Viral Video: ಅಯ್ಯೋ ಈ ಸುಂದರಿಗೆ ಮೇಕಪ್‌ ಯಾಕೆ ಬೇಕಿತ್ತು ಗುರು.. ನ್ಯಾಚುರಲ್‌ ಆಗೇ ಚೆನ್ನಾಗಿದ್ಲು! ಈಗ ನಿಜಕ್ಕೂ ನೋಡೋಕಾಗ್ತಿಲ್ಲ..

Monalisa Makeup Video: ಮಹಾಕುಂಭದಲ್ಲಿ ತನ್ನ ಸುಂದರ ಕಣ್ಣುಗಳಿಗೆ ಹೆಸರುವಾಸಿಯಾದ ರುದ್ರಾಕ್ಷಿ ಮಾರಾಟಗಾರ್ತಿ ಮೊನಾಲಿಸಾ ಭೋಸ್ಲೆ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದಾರೆ.. ಇದೀಗ ಮೊನಾಲಿಸಾ ಫುಲ್ ಮೇಕ್ ಓವರ್‌ನೊಂದಿಗೆ ಕಾಣಿಸಿಕೊಂಡಿದ್ದಾಳೆ. ‌ಈ ಸಂಬಂಧ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ..   

Written by - Savita M B | Last Updated : Jan 21, 2025, 10:21 AM IST
  • ಮಹಾಕುಂಭದಲ್ಲಿ ಅನೇಕ ಜನರು ಚರ್ಚೆಯ ವಿಷಯವಾಗುತ್ತಿರುವುದು ಕಂಡುಬರುತ್ತದೆ.
  • ಮಧ್ಯಪ್ರದೇಶದ ಇಂದೋರ್‌ನ ಈ ಮೊನಾಲಿಸಾ ವಿಡಿಯೋವೊಂದರಿಂದ ವೈರಲ್ ಆಗಿದ್ದಾರೆ..
Viral Video: ಅಯ್ಯೋ ಈ ಸುಂದರಿಗೆ ಮೇಕಪ್‌ ಯಾಕೆ ಬೇಕಿತ್ತು ಗುರು.. ನ್ಯಾಚುರಲ್‌ ಆಗೇ ಚೆನ್ನಾಗಿದ್ಲು! ಈಗ ನಿಜಕ್ಕೂ ನೋಡೋಕಾಗ್ತಿಲ್ಲ..  title=

Monalisa Kumbh Mela: ಮಹಾಕುಂಭದಲ್ಲಿ ಅನೇಕ ಜನರು ಚರ್ಚೆಯ ವಿಷಯವಾಗುತ್ತಿರುವುದು ಕಂಡುಬರುತ್ತದೆ. ಸಾಧ್ವಿಯಾಗಲಿ, ನಾಗಾಸಾಧುಗಳಾಗಲಿ, ಒಬ್ಬೊಬ್ಬರದೂ ಒಂದೊಂದು ಕಥೆ. ಅದರಂತೆ ಸುಂದರ ಕಣ್ಣುಗಳ ಹುಡುಗಿಯ ಬಗ್ಗೆ ಮಹಾಕುಂಭದಲ್ಲಿ ಚರ್ಚೆ ಪ್ರಾರಂಭವಾಗಿದೆ.. ಆಕೆಗೆ ಕೇವಲ 16 ವರ್ಷ.. ತನ್ನ ಸೊಗಸಾದ ಕಣ್ಣುಗಳಿಂದಲೇ ಎಲ್ಲರನ್ನು ಆಕರ್ಷಿಸಿದ ಈ ಹುಡುಗಿಯ ಹೆಸರು ಮೊನಾಲಿಸಾ.. ಪ್ರಯಾಗ್ರಾಜ್ ಮಹಾಕುಂಭದಲ್ಲಿ ರುದ್ರಾಕ್ಷಿ ಮತ್ತು ಇತರ ಮಣಿಗಳನ್ನು ಮಾರಾಟ ಮಾಡುವ ಮೂಲಕ ತನ್ನ ಕುಟುಂಬವನ್ನು ನೋಡಿಕೊಳ್ಳುತ್ತಿದ್ದಾಳೆ.. 

ಮಧ್ಯಪ್ರದೇಶದ ಇಂದೋರ್‌ನ ಈ ಮೊನಾಲಿಸಾ ವಿಡಿಯೋವೊಂದರಿಂದ ವೈರಲ್ ಆಗಿದ್ದಾರೆ.. ಸೋಷಿಯಲ್‌ ಮಿಡಿಯಾದ ಪ್ರಭಾವದಿಂದಾಗಿ ಜನ ಆಕೆಯೊಂದಿಗೆ ಸೆಲ್ಫಿಯಾಗಿ ಮುಗಿಬೀಳುತ್ತಿದ್ದಾರೆ.. ಆದರೆ ನಂತರ ತನ್ನ ಸುತ್ತಲಿನ ಜನಸಂದಣಿಯಿಂದಾಗಿ ಅವಳು ಮಹಾಕುಂಭವನ್ನು ಬಿಡಬೇಕಾಗಿದೆ.. ಹೌದು ಸದ್ಯ ಮೊನಾಲಿಸಾ ಭೋಸಲೆ ಸೆಲೆಬ್ರಿಟಿಯಾಗಿದ್ದಾರೆ. ಯೂಟ್ಯೂಬರ್‌ಗಳಿಂದ ತೊಂದರೆಗೊಳಗಾದ ಆಕೆ ಇಂದೋರ್‌ಗೆ ಮರಳಿದ್ದಾರೆ.  

ಇದನ್ನೂ ಓದಿ-ಹೋಟೆಲ್‌ ರೂಮ್‌ನಲ್ಲಿ ಶವವಾಗಿ ಪತ್ತೆಯಾದ ಖ್ಯಾತ ಸಿರೀಯಲ್ ನಟ! ಅಷ್ಟಕ್ಕೂ ಆಗಿದ್ದೇನು?

ಮೊನಾಲಿಸಾ ಈಗ ತನ್ನದೇ ಆದ ಸಾಮಾಜಿಕ ಮಾಧ್ಯಮ ಖಾತೆಯನ್ನು ಹೊಂದಿದ್ದಾಳೆ. ಇದು ಕೆವಲ ಮೂರೇ ದಿನಗಳಲ್ಲಿ ಏಳು ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಗಳಿಸಿದೆ. ಇದರೊಂದಿಗೆ ಯೂಟ್ಯೂಬ್‌ನಲ್ಲಿಯೂ ಫಾಲೋವರ್ಸ್‌ ಸಂಖ್ಯೆಯಲ್ಲಿ ನಿರಂತರ ಹೆಚ್ಚಳವಾಗುತ್ತಿದೆ.. ಈಗ ಮೊನಾಲಿಸಾ ಈ ಎಲ್ಲಾ ವಿಷಯಗಳನ್ನು ನಿರ್ವಹಿಸಲು ತಂಡವನ್ನು ಹೊಂದಿದ್ದಾಳೆ.

 

ಇದನ್ನೂ ಓದಿ-ರೇಪ್ ಸೀನ್ ಆದ್ಮೇಲೆ ತಪ್ಪದೇ 'ಆ' ಒಂದು ಕೆಲಸ ಮಾಡ್ತಿದ್ರಂತೆ ಸ್ಯಾಂಡಲ್‌ವುಡ್‌ನ ಈ ಖ್ಯಾತ ನಟ!!

ಇದಲ್ಲದೇ ಇತ್ತೀಚೆಗೆ ಸೋಷಿಯಲ್‌ ಮಿಡಿಯಾ ಸೆಲೆಬ್ರಿಟಿಯಾಗಿರುವ ಮೋನಾಲಿಸಾ ಮೇಕಪ್ ಮಾಡಿಸಿಕೊಳ್ಳುತ್ತಿರುವ ವಿಡಿಯೋವೊಂದು ಹೊರಬಿದ್ದಿದೆ. ಹೌದು ಮೊನಾಲಿಸಾ ಅವರು ಮಹಾಕುಂಭದಿಂದ ಹೊರನಡೆದ ನಂತರ ಇಂದೋರ್‌ಗೆ ಮರಳಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ಜನಪ್ರಿಯತೆ ಪಡೆದ ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದ್ದಾರೆ. ಇಂದೋರ್‌ಗೆ ಹಿಂದಿರುಗಿದ ನಂತರ, ಮೊನಾಲಿಸಾ ಅವರು ಪಾರ್ಲರ್‌ನಲ್ಲಿ ಮೇಕ್ಅಪ್ ಮಾಡಿಸಿಕೊಳ್ಳುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ತನ್ನ ಯೂಟ್ಯೂಬ್ ಚಾನೆಲ್‌ಗೆ ಸೇರುವಂತೆ ಜನರನ್ನು ಕೇಳಿಕೊಂಡಿದ್ದಾರೆ.. ಆದರೆ ಇದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.. ಕೆಲವರು ಆಕೆಯ ಮೇಕಪ್‌ಗೆ ಹೊಗಳಿದರೇ ಕೆಲವರು ದೇವರು ಕೊಟ್ಟಹಾಗೇ ಇರಮ್ಮ ಎಂದು ಹೇಳುತ್ತಿದ್ದಾರೆ.. 
 
ಸೆಲೆಬ್ರಿಟಿಯಾಗಿರುವ ಮೊನಾಲಿಸಾ ಭೋಂಸ್ಲೆ ವಿಡಿಯೋಗಳು ಲಕ್ಷಾಂತರ ವೀವ್ಸ್‌-ಲೈಕ್ಸ್‌ ಪಡೆದುಕೊಳ್ಳುತ್ತಿವೆ.. ರಾತ್ರೋ ರಾತ್ರಿ ಸ್ಟಾರ್‌ ಆದ ಈ ಚೆಲುವೆ ಕೂಡ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಾರೆ ಎಂಬ ವದಂತಿಗಳಿವೆ. ಹಾಗಾಗಿ ಕುಂಭಮೇಳದಲ್ಲಿ ರುದ್ರಾಕ್ಷಿಯನ್ನು ಮಾರುವ ಮೊನಾಲಿಸಾ ಈಗ ಸೆಲೆಬ್ರಿಟಿಗಿಂತ ಕಡಿಮೆಯಿಲ್ಲ. ಅವರ ಸೋಷಿಯಲ್ ಮೀಡಿಯಾ ಖಾತೆ ಫಾಲೋವರ್ಸ್‌ನಲ್ಲಿ ನಿರಂತರವಾಗಿ ಹೆಚ್ಚುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News