ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ ಕಂಪನಿಗಳ ಅಟ್ಟಹಾಸ

  • Zee Media Bureau
  • Jan 27, 2025, 12:55 PM IST

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ ಕಂಪನಿಗಳ ಅಟ್ಟಹಾಸ ಒಂದೊಂದಾಗೇ ಬಯಲಾಗ್ತಿದೆ.. ಕಷ್ಟಕ್ಕೆ ಅಂತಾ ಮೈಕ್ರೋ ಫೈನಾನ್ಸ್‌ನಲ್ಲಿ ಸಾಲ ಪಡೆದೋರು ಬೀದಿಗೆ ಬರುವಂತಾಗಿದೆ.. ಯಾದಗಿರಿಯಲ್ಲೊಂದು ಕುಟುಂಬ ಮೈಕ್ರೋ ಫೈನಾನ್ಸ್‌ ಕಿರುಕುಳ ತಾಳಲಾರದೆ ಊರು ತೊರೆದಿದೆ..

Trending News