ಎಲ್ಲೂ ಸಹ ನಾನು ಅಧ್ಯಕ್ಷರ ಬದಲಾವಣೆ ಪ್ರಸ್ತಾಪಿಸಿಲ್ಲ ಸಲಹೆ ಹೇಳಿದ್ದೇನೆ ಉಳಿದಿದ್ದು ಹೈಕಮಾಂಡ್ಗೆ ಬಿಟ್ಟಿದ್ದು ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ಬದಲಾವಣೆ ಮಾಡೋದು ಹೈಕಮಾಂಡ್ಗೆ ಬಿಟ್ಟ ವಿಚಾರ ಸಾಮರ್ಥ್ಯ ನೋಡಿಯೇ ಸ್ಥಾನಮಾನ ಕೊಡ್ತಾರೆ ಎಂದ ಸತೀಶ ಕೆಪಾಸಿಟಿ ನೋಡಿ ಕೊಡ್ತಾರೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ