Aghori Baba Mahakumbh : ಅಘೋರಿ ಬಾಬಾಗಳದ್ದು ಒಂದು ವಿಶಿಷ್ಟ ಸಮುದಾಯ. ಅಘೋರಿ ಬಾಬಾ ಸ್ಮಶಾನದಲ್ಲಿ ವಾಸಿಸುತ್ತಾರೆ. ಅಘೋರಿಗಳು ಸುಡುವ ಶವಗಳು, ಹೂಳಲಾದ ದೇಹಗಳನ್ನು ತಿನ್ನುತ್ತಾರೆ ಎನ್ನಲಾಗುತ್ತದೆ. ರಾತ್ರಿಯ ಕತ್ತಲೆಯಲ್ಲಿ ತಂತ್ರ-ಮಂತ್ರವನ್ನು ಅಭ್ಯಾಸ ಮಾಡುತ್ತಾರೆ. ಬಹಳ ವಿಚಿತ್ರವಾದ ಭಯಾನಕ ಜೀವನವನ್ನು ನಡೆಸುತ್ತಾರೆ.
ಶಿವನ ಆರಾಧಕರಾದ ಅಘೋರಿಗಳ ಹೆಸರು ಕೇಳಿದ ತಕ್ಷಣ, ಉದ್ದನೆಯ ಜಡೆ ಹೊಂದಿರುವ ಮತ್ತು ಬೂದಿಯಲ್ಲಿ ಮುಚ್ಚಿದ ದೇಹ ನೆನಪಿಗೆ ಬರುತ್ತದೆ. ಅವರ ಜೀವನವು ಅವರ ವೇಷಭೂಷಣದಷ್ಟೇ ನಿಗೂಢ ಮತ್ತು ಆಸಕ್ತಿದಾಯಕವಾಗಿದೆ.
ಶಿವನ ಭಕ್ತರಾದ ಅಘೋರಿಗಳು ಶಿವ ಸಾಧನೆಯನ್ನು ಆಚರಿಸಲು ಒಂದು ವಿಶಿಷ್ಟ ವಿಧಾನವನ್ನು ಹೊಂದಿದ್ದಾರೆ. ದೈಹಿಕ ಸಂಬಂಧ ಹೊಂದಿದ್ದರೂ ಸಹ ಅವರು ಸಾಧನೆ ಮಾಡಲು ಸಾಧ್ಯವಾದರೆ, ಅದು ಅವರ ಸಾಧನೆಯ ವಿಭಿನ್ನ ಹಂತ ಎಂದು ಅವರು ನಂಬುತ್ತಾರೆ. ಇದರಿಂದಾಗಿ ಅವರು ಮೃತ ದೇಹಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಾರೆ ಎನ್ನಲಾಗುತ್ತದೆ. ಜೀವಂತ ಮಹಿಳೆಯರೊಂದಿಗೆ ಸಹ ಅಘೋರಿಗಳು ಸಂಬಂಧವನ್ನು ಬೆಳೆಸುತ್ತಾರೆ ಎನ್ನಲಾಗುತ್ತದೆ. ಅಘೋರಿ ಬಾಬಾಗಳು ಮೃತ ದೇಹದೊಂದಿಗೆ ಸಂಬಂಧವನ್ನು ಬೆಳೆಸುವುದು ಅವರ ಶಿವ ಸಾಧನದ ಮಾರ್ಗವಾಗಿದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಮಹಾಕುಂಭದಲ್ಲಿ ಕಾಣಿಸಿಕೊಂಡ ಪರಶುರಾಮ.. ಗಡದ್ದಾದ ದೇಹ.. ತನ್ನ ಮೈಕಟ್ಟಿನಿಂದ ಸೋಷಿಯಲ್ ಮಿಡಿಯಾದಲ್ಲಿ ಕಿಡಿ ಹೊತ್ತಿಸಿದ ಬಾಬಾ
ಇಷ್ಟೇ ಅಲ್ಲ ಅಘೋರಿ ಬಾಬಾಗಳು ಕೆಲವು ಬಾರಿ ಗಂಡಸಿನ ಶವದ ಜೊತೆಯೂ ಸಂಬಂಧ ಹೊಂದುತ್ತಾರೆ ಎಂದು ಕೆಲವರು ಹೇಳುತ್ತಾರೆ. ಆದರೆ ಇದು ಸತ್ಯಕ್ಕೆ ದೂರವಾದದ್ದು ಎಂಬುದು ಇನ್ನೂ ಕೆಲವರ ವಾದ.
ಅಘೋರಿ ಬಾಬಾಗಳು ಮಾನವ ಮಾಂಸವನ್ನು ತಿನ್ನುತ್ತಾರೆ. ಸ್ಮಶಾನದಲ್ಲಿ ನಾಯಿಗಳೊಂದಿಗೆ ವಾಸಿಸುತ್ತಾರೆ. ಅಘೋರಿ ಬಾಬಾಗಳು ಮಾದಕ ದ್ರವ್ಯಗಳನ್ನು ಸೇವಿಸುತ್ತಾರೆ. ಬನಾರಸ್, ಮಹಾಕಾಲ್, ಉಜ್ಜಯಿನಿಯಲ್ಲಿ ಹೆಚ್ಚಿನ ಸಂಖ್ಯೆಯ ಅಘೋರಿ ಬಾಬಾಗಳು ವಾಸಿಸುತ್ತಿದ್ದಾರೆ.
ಈ ಅಘೋರಿ ಬಾಬಾಗಳು ಸ್ಮಶಾನದಲ್ಲಿ ವಾಸಿಸುತ್ತಾರೆ ಮತ್ತು ಅಲ್ಲಿನ ಮೃತ ದೇಹಗಳೊಂದಿಗೆ ಸಂಬಂಧವನ್ನು ಹೊಂದುತ್ತಾರೆ. ಶಾರೀರಿಕ ಸಂಬಂಧಗಳನ್ನು ಮಾಡಿಕೊಳ್ಳುವಾಗಲೂ ಶಿವಭಕ್ತಿಯಲ್ಲಿ ಮಗ್ನರಾಗಿರುವುದು ಸಾಧ್ಯವಾದರೆ ಅದು ಅರ ಬಹುದೊಡ್ಡ ಸಾಧನೆ ಆಗುತ್ತದೆ. ಎಂತಹ ಪರಿಸ್ಥಿತಿಯಲ್ಲೂ ಶಿವನನ್ನು ಆರಾಧಿಸಬಹುದು ಎಂಬುದು ಅವರ ನಂಬಿಕೆ. ಇದೇ ಕಾರಣಕ್ಕೆ ಸತ್ತ ದೇಹದೊಂದಿಗೆ ಅವರು ಸಂಬಂಧ ಬೆಳೆಸುವುದು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಇದನ್ನೂ ಓದಿ: ಬಟ್ಟೆ ಧರಿಸದೇ ಓಡಾಡುವ ಮಹಿಳಾ ನಾಗಾ ಸಾಧುಗಳು ಮುಟ್ಟಿನ ಸಮಯದಲ್ಲಿ ಮಾಡೋದೇನು ಗೊತ್ತಾ?
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.