Buttermilk For Uric Acid: ಯೂರಿಕ್ ಆಸಿಡ್ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ, ಔಷಧಿಗಳನ್ನು ಉಪಯೋಗಿಸಿದ ನಂತರವೂ ಕೂಡ ನೀವು ಕೀಲು ನೋವು ಅನುಭವಿಸುತ್ತಿದ್ದರೆ ಮಜ್ಜಿಗೆಗೆ ಈ ಎಲೆಯನ್ನು ಬೆರಸಿ ಕುಡಿಯಿರಿ. ಇದು ನಿಮ್ಮ ಯೂರಿಕ್ ಆಸಿಡ್ ಸಮಸ್ಯೆ ಅಷ್ಟೆ ಅಲ್ಲದೆ ನಿಮ್ಮ ಕಿಡ್ನಿ ಸ್ಟೋನ್ಸ್‌ಗೂ ನಿವಾರಣೆ ನೀಡುತ್ತದೆ.
Buttermilk For Uric Acid: ಯೂರಿಕ್ ಆಸಿಡ್ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ, ಔಷಧಿಗಳನ್ನು ಉಪಯೋಗಿಸಿದ ನಂತರವೂ ಕೂಡ ನೀವು ಕೀಲು ನೋವು ಅನುಭವಿಸುತ್ತಿದ್ದರೆ ಮಜ್ಜಿಗೆಗೆ ಈ ಎಲೆಯನ್ನು ಬೆರಸಿ ಕುಡಿಯಿರಿ. ಇದು ನಿಮ್ಮ ಯೂರಿಕ್ ಆಸಿಡ್ ಸಮಸ್ಯೆ ಅಷ್ಟೆ ಅಲ್ಲದೆ ನಿಮ್ಮ ಕಿಡ್ನಿ ಸ್ಟೋನ್ಸ್‌ಗೂ ನಿವಾರಣೆ ನೀಡುತ್ತದೆ.
ನಮ್ಮ ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವು ಅತಿಯಾಗಿ ಹೆಚ್ಚಾದರೆ, ಕೈ ಮತ್ತು ಕಾಲುಗಳ ಕೀಲುಗಳಲ್ಲಿ ನೋವು ಹೆಚ್ಚಾಗುತ್ತದೆ. ಇದರಿಂದ ದೇಹ ಹಾಗೂ ಕೀಲುಗಳಲ್ಲಿ ಅಗಾದವಾದ ನೋವು ಕಾಣಿಸಿಕೊಳ್ಳಬಹುದು.
ದೇಹದಲ್ಲಿ ಯೋರಿಕ್ ಆಸಿಡ್ ಹೆಚ್ಚಾದರೆ, ಇದರಿಂದ ಕುಳಿತುಕೊಳ್ಳಲು ಮತ್ತು ಎದ್ದೇಳಲು ಸಹ ಕಷ್ಟವಾಗುತ್ತದೆ. ಯೂರಿಕ್ ಆಮ್ಲದ ಹೆಚ್ಚಳವು ಅಧಿಕ ರಕ್ತದೊತ್ತಡ, ಥೈರಾಯ್ಡ್ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ಕಾರಣವಾಗಬಹುದು.
ಯೂರಿಕ್ ಆಸಿಡ್ ಸಮಸ್ಯೆ ಇರುವವರು ದೇಹದಲ್ಲಿ ಆಮ್ಲಾ ಹೆಚ್ಚಾದಾಗ ಮೊಸರು ತಿನ್ನುವುದಕ್ಕಿಂತ ಮಜ್ಜಿಗೆ ಕುಡಿಯುವುದು ಉತ್ತಮ. ಮಜ್ಜಿಗೆ ದೇಹವನ್ನು ಹೈಡ್ರೇಟ್ ಆಗಿ ಇಡುವ ಮೂಲಕ ನಿಮ್ಮ ಸಮಸ್ಯಗೆ ಪರಿಹಾರ ನೀಡುವಲ್ಲಿ ಸಹಾಯ ಮಾಡುತ್ತದೆ.
ಮಜ್ಜಿಗೆಯಲ್ಲಿ ಕರಿಬೇವಿನ ಎಲೆಗಳನ್ನು ಸೇರಿಸಿ, ಒಂದು ಲೋಟ ಮಜ್ಜಿಗೆಗೆ 10 ರಿಂದ 15 ಕರಿಬೇವು ಎಲೆಗಳನ್ನು ಸೇರಿಸಿ ಮುಚ್ಚಿಡಿ. ರಾತ್ರಿ ಮಜ್ಜಿಗೆಯನ್ನು ಮುಚ್ಚಿಟ್ಟು ಬೆಳಗ್ಗೆ ಇದನ್ನು ಕುಡಿಯುವುದರಿಂದ ನಿಮಗೆ ಈ ತೊಂದತೆಯಿಂದ ಮುಕ್ತಿ ಸಿಗುತ್ತದೆ.
ಕರಿಬೇವು ರಕ್ತದಲ್ಲಿನ ಯೂರಿಕ್ ಆಮ್ಲದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಮೂತ್ರಪಿಂಡದ ಕಲ್ಲುಗಳಿಗೆ ಕರಿಬೇವು ಉತ್ತಮ ಮನೆಮದ್ದು ಎಂದು ತಜ್ಞರು ಹೇಳುತ್ತಾರೆ.
ಈ ರೀತಿ ಪ್ರತಿ ನಿತ್ಯ ಕರಿಬೇವು ಸೇರಿಸಿದ ಮಜ್ಜಿಗೆಯನ್ನು ಕುಡಿಯುವುದರಿಂದ ಪತ್ತೆ ಇಲ್ಲದಂತೆ ಯೂರಿಕ್ ಆಸಿಡ್‌ನಾಪತ್ತೆಯಾಗುತ್ತದೆ.
ಕರಿಬೇವನ್ನು ನೆನಸಿ ಮಜ್ಜಿಗೆಯನ್ನು ಸೇವಿಸುವುದಕ್ಕಿಂತ,ಕರಿಬೇವನ್ನು ರುಬ್ಬಿ ಅದರಿಂದ ರಸವನ್ನು ತೆಗೆದುಕೊಂಡು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಶೇಕರಣೆಯಾಗಿರುವ ಯೂರಿಕ್ ಆಸಿಡ್ ಕರಗಿ ನೀರಾಗುತ್ತದೆ.
ಯೂರಿಕ್ ಆಸಿಡ್ ಅಷ್ಟೆ ಅಲ್ಲ, ಈ ರೀತಿ ಮಜ್ಜಿಗೆಯನನ್ನು ಕರಿಬೇವಿನೊಂದಿಗೆ ಸೇವಿಸುವುದರಿಂದ ಯಾವುದೇ ಔಷಧಿ ಇಲ್ಲದೆ ನಿಮ್ಮ ಕಿಡಿ ಸ್ಟೋನ್ಸ್ ಕರಗಿ ಹೋಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದ. ZEE KANNADA NEWS ಇದನ್ನು ಖಚಿತ ಪಡಿಸುವುದಿಲ್ಲ.