ದೇಹ ತೂಕ ಹೆಚ್ಚಾಗುತ್ತಿದ್ದ ಹಾಗೆಯೇ ಮೊದಲು ಬೊಜ್ಜು ಸಂಗ್ರಹವಾಗುವುದು ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ. ಇಲ್ಲಿ ಶೇಖರಣೆಯಾದ ಬೊಜ್ಜು ಕರಗಿಸುವುದು ಸುಲಭದ ಮಾತಲ್ಲ.
ಬೆಂಗಳೂರು : ನಿಯಮಿತವಾಗಿ ಕೆಲವೊಂದು ಆಹಾರ ಪದಾರ್ಥ ಸೇವಿಸುವುದರಿಂದ ಬಹಳ ಸುಲಭವಾಗಿ ಇಡೀ ದೇಹದಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗಿರುವ ಬೊಜ್ಜು ಕರಗಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ದೇಹ ತೂಕ ಹೆಚ್ಚಾಗುತ್ತಿದ್ದ ಹಾಗೆಯೇ ಮೊದಲು ಬೊಜ್ಜು ಸಂಗ್ರಹವಾಗುವುದು ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ. ಇಲ್ಲಿ ಶೇಖರಣೆಯಾದ ಬೊಜ್ಜು ಕರಗಿಸುವುದು ಸುಲಭದ ಮಾತಲ್ಲ.
ಆದರೆ ನಿಯಮಿತವಾಗಿ ಕೆಲವೊಂದು ಆಹಾರ ಪದಾರ್ಥ ಸೇವಿಸುವುದರಿಂದ ಬಹಳ ಸುಲಭವಾಗಿ ಇಡೀ ದೇಹದಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗಿರುವ ಬೊಜ್ಜು ಕರಗಿಸಬಹುದು.
ಈ ಪೈಕಿ ಎಳನೀರು ತೂಕ ಇಳಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಇದು ಚಯಾಪಚಯವನ್ನು ಹೆಚ್ಚಿಸುವ ಮೂಲಕ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಎಲೆಕ್ಟ್ರೋಲೈಟ್ಗಳಿಂದ ಸಮೃದ್ಧವಾಗಿರುವ ಎಳನೀರು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಆದರೆ ಇದು ದೇಹಕ್ಕೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳುವವರಿಗೆ ಇದು ಬೆಸ್ಟ್ ಆಯ್ಜೆ.
ಎಳನೀರಿಗೆ ಒಂದು ಚಮಚ ಸಬ್ಜಾ ಬೀಜವನ್ನು ಬೆರೆಸಿ ಸೇವಿಸಿದರೆ ತೂಕ ಇಳಿಕೆ ಪ್ರಕ್ರಿಯೆ ಮತ್ತಷ್ಟು ಸುಲಭವಾಗಿ ನಡೆಯುತ್ತದೆ.
ನಾವು ತೂಕ ನಷ್ಟಕ್ಕೆ ಪ್ರಯತ್ನಿಸುವಾಗ ಕೊಬ್ಬಿನ ಚಯಾಪಚಯ ಬಹಳ ಮುಖ್ಯವಾಗಿರುತ್ತದೆ. ಎಳನೀರಿಗೆ ಸಬ್ಜಾ ಬೀಜಗಳನ್ನು ಬೆರೆಸಿ ಸೇವಿಸಿದರೆ ಕೊಬ್ಬಿನ ಚಯಾಪಚಯ ಚೆನ್ನಾಗಿ ನಡೆಯುತ್ತದೆ. ಹಾಗಾಗಿ ಇದು ಫ್ಯಾಟ್ ಬರ್ನ್ ಮಾಡಲು ಸಹಾಯ ಮಾಡುತ್ತದೆ.
ದಿನಕ್ಕೆ ಒಂದು ಲೋಟ ಎಳನೀರಿಗೆ ಒಂದು ಚಮಚ ಸಬ್ಜಾ ಬೀಜ ಬೆರೆಸಿ ಸೇವಿಸಿದರೆ ಇಡೀ ದೇಹದ ಬೊಜ್ಜು ಸರಾಗವಾಗಿ ಕರಗಿ ದೇಹದಿಂದ ಹೊರಬರುತ್ತದೆ.
ಸೂಚನೆ: ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಇದನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ