಪ್ರತಿಭಟನೆ

  • Zee Media Bureau
  • Oct 18, 2022, 12:51 AM IST

ಭಾರೀ ಮಳೆಗೆ ಬೀಡಿ ಕಾಲೋನಿ ಬಡಾವಣೆ ಜಲಾವೃತ ಮಂಡ್ಯ ಡಿಸಿ ಕಚೇರಿಯಲ್ಲಿ ನಿವಾಸಿಗಳ ಬೃಹತ್‌ ಪ್ರತಿಭಟನೆ ಪ್ರತಿಭಟನಾಕಾರರ ಮನವೊಲಿಸಲು ಅಧಿಕಾರಿಗಳ ಯತ್ನ ಅಧಿಕಾರಿಗಳ ಮಾತಿಗೆ ಸೊಪ್ಪು ಹಾಕದ ಪ್ರತಿಭಟನಾಕಾರರು

Trending News