ತಮಿಳುನಾಡು ಸರ್ಕಾರಿ ನೌಕರರಿಗೆ ಒಂದು ಸಂತಸದ ಸುದ್ದಿ.ತಮಿಳುನಾಡಿನಲ್ಲಿ ರಾಜ್ಯ ಸರ್ಕಾರಿ ನೌಕರರ ಗ್ರಾಚ್ಯುಟಿಯನ್ನು 20 ಲಕ್ಷದಿಂದ 25 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಕುರಿತು ತಮಿಳುನಾಡು ಹಣಕಾಸು ಕಾರ್ಯದರ್ಶಿ ಉದಯಚಂದ್ರನ್ ಘೋಷಿಸಿದ್ದಾರೆ.
Gratuity Rules: ನೀವು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಐದು ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡಿದ ನಂತರ ಉದ್ಯೋಗಿ ಗ್ರಾಚ್ಯುಟಿಗೆ (Gratuity) ಅರ್ಹರಾಗಿರುತ್ತಾರೆ ಎಂಬ ಸಂಗತಿ ನಿಮಗೂ ತಿಳಿದಿರಬಹುದು. ಐದು ವರ್ಷಗಳ ಕಾಲಮಿತಿಯನ್ನು ಕಡಿತಗೊಳಿಸುವಂತೆ ನೌಕರರ ಸಂಘಟನೆಗಳಿಂದ ನಿರಂತರ ಬೇಡಿಕೆಯನ್ನು ಸಲ್ಲಿಸುತ್ತಿವೆ.
Gratuty Calculation :ನೌಕರನು ಆ ಕಂಪನಿ ತೊರೆದಾಗ ಅಥವಾ ನಿವೃತ್ತಿಯಾದಾಗ ಸಾಮಾನ್ಯವಾಗಿ ಗ್ರಾಚ್ಯುಟಿಯನ್ನು ಪಾವತಿಸಲಾಗುತ್ತದೆ.ನೌಕರ ಯಾವುದೇ ಕಾರಣದಿಂದ ಅಥವಾ ಅಪಘಾತದಿಂದಾಗಿ ಮರಣಹೊಂದಿದರೆ, ಆ ಸಂದರ್ಭದಲ್ಲಿ ನಾಮಿನಿಗೆ ಗ್ರಾಚ್ಯುಟಿ ಮೊತ್ತವನ್ನು ಪಾವತಿಸಲಾಗುತ್ತದೆ.
Gratuity Calculation: ಗ್ರಾಚ್ಯುಟಿ ಪಡೆಯಲು ಓರ್ವ ನೌಕರ ಕನಿಷ್ಠ 5 ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಾಗಿದೆ. ಇದಕ್ಕಿಂತ ಕಡಿಮೆ ಅವಧಿಗೆ ಉದ್ಯೋಗದ ಸಂದರ್ಭದಲ್ಲಿ, ನೌಕರರು ಗ್ರಾಚ್ಯುಟಿಗೆ ಅರ್ಹರಾಗಿರುವುದಿಲ್ಲ.(Business News In Kannada)
Gratuity: ಕೇಂದ್ರ ಸಂಪುಟ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಗ್ರಾಚ್ಯುಟಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ತೆರಿಗೆ ಮುಕ್ತ ಗ್ರಾಚ್ಯುಟಿಯ ಮಿತಿಯನ್ನು ಹೆಚ್ಚಿಸಿದೆ.
No pension No gratuity : ನೌಕರರ ಪಿಂಚಣಿ ಮತ್ತು ಗ್ರಾಚ್ಯುಟಿಗೆ ಸಂಬಧಿಸಿದಂತೆ ಕೇಂದ್ರ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ. ಮುಂದಿನ ದಿನಗಳಲ್ಲಿ ಇದನ್ನು ವಿವಿಧ ರಾಜ್ಯ ಸರ್ಕಾರಗಳು ಕೂಡಾ ಜಾರಿಗೆ ತರುವ ನಿರೀಕ್ಷೆಯಿದೆ.
Old Pension Scheme: ಹಳೆಯ ಪಿಂಚಣಿ ವ್ಯವಸ್ಥೆ ಜಾರಿಯಲ್ಲಿರುವ ಎಲ್ಲಾ ರಾಜ್ಯಗಳಲ್ಲಿ, ರಾಜ್ಯ ಸರ್ಕಾರಗಳು NPS ಹಣವನ್ನು ಹಿಂತಿರುಗಿಸುವಂತೆ ಒತ್ತಾಯಿಸುತ್ತಿದ್ದರೂ, ಮೋದಿ ಸರ್ಕಾರವು ಸಾರಾಸಗಟಾಗಿ ನಿರಾಕರಿಸಿದೆ ಎಂಬ ದೊಡ್ಡ ಸುದ್ದಿ ಇದೀಗ ಕೇಂದ್ರ ಸರ್ಕಾರದಿಂದ ಬರುತ್ತಿದೆ
Gratuity and Pension: ಕೇಂದ್ರ ನೌಕರರಿಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಹೊಸ ನಿಯಮದ ಅಡಿಯಲ್ಲಿ, ನೌಕರರ ಒಂದು ತಪ್ಪು ಅವರ ಪಿಂಚಣಿ ಮತ್ತು ಗ್ರಾಚ್ಯುಟಿ ನಿಂತುಹೋಗಲು ಕಾರಣವಾಗಬಹುದು. ಕೇಂದ್ರ ಸರ್ಕಾರದ ಆ ಹೊಸ ನಿಯಮ ಯಾವುದು ತಿಳಿದುಕೊಳ್ಳೋಣ ಬನ್ನಿ,
ಹಬ್ಬದ ಸೀಸನ್ಗೂ ಮುನ್ನ ಕೇಂದ್ರ ಉದ್ಯೋಗಿಗಳಿಗೆ ಡಿಎ ಮತ್ತು ಬೋನಸ್ಗಳನ್ನು ನೀಡಿದ ನಂತರ ಭಾರತ ಸರ್ಕಾರವು ಗ್ರಾಚ್ಯುಟಿ ಮತ್ತು ಪಿಂಚಣಿಗಳ ಬಗ್ಗೆ ದೊಡ್ಡ ಘೋಷಣೆ ಮಾಡಿದೆ. ಹೊಸ ನಿಯಮವು ಕೇಂದ್ರ ಸರ್ಕಾರಿ ನೌಕರರಿಗೆ ಅನ್ವಯಿಸುತ್ತದೆ ಮತ್ತು ಅಂತಿಮವಾಗಿ ಇದು ರಾಜ್ಯಗಳಿಗೂ ಅನ್ವಯಿಸುತ್ತದೆ ಎನ್ನಲಾಗಿದೆ.
ಜುಲೈ 1 ರಿಂದ ದೇಶಾದ್ಯಂತ ಹೊಸ ವೇತನ ಸಂಹಿತೆಯನ್ನು ಸರ್ಕಾರ ಜಾರಿಗೊಳಿಸುವ ನಿರೀಕ್ಷೆಯಿದೆ. ಅದರ ಅನುಷ್ಠಾನದ ನಂತರ, ಕೆಲಸದ ಸಮಯ, ಟೇಕ್ ಹೋಂ ಸ್ಯಾಲರಿ ಪಿಎಫ್ ಎಲ್ಲಾ ನಿಯಮಗಳು ಕೂಡಾ ಬದಲಾಗಲಿವೆ.
New Wage Code : ಹೊಸ ವೇತನ ಸಂಹಿತೆ ಜಾರಿಯಾದ ನಂತರ ವೇತನ, ಕಚೇರಿ ಸಮಯ, ಪಿಎಫ್ ನಿವೃತ್ತಿ ಹೀಗೆ ಎಲ್ಲಾ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಈ ಪ್ರಸ್ತಾಪದ ಅಡಿಯಲ್ಲಿ, ಉದ್ಯೋಗಿ ದಿನಕ್ಕೆ 12 ಗಂಟೆಗಳ ಅವಧಿಗೆ ಕೆಲಸ ಮಾಡಿದರೆ ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸ ಮಾಡಬೇಕಾಗುತ್ತದೆ.
ನೌಕರರಿಗೆ ವರ್ಷದ 15 ದಿನಗಳ ವೇತನಕ್ಕೆ ಸಮನಾದ ಗ್ರಾಚ್ಯುಟಿ ದೊರೆಯಲಿದ್ದು, ಅದನ್ನು 30 ದಿನಕ್ಕೆ ಹೆಚ್ಚಿಸುವ ಪ್ರಸ್ತಾವನೆ ಇಲ್ಲ ಎಂದು ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ರಾಮೇಶ್ವರ ತೇಲಿ ಹೇಳಿದ್ದಾರೆ.
ಗ್ರಾಚ್ಯುಟಿ ಬಗ್ಗೆ ಮಾಹಿತಿಯನ್ನು ಜನವರಿ 2020 ರಿಂದ ಜೂನ್ 2021 ರವರೆಗೆ ಬಿಡುಗಡೆ ಮಾಡಲಾಗಿದೆ. ಸಚಿವಾಲಯವು ಇದಕ್ಕಾಗಿ ಒಂದು ಜ್ಞಾಪನಾ ಪತ್ರವನ್ನು ಬಿಡುಗಡೆ ಮಾಡಿದೆ. ಈ ಜ್ಞಾಪನಾ ಪತ್ರದ ಪ್ರಕಾರ, ಜನವರಿ 1, 2020 ರಿಂದ ಜೂನ್ 30, 2021 ರವರೆಗೆ ಭತ್ಯೆಯ ಬಿಡುಗಡೆಯ ಕುರಿತು ಮಾಹಿತಿಯನ್ನು ನೀಡಲಾಗಿದೆ.
7th Pay Commission: ಈ ಅವಧಿಯಲ್ಲಿ, ತುಟ್ಟಿ ಭತ್ಯೆಯ (DA Hike) ದರವು ಮೂಲ ವೇತನದ ಶೇ. 17 ರಷ್ಟು ಉಳಿಯಲಿದೆ. 1 ಜನವರಿ 2020 ರಂದು 4 % ಡಿಎ ಹೆಚ್ಚಳ, 1 ಜುಲೈ 2020 ರಂದು 3 ಶೇಕಡಾ ಡಿಎ ಹೆಚ್ಚಳ ಮತ್ತು 1 ಜನವರಿ 2020 ರಂದು 4 ಶೇಕಡಾ ಡಿಎ (DR Hike) ಹೆಚ್ಚಿಸುವ ಮೂಲಕ ಹೆಚ್ಚುವರಿ ಭತ್ಯೆಗಳನ್ನು 28 ಶೇಕಡಾಕ್ಕೆ ಹೆಚ್ಚಿಸಲಾಗಿದೆ.
New Wage Code 2021: ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಕೇಂದ್ರ ಸರ್ಕಾರ ನೂತನ ವೇತನ ಸಂಹಿತೆಯ ಕುರಿತು ಅಧಿಸೂಚನೆ ಹೊರಡಿಸಲು ಸಿದ್ಧವಾಗಿದೆ. ಆದರೆ, ರಾಜ್ಯಗಳು ಹಾಗೂ ಕಂಪನಿಗಳ ವತಿಯಿಂದ ಕರಡು ನಿಯಮಗಳಿಗಾಗುತ್ತಿರುವ ವಿಳಂಬದಿಂದ ಅಧಿಸೂಚನೆ ಹೊರಡಿಸುವುದರಲ್ಲಿ ಅಡಚಣೆ ಎದುರಾಗುತ್ತಿದೆ.
7th Pay Commission: ಕೇಂದ್ರಾಡಳಿತ ಪ್ರದೇಶ ಲಡಾಖ್ (UT of Ladakh) ನಲ್ಲಿ ಕಾರ್ಯನಿರತ ಅಖಿಲ ಭಾರತೀಯ ಸೇವಾ (All India Service) ಅಧಿಕಾರಿಗಳಿಗೆ ಸರ್ಕಾರ ದೊಡ್ಡ ಉಡುಗೊರೆಯೊಂದನ್ನು ನೀಡಲಿದೆ. ಹೆಚ್ಚುವರಿ ಆರ್ಥಿಕ ಪ್ರೋತ್ಸಾಹದ ಅಡಿಯಲ್ಲಿ ಕೇಂದ್ರ ಈ ವಿಶೇಷ ಭತ್ಯೆಯನ್ನು (Special Allowance) ಘೋಷಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.