Lord Shiva Favorite zodiac Sign: ತ್ರಿಮೂರ್ತಿಗಳಲ್ಲಿ ಒಬ್ಬರಾದ ಲಯಕಾರಕ ಮಹೇಶ್ವರಿಗೆ 12 ರಾಶಿಗಳಲ್ಲಿ ಒಂದಷ್ಟು ರಾಶಿಗಳು ಬಲುಪ್ರಿಯ. ಅದರಲ್ಲೂ ಒಂದು ವಿಶೇಷ ರಾಶಿಯೆಂದರೆ ಎಲ್ಲಿಲ್ಲದ ಪ್ರೀತಿ. ಇವರ ಸರ್ವಪಾಪಗಳನ್ನು ಕಳೆದು ಸರಿದಾರಿಯಲ್ಲಿ ಸ್ವತಃ ಮಹೇಶ್ವರನೇ ಕರೆದುಕೊಂಡು ಹೋಗುತ್ತಾನೆ ಎಂಬ ನಂಬಿಕೆ ಇದೆ. ಅಂತಹ ಬಲಶಾಲಿ ಮತ್ತು ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.