ಒಂಟಿಯಾಗಿರುವಾಗ ಹೆಣ್ಣು ಮಕ್ಕಳು ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಮಾಡುವುದು ಇದೇ ವಿಷಯಗಳನ್ನು !ವರದಿಯಲ್ಲಿ ಬಹಿರಂಗವಾದ ಸತ್ಯ

What Do Girls Search On Google : ಯುವತಿಯರು ಗೂಗಲ್‌ನಲ್ಲಿ ಯಾವ ವಿಷಯದ ಬಗ್ಗೆ ಹೆಚ್ಚು ಸರ್ಚ್ ಮಾಡುತ್ತಾರೆ ಎನ್ನುವುದನ್ನು ಅರಿಯುವ ಕುತೂಹಲ ಎಲ್ಲರಿಗೂ ಇರುತ್ತದೆ.   

Written by - Ranjitha R K | Last Updated : Jan 15, 2025, 10:52 AM IST
  • ದೇಶದಲ್ಲಿ ಒಟ್ಟು 150 ಮಿಲಿಯನ್ ಗೂ ಹೆಚ್ಚು ಇಂಟರ್ನೆಟ್ ಬಳಕೆದಾರರು
  • 60 ಮಿಲಿಯನ್ ಮಹಿಳೆಯರು ಆನ್‌ಲೈನ್‌ನಲ್ಲಿ
  • ಮನಸ್ಸಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಇದೇ ಗೂಗಲ್ ನಿಂದ.
ಒಂಟಿಯಾಗಿರುವಾಗ ಹೆಣ್ಣು ಮಕ್ಕಳು ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಮಾಡುವುದು ಇದೇ ವಿಷಯಗಳನ್ನು !ವರದಿಯಲ್ಲಿ ಬಹಿರಂಗವಾದ ಸತ್ಯ title=

What Do Girls Search On Google : ಇತ್ತೀಚಿನ ದಿನಗಳಲ್ಲಿ ಒಬ್ಬರೇ ಇದ್ದರೂ ಯಾರಿಗೂ ಬೇಜಾರಾಗುವುದಿಲ್ಲ. ಕಾರಣ ಕೈ ಯ್ಯಲ್ಲಿರುವ ಮೊಬೈಲ್. ಮೊಬೈಲ್ ಇದ್ದಾರೆ ಸಾಕು ಇಡೀ ಪ್ರಪಂಚವೇ ನಮ್ಮ ಬೆರಳ ತುದಿಯಲ್ಲಿ ಇದ್ದ ಹಾಗೆ. ಇನ್ನು ಯಾವ ವಿಚಾರವೇ ಆಗಿರಲಿ ಏನೇ ಸಂದೇಹ, ಪ್ರಶ್ನೆಗಳು ಮೂಡಿದರೂ ಅಲ್ಲಿ ಥಟ್ ಅಂತ ಉತ್ತರಿಸುವುದಕ್ಕೆ ಗೂಗಲ್ ರೆಡಿ ಇರುತ್ತದೆ. 

ದೇಶದ ಒಟ್ಟು 150 ಮಿಲಿಯನ್ ಇಂಟರ್ನೆಟ್ ಬಳಕೆದಾರರಲ್ಲಿ, ಭಾರತದಲ್ಲಿ ಸುಮಾರು 60 ಮಿಲಿಯನ್ ಮಹಿಳೆಯರು ಆನ್‌ಲೈನ್‌ನಲ್ಲಿರುತ್ತಾರೆಯಂತೆ.ಇಲ್ಲಿ ಮಹಿಳೆಯರು ಕೂಡಾ ತಮ್ಮ ಮನಸ್ಸಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಇದೇ  ಗೂಗಲ್ ನಿಂದ.  

ಇದನ್ನೂ ಓದಿ : ಫೋನಿನ ಖಾಲಿ ಬಾಕ್ಸ್ ಎಸೆಯುತ್ತೀರಾ? ಅದರಲ್ಲಿದೆ ಈ ರಹಸ್ಯ

ಹಾಗಿದ್ದರೆ ಯುವತಿಯರು ಗೂಗಲ್‌ನಲ್ಲಿ ಯಾವ ವಿಷಯದ ಬಗ್ಗೆ ಹೆಚ್ಚು ಸರ್ಚ್ ಮಾಡುತ್ತಾರೆ ? ಮಹಿಳೆಯರು ತಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳಿಗೆ  ಗೂಗಲ್ ನಲ್ಲಿ ಉತ್ತರ ಹುಡುಕುತ್ತಿರುತ್ತಾರೆ. 

ಗೂಗಲ್ ನಲ್ಲಿ ಯುವತಿಯರು ಸರ್ಚ್ ಮಾಡುವ ವಿಷಯ : 
ವೃತ್ತಿ ಮತ್ತು ಶಾಪಿಂಗ್‌ಗೆ ಸಂಬಂಧಿಸಿದ ವಿಷಯಗಳು : 

ಹುಡುಗಿಯರು ವೃತ್ತಿಜೀವನದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ.ಹಾಗಾಗಿ ಹುಡುಗಿಯರು ಈ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನೇ ಇಂಟರ್ ನೆಟ್ ನಲ್ಲಿ ಹುಡುಕುತ್ತಿರುತ್ತಾರೆ. ಯಾವ ವೃತ್ತಿ ಮಾಡಬೇಕು, ಯಾವ ಕೋರ್ಸ್ ಮಾಡಬೇಕು ಎನ್ನುವುದನ್ನು ಗೂಗಲ್ ಸರ್ಚ್ ಮಾಡುತ್ತಾರೆಯಂತೆ. 

ಆನ್‌ಲೈನ್ ಶಾಪಿಂಗ್
ಹುಡುಗಿಯರು ಆನ್‌ಲೈನ್ ಶಾಪಿಂಗ್ ಸೈಟ್‌ಗಳಿಗೆ ಹೆಚ್ಚು ಭೇಟಿ ನೀಡುತ್ತಾರೆ. ಬಟ್ಟೆ ವಿನ್ಯಾಸಗಳು, ಹೊಸ  ಕಲೆಕ್ಷನ್, ಆಫರ್ ಗಳ ಬಗ್ಗೆ ಇಂಟರ್ನೆಟ್‌ನಲ್ಲಿ ಹೆಚ್ಚು ಸರ್ಚ್ ಮಾಡುತ್ತಿರುತ್ತಾರೆ. 

ಇದನ್ನೂ ಓದಿ : ಸಂಕ್ರಾಂತಿಗೆ ಮುಕೇಶ್ ಅಂಬಾನಿಯಿಂದ ಭರ್ಜರಿ ಗಿಫ್ಟ್ ಏನದು?

ಫ್ಯಾಷನ್ ಮತ್ತು  ಮೆಹಂದಿ ಡಿಸೈನ್  : 
ಹುಡುಗಿಯರು ಎಲ್ಲರಿಗಿಂತ ಸುಂದರವಾಗಿ ಮತ್ತು ವಿಭಿನ್ನವಾಗಿ ಕಾಣಲು ಇಷ್ಟಪಡುತ್ತಾರೆ. ಹಾಗಾಗಿ ಈ ವಿಚಾರದಲ್ಲಿಯೂ ಇಂಟರ್‌ನೆಟ್ ಮೊರೆ ಹೋಗುತ್ತಾರೆ. ಫ್ಯಾಷನ್, ಟ್ರೆಂಡ್‌ಗಳು, ಸೌಂದರ್ಯ ಚಿಕಿತ್ಸೆಗಳು ಮತ್ತು ಮನೆಮದ್ದುಗಳ ಬಗ್ಗೆ ಹೆಣ್ಣುಮಕ್ಕಳು ಆಗಾಗ ಸರ್ಚ್ ಮಾಡುತ್ತಿರುತ್ತಾರೆ. 

 ಇನ್ನು ಹೊಸ ಹೊಸ ಮೆಹೆಂದಿ ಡಿಸೈನ್ ಗಳನ್ನೂ ಕೂಡಾ ಸರ್ಚ್ ಮಾಡುತ್ತಿರುತ್ತಾರೆ.  ಹುಡುಗಿಯರು ಗೂಗಲ್ ನಲ್ಲಿ ಹೆಚ್ಚು ಹುಡುಕುವ ವಿಷಯಗಳಲ್ಲಿ ಸಂಗೀತವೂ ಒಂದು.ಹುಡುಗಿಯರು ರೊಮ್ಯಾಂಟಿಕ್ ಹಾಡುಗಳನ್ನು ಸರ್ಚ್ ಮಾಡುತ್ತಾರೆ. ಹಾಡು ಮಾತ್ರವಲ್ಲ ಕವನಗಳ ಹುಡುಕಾಟವೂ ಇಲ್ಲಿ ನಡೆಯುತ್ತದೆಯಂತೆ.   

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ 

Trending News