ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು ಗರಿಗರಿಯಾದ ಬಾಳೆಹಣ್ಣಿನ ಚಿಪ್ಸ್‌! ಹೇಗೆ ಗೊತ್ತಾ?

Make banana chips at home: ಕುರುಕುಲು ತಿಂಡಿ ಎಂದರೇ ಎಲ್ಲರಿಗೂ ಇಷ್ಟ..ಅದರಲ್ಲೂ ಈ ಹೆಚ್ಚು ಜನರಿಗೆ ಈ ಚಿಪ್ಸ್‌ ಮೇಲೆ ಒಲವು ಜಾಸ್ತಿ. ಹೇಳಿ ಯಾರಾದರೂ ಚಿಪ್ಸ್‌ ತಿನ್ನಲು ನೋ ಎಂದು ಹೇಳಿದ್ದೀರಾ..? ಖಂಡಿತಾ ಇಲ್ಲ. ಆದರೆ ಈ ಚಿಪ್ಸ್‌ಗಳನ್ನು ಮನೆಯಲ್ಲಿಯೂ ತಯಾರಿಸಬಹುದು ಎಂಬುದು ನಿಮಗೂ ಗೊತ್ತು ಆದರೆ ಹೇಗೆ ಅನ್ನೋದು ಮಾತ್ರ ಗೊತ್ತಿಲ್ಲ. ಅದಕ್ಕೆ ಈ ಸ್ಟೋರಿ ಓದಿ..  

Written by - Savita M B | Last Updated : Jan 28, 2025, 04:17 PM IST
  • ಕೆಲವು ದಿನಗಳಿಂದ ವಾತಾವರಣ ಸ್ವಲ್ಪ ತಣ್ಣಗಿದೆ.
  • ಈ ಚಿಪ್ಸ್‌ನ್ನು ಸಾಕಷ್ಟು ವಿಧದಲ್ಲಿ ತಯಾರಿಸಲಾಗುತ್ತದೆ.
ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು ಗರಿಗರಿಯಾದ ಬಾಳೆಹಣ್ಣಿನ ಚಿಪ್ಸ್‌! ಹೇಗೆ ಗೊತ್ತಾ?  title=

Banana chips: ಕೆಲವು ದಿನಗಳಿಂದ ವಾತಾವರಣ ಸ್ವಲ್ಪ ತಣ್ಣಗಿದೆ. ಇಂತಹ ಕ್ಲೈಮೆಟ್‌ನಲ್ಲಿ ಬಿಸಿ ಬಿಸಿಯಾಗಿ ಏನಾದರೂ ತಿನ್ನಬೇಕು, ಕುಡಿಯಬೇಕು ಎನ್ನುವುದು ಎಲ್ಲರ ಬಾಯಿಯ ಚಪಲ. ಹೆಚ್ಚಾಗಿ ಜನರು ತಿನ್ನಲು ಬಯಸುವುದು ಕರಿದ ತಿಂಡಿಗಳನ್ನು ಅದರಲ್ಲಿ ಚಿಪ್ಸ್‌ ಕೂಡ ಒಂದು. ಈ ಚಿಪ್ಸ್‌ನ್ನು ಸಾಕಷ್ಟು ವಿಧದಲ್ಲಿ ತಯಾರಿಸಲಾಗುತ್ತದೆ. 

ಬಾಳಿಕಾಯಿ, ಆಲೂಗಡ್ಡೆ, ಹಾಗಲಕಾಯಿ ಹೀಗೆ ವಿವಿಧ ತರಹದ ಚಿಪ್ಸ್‌ಗಳಿವೆ ಅದರಲ್ಲಿ ಹೆಚ್ಚು ಖ್ಯಾತಿ ಪಡೆದುಕೊಂಡಿರುವುದ ಆಲೂಗಡ್ಡೆ ಹಾಗೂ ಬಾಳಿಕಾಯಿ ಚಿಪ್ಸ್‌.. ಇದೀಗ ಬಾಳಿಕಾಯಿ ಚಿಪ್ಸ್‌ನ್ನು ಮನೆಯಲ್ಲಿಯೇ ತಯಾರು ಮಾಡೋದು ಹೇಗೆ ಎನ್ನೋದನ್ನು ತಿಳಿಯೋಣ..

ಇದನ್ನೂ ಓದಿ-ಅಕ್ಕಿನೇನಿ ಕುಟುಂಬಕ್ಕೆ ಮತ್ತೊಮ್ಮೆ ಬಿಗ್‌ಶಾಕ್..‌ ಮದುವೆಯಾದ ಒಂದೇ ತಿಂಗಳಲ್ಲಿ ಸೆನ್ಸೇಷನಲ್ ನಿರ್ಧಾರ ತೆಗೆದುಕೊಂಡ ಶೋಭಿತಾ-ನಾಗಚೈತನ್ಯ!

ಬಾಳೆಕಾಯಿ ಚಿಪ್ಸ್‌ ಮಾಡಲು ಬೇಕಾಗುವ ಸಾಮಗ್ರಿಗಳು
* ಬಾಳೆಕಾಯಿ – 2 ಅಥವಾ 4
* ಅರಿಶಿನ ಪುಡಿ – ಚಿಟಿಕೆ
* ಖಾರದ ಪುಡಿ – ಅರ್ಧ ಚಮಚ
* ಗರಂ ಮಸಾಲ – ಅರ್ಧ ಚಮಚ
* ಉಪ್ಪು – ರುಚಿಗೆ ತಕ್ಕಷ್ಟು
* ಎಣ್ಣೆ – ಕರಿಯಲು

ಬಾಳೆಕಾಯಿ ಚಿಪ್ಸ್‌ ಮಾಡುವ ವಿಧಾನ 
*  ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಲು ಇಡಿ.
*  ಬಾಳೆಕಾಯಿ ಸಿಪ್ಪೆಯನ್ನು ತೆಗೆದು, ಚಿಕ್ಕದಾಗಿ ಗಾಲಿಯ ರೂಪದಲ್ಲಿ ಕಟ್ ಮಾಡಿ.
*  ನಂತರ ಕಾದ ಎಣ್ಣೆಗೆ ಬಾಳೆಕಾಯಿಯ ಸ್ಲೈಸ್ ಗಳನ್ನು ಹಾಕಿ.
*  ಬಾಳೆಕಾಯಿಯನ್ನು ಚೆನ್ನಾಗಿ ಫ್ರೈ ಮಾಡಿ, ನಂತರ ಟಿಶ್ಯೂ ಪೇಪರ್ ಮೇಲೆ ಹಾಕಿ.
*  ಆರಿದ ನಂತರ ಅದಕ್ಕೆ ಉಪ್ಪು, ಅರಶಿನ ಪುಡಿ, ಖಾರದ ಪುಡಿ, ಗರಂ ಮಸಾಲ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ. 
*  ಇದೀಗ ಗರಿ ಗರಿಯಾದ ಬಾಳೆಕಾಯಿ ಚಿಪ್ಸ್ ಸವಿಯಲು ಸಿದ್ಧವಾಗಿರುತ್ತವೆ.

ಇದನ್ನೂ ಓದಿ-ಅಕ್ಕಿನೇನಿ ಕುಟುಂಬಕ್ಕೆ ಮತ್ತೊಮ್ಮೆ ಬಿಗ್‌ಶಾಕ್..‌ ಮದುವೆಯಾದ ಒಂದೇ ತಿಂಗಳಲ್ಲಿ ಸೆನ್ಸೇಷನಲ್ ನಿರ್ಧಾರ ತೆಗೆದುಕೊಂಡ ಶೋಭಿತಾ-ನಾಗಚೈತನ್ಯ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News