ವಿಧಾನ ಪರಿಷತ್ ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಹಾಲಿ ಪರಿಷತ್ ಸದಸ್ಯ ಹಣಮಂತ ನಿರಾಣಿ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಜೊತೆ ಸಂಭ್ರಮಾಚರಣೆ ನಡೆಸಿದ್ರು. ಬಿಜೆಪಿ ಕಾರ್ಯಕರ್ತರು ಹಣಮಂತ ನಿರಾಣಿಯನ್ನು ಹೊತ್ತು ಕುಣಿದಾಡಿದರು.
Section:
English Title:
Hanamanth Nirani Celebration
Home Title:
ಮತ್ತೆ ಪರಿಷತ್ಗೆ ಹಣಮಂತ ನಿರಾಣಿ
IsYouTube:
No
YT Code:
https://vodakm.zeenews.com/vod/1606_ZK_BGM_NIRANI_CELEBRATION_.mp4/index.m3u8
Image:
Request Count:
1
Mobile Title:
ಮತ್ತೆ ಪರಿಷತ್ಗೆ ಹಣಮಂತ ನಿರಾಣಿ
Duration:
PT1M54S