ಗರ್ಲ್‌ಫ್ರೆಂಡ್‌ ಕೊಟ್ಟಿದ್ದ ಐಡಿಯಾದಿಂದ ಯಾವುದೇ ಖರ್ಚಿಲ್ಲದೇ 4000 ಸಂಪಾದನೆ ಮಾಡಿದ ಯುವಕ! ಹೇಗೆ ಅಂತ ಅವನ ಬಾಯಿಂದಾನೇ ಕೇಳಿ!! ವಿಡಿಯೋ ವೈರಲ್..‌

Boy earning money: ಮಹಾ ಕುಂಭದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಒಬ್ಬ ಹುಡುಗ ತನ್ನ ಗೆಳತಿಯಿಂದ ಸಾವಿರಾರು ರೂಪಾಯಿ ಸಂಪಾದಿಸುತ್ತಿರುವುದಾಗಿ ಹೇಳುತ್ತಾನೆ.. ಏನಿದರ ಅಸಲಿ ಕಥೆ ಅಂತೀರಾ ಈ ಸ್ಟೋರಿ ಓದಿ.. 

Written by - Savita M B | Last Updated : Jan 31, 2025, 11:00 AM IST
  • ಪ್ರಯಾಗ್ರಾಜ್ ಮಹಾ ಕುಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ
  • ಯುವಕನೊಬ್ಬ ತನ್ನ ಗೆಳತಿಯಿಂದ ಸಾವಿರಾರು ರೂಪಾಯಿ ಸಂಪಾದನೆ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ..
ಗರ್ಲ್‌ಫ್ರೆಂಡ್‌ ಕೊಟ್ಟಿದ್ದ ಐಡಿಯಾದಿಂದ ಯಾವುದೇ ಖರ್ಚಿಲ್ಲದೇ 4000 ಸಂಪಾದನೆ ಮಾಡಿದ ಯುವಕ! ಹೇಗೆ ಅಂತ ಅವನ ಬಾಯಿಂದಾನೇ ಕೇಳಿ!! ವಿಡಿಯೋ ವೈರಲ್..‌  title=

Viral Video: ಪ್ರಯಾಗ್ರಾಜ್ ಮಹಾ ಕುಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಇಡೀ ನಗರ ಜನರಿಂದ ಗಿಜಿಗುಡುತ್ತಿದ್ದರಿಂದ ಪ್ರಯಾಗ್‌ರಾಜ್‌ನ ಗಡಿಯಲ್ಲಿ ಜನರನ್ನು ನಿಲ್ಲಿಸುವ ಪರಿಸ್ಥಿತಿ ಉಂಟಾಗಿದೆ. ಇಷ್ಟು ದೊಡ್ಡ ಜನಸಂಖ್ಯೆ ಇರುವಲ್ಲಿ, ಜನರು ಹಣ ಸಂಪಾದಿಸಲು ಹಲವು ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಆದರೆ, ಇಂದು ಯುವಕನೊಬ್ಬ ತನ್ನ ಗೆಳತಿಯಿಂದ ಸಾವಿರಾರು ರೂಪಾಯಿ ಸಂಪಾದನೆ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 
 
 
 

 
 
 
 
 
 
 
 
 
 
 

A post shared by Adarsh Tiwari (@adarshtiwari20244)

ಇದನ್ನೂ ಓದಿ-ಹೊಟೇಲ್‌ನಲ್ಲಿ ಸಿಕ್ಕಿಬಿದ್ದು ಜೈಲುವಾಸ, ಬಂಗಾರದಂತ ಕೆರಿಯರ್ ಹಾಳು ಮಾಡಿಕೊಂಡ ಸ್ಟಾರ್‌ ನಟಿ..!

ವೈರಲ್ ಆಗಿರುವ ವಿಡಿಯೋದಲ್ಲಿ ಯುವಕ ಬೇವಿನ ಕಡ್ಡಿಯನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ತಾವು ನಾಲ್ಕೇ ದಿನದಲ್ಲಿ ಮೂವತ್ತರಿಂದ ನಲವತ್ತು ಸಾವಿರ ಸಂಪಾದಿಸಿರುವ ಬಗ್ಗೆಯೂ ಅದರಲ್ಲಿ ಹೇಳಿಕೊಂಡಿದ್ದಾರೆ.. ಪ್ರತಿ ಜಾತ್ರೆಗೆ ತೆರಳಿ ಬೇವಿನ ಕಡ್ಡಿಯನ್ನು ಮಾರಾಟ ಮಾಡುವ ಆ ಯುವಕ ಕಷ್ಟಪಡದೇ ಒಂದೇ ದಿನ ಮೂರರಿಂದ ನಾಲ್ಕು ಸಾವಿರ ರೂ ಬೇವಿನ ಕಡ್ಡಿಯನ್ನು ಮಾರಬಹುದು ಎನ್ನುತ್ತಾರೆ. ತನ್ನ ಗಳಿಕೆಯಿಂದ ಸಂತೋಷವಾಗಿರುವ ಈ ಹುಡುಗ ತನ್ನ ಗೆಳತಿಯ ಬಗ್ಗೆಯೂ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ-ಹೊಟೇಲ್‌ನಲ್ಲಿ ಸಿಕ್ಕಿಬಿದ್ದು ಜೈಲುವಾಸ, ಬಂಗಾರದಂತ ಕೆರಿಯರ್ ಹಾಳು ಮಾಡಿಕೊಂಡ ಸ್ಟಾರ್‌ ನಟಿ..!

ʼನನ್ನ ಗೆಳತಿ ತನಗೆ ಐಡಿಯಾ ಕೊಟ್ಟಳು. ಯಾವುದೇ ಖರ್ಚಿಲ್ಲ, ಆದಾಯವೂ ಚೆನ್ನಾಗಿದೆʼ ಎಂದಿದ್ದಾರೆ.. ಕಷ್ಟಪಡದೇ ದುಡಿದು ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾನೆ ಈ ಹುಡುಗ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಮೆಂಟ್‌ಗಳ ಸುರಿಮಳೆಯಾಗುತ್ತಿದೆ.. ಅದರಲ್ಲಿ ವ್ಯಕ್ತಿಯೊಬ್ಬ.. "ಅಣ್ಣ, ನೀನು ಆ ವ್ಯಕ್ತಿಯನ್ನು ಮಾತ್ರ ಮದುವೆಯಾಗು, ನಿನಗೆ ಮನೆ, ಬಂಗಲೆ, ಕಾರು ಸಿಗುತ್ತದೆ. ಇನ್ನೊಬ್ಬ ವ್ಯಕ್ತಿ ಬರೆದಿದ್ದಾರೆ.. ಅವನು ಶುದ್ಧ ಹೃದಯದ ಹುಡುಗ, ಏಕೆಂದರೆ ಅವನು ತನ್ನ ಗೆಳತಿಗೆ ಕ್ರೆಡಿಟ್ ನೀಡಲು ಒಂದು ನಿಮಿಷವೂ ತೆಗೆದುಕೊಳ್ಳಲಿಲ್ಲ., ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಬಲಿಷ್ಠ ಮಹಿಳೆ ಇರುತ್ತಾಳೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಇತರರು ಬರೆದಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News