ಬಸವರಾಜ ಬೊಮ್ಮಾಯಿ‌ ಪರ ಪ್ರಚಾರಕ್ಕಿಳಿದ ಪತ್ನಿ ಚನ್ನಮ್ಮ. ಶಿಗ್ಗಾಂವಿ ಕ್ಷೇತ್ರದ ವಿವಿಧ ಹಳ್ಳಿಗಳಿಗೆ ತೆರಳಿ ಸಿಎಂ ಪರ ಪ್ರಚಾರ. ಹನುಮರಹಳ್ಳಿ ಮತ್ತು ಚಾಕಾಪುರ ಸೇರಿ ಹಲವೆಡೆ ಕ್ಯಾಂಪೇನ್‌. ಒಂದು ಕಡೆ ಪುತ್ರ ಭರತ್.. ಇನ್ನೊಂದು ಕಡೆ ಪತ್ನಿ ಪ್ರಚಾರ. ಇನ್ನೊಂದೆಡೆಗೆ ಪತ್ನಿ ಚನ್ನಮ್ಮ ಬೊಮ್ಮಾಯಿ ಮನೆ ಮನೆಗೆ ಭೇಟಿ.

Section: 
English Title: 
CM BOMMAI WIFE ELECTION CAMPAIGN
Home Title: 

ಶಿಗ್ಗಾಂವಿ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಸಿಎಂ ಪರ ಪತ್ನಿ ಚನ್ನಮ್ಮ ಪ್ರಚಾರ

IsYouTube: 
No
YT Code: 
https://vodakm.zeenews.com/vod/Zee_Hindustan_Kannada/huyggyeu.mp4/index.m3u8
Image: 
CM BOMMAI WIFE ELECTION CAMPAIGN
Request Count: 
1
Mobile Title: 
ಶಿಗ್ಗಾಂವಿ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಸಿಎಂ ಪರ ಪತ್ನಿ ಚನ್ನಮ್ಮ ಪ್ರಚಾರ
Duration: 
PT2M16S

Trending News