- BJP ಅಭ್ಯರ್ಥಿ ಪುತ್ರನಿಂದ ಗುಂಡು ಹಾರಿಸಿ ಸಂಭ್ರಮ -ಬಿಜೆಪಿ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಗುಂಡು ಹಾರಿಸಿ ಸಂಭ್ರಮ -ಬಿಜೆಪಿ ಅಭ್ಯರ್ಥಿ ವಿಜ್ಜುಗೌಡ ಪಾಟೀಲ ಗುಂಡಾಗಿರಿ ಮಾಡುತ್ತಿದ್ದಾರೆ -ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಅಲಗೂರ ಆರೋಪ -ಬಬಲೇಶ್ವರದಲ್ಲಿ ಜನರಿಗೆ ಕರೆ ಮಾಡಿ ಬೆದರಿಸಿ ಮತ ಕೇಳುತ್ತಿದ್ದಾರೆ ಬಿಜೆಪಿಗೆ ನೈತಿಕತೆ ಇದೆನಾ..? ರೌಡಿ ಅಭ್ಯರ್ಥಿಗೆ ಟಿಕೆಟ್ ನೀಡಿದೆ
ಆಂಜನೇಯ ಬಜರಂಗದಳಕ್ಕಿದೆ ನಂಟು-ಸಿಎಂ -ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಬಜರಂಗದಳ ಬ್ಯಾನ್ ವಿಚಾರ -ರಾಮನಿಗೂ ಮತ್ತು ಹನುಮನಿಗೂ ಏನು ಸಂಬಂಧ ಇದೆಯೋ - ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ
ಶನಿವಾರ ಹುಬ್ಬಳ್ಳಿಯಲ್ಲಿ ಶೆಟ್ಟರ್ ಪರ ಸೋನಿಯಾ ಪ್ರಚಾರ - ಶೆಟ್ಟರ್ ನಿವಾಸಕ್ಕೂ ಭೇಟಿ ನೀಡಿ ಬೃಹತ್ ಸಮಾವೇಶ - ಬಿಜೆಪಿ ಡೆಲ್ಲಿ ನಾಯಕರ ಯಾತ್ರೆಗೆ ಕೌಂಟರ್ ನೀಡಲು ಕೈ ಪ್ಲ್ಯಾನ್ - ಏಪ್ರಿಲ್ 6ರಂದು ಹುಬ್ಬಳ್ಳಿಯಲ್ಲಿ ಕೈ ನಾಯಕ ಸೋನಿಯಾ ಕ್ಯಾಂಪೇನ್ - ಹುಬ್ಬಳ್ಳಿ ಪೂರ್ವ ಮತ್ತು ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ - ಏಪ್ರಿಲ್ 6ರಂದು ನಗರಕ್ಕೆ ಎಂಟ್ರಿ ಕೊಡಲಿರುವ ಸೋನಿಯಾ ಗಾಂಧಿ
ಇಂದು ಮತ್ತು ನಾಳೆ ಮೈಸೂರಿನಲ್ಲಿ ಸಿದ್ದರಾಮಯ್ಯ ಆರ್ಭಟ, ಸರಿ ಹೈಕಮಾಂಡ್ ಪ್ಲ್ಯಾನ್ಗೆ ಕೌಂಟರ್ ನೀಡಲು ರಣತಂತ್ರ, ಟಗರು ಸಿದ್ದರಾಮಯ್ಯಗೆ ಟಗರು ಶಿವಣ್ಣ ಸಾಥ್, ಸ್ಟಾರ್ಗಳ ಪ್ರಚಾರದಲ್ಲಿ ಕಳೆಗಟ್ಟಿದ ವರುಣಾ ಕ್ಷೇತ್ರ
ಯಾರಬ್ ಬಿಜೆಪಿ ಪ್ರಾಯೋಜಿತ ಅಭ್ಯರ್ಥಿಯಾಗಿದ್ದಾನೆ. ಪಾಕಿಸ್ತಾನ ಧ್ವಜ ಇರುವ ಕರಪತ್ರ ಮುದ್ರಿಸಿ ಅಶಾಂತಿ ನರ್ಮಾಣಕ್ಕೆ ಷಡ್ಯಂತ್ರ. ಯಾರಬ್ ಮುನಿರತ್ನ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾನೆ. ಮುನಿರತ್ನ ಜೊತೆಗೂಡಿ ಯಾರಬ್ ಷಡ್ಯಂತ್ರ ರೂಪಿಸಿದ್ದಾನೆ. ಕಾಂಗ್ರೆಸ್ ನಾಯಕರ ಫೋಟೋ ಜೊತೆಗೆ ಪಾಕಿಸ್ತಾನ ಧ್ವಜ ಮುದ್ರಿಸಿದ್ದಾರೆ. ನನ್ನ ವಿರುದ್ಧ ಕೋಮು ಪ್ರಚೋದನೆ ಮೂಡಿಸುವ ಕೆಲಸ ಮಾಡ್ತಿದ್ದಾರೆ ಎಂದು ಆರ್.ಆರ್ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಆರೋಪಿಸಿದ್ದಾರೆ.
ಚುನಾವಣೆ ಪ್ರಚಾರದ ವೇಳೆ ಅಭ್ಯರ್ಥಿಗಳ ಮೇಲೆ ಆಕ್ರೋಶ. ಲಿಂಗಸಗೂರು ಕೆಆರ್ಪಿಪಿ ಅಭ್ಯರ್ಥಿ ರುದ್ರಯ್ಯಗೆ ತರಾಟೆ. ಪ್ರಚಾರಕ್ಕೆ ಬಂದ ಅಭ್ಯರ್ಥಿಗಳಿಗೆ ಏನ್ ಮಾಡಿದ್ದೀರಿ ಎಂದು ಪ್ರಶ್ನೆ. ರಾಯಚೂರು ಜಿಲ್ಲೆ ಹಟ್ಟಿ ಪಟ್ಟಣದ ಮತ ಯಾಚನೆ ವೇಳೆ ಘಟನೆ.
ಕಡೂರು ಶಾಸಕ ಬೆಳ್ಳಿ ಪ್ರಕಾಶ್ಗೆ ತಾಂಡಾ ಜನರಿಂದ ತರಾಟೆ. ಬಂಜಾರ ಸಮುದಾಯದ ಒಳ ಮೀಸಲಾತಿ ವಿಚಾರದಲ್ಲಿ ಧಿಕ್ಕಾರ. ಕಡೂರು ತಾಲೂಕಿನ ತಂಗಲಿ ತಾಂಡಾದಲ್ಲಿ ಘಟನೆ. ಕಡೂರು ಶಾಸಕ ಬೆಳ್ಳಿ ಪ್ರಕಾಶ್ಗೆ ಧಿಕ್ಕಾರ ಕೂಗಿದ ಬಂಜಾರ ಸಮುದಾಯದ ಜನ. ಪ್ರಚಾರಕ್ಕೆ ಹೋದ ಸಮಯದಲ್ಲಿ ಗ್ರಾಮಸ್ಥರಿಂದ ಫುಲ್ ಕ್ಲಾಸ್.
ಯಲಹಂಕದಿಂದ ಸಿಎಂ ಬೊಮ್ಮಾಯಿ ಎಲೆಕ್ಷನ್ ದಂಡಯಾತ್ರೆ. ಮೊದಲ ದಿನ 5 ಜಿಲ್ಲೆ.. 9 ಕ್ಷೇತ್ರ.. 260 ಕಿಲೋ ಮೀಟರ್ ಜಾಥಾ. ಮೊದಲ ದಿನ 260 ಕಿ.ಮೀ. ರೋಡ್ ಶೋ ನಡೆಸಲಿರುವ ಸಿಎಂ. ಯಲಹಂಕದಿಂದ ಆರಂಭವಾಗಿ ಕಡೂರು ಕ್ಷೇತ್ರದವರೆಗೂ ಪ್ರಚಾರ. ದಾವಣಗೆರೆಯಲ್ಲಿ ವಾಸ್ತವ್ಯ ಹೂಡಲಿರುವ ಸಿಎಂ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ ಪರ ಪ್ರಚಾರಕ್ಕಿಳಿದ ಪತ್ನಿ ಚನ್ನಮ್ಮ. ಶಿಗ್ಗಾಂವಿ ಕ್ಷೇತ್ರದ ವಿವಿಧ ಹಳ್ಳಿಗಳಿಗೆ ತೆರಳಿ ಸಿಎಂ ಪರ ಪ್ರಚಾರ. ಹನುಮರಹಳ್ಳಿ ಮತ್ತು ಚಾಕಾಪುರ ಸೇರಿ ಹಲವೆಡೆ ಕ್ಯಾಂಪೇನ್. ಒಂದು ಕಡೆ ಪುತ್ರ ಭರತ್.. ಇನ್ನೊಂದು ಕಡೆ ಪತ್ನಿ ಪ್ರಚಾರ. ಇನ್ನೊಂದೆಡೆಗೆ ಪತ್ನಿ ಚನ್ನಮ್ಮ ಬೊಮ್ಮಾಯಿ ಮನೆ ಮನೆಗೆ ಭೇಟಿ.
ಹುಬ್ಬಳ್ಳಿಗೆ ಬಂದಿಳಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಹುಲ್ ಗಾಂಧಿಗೆ ಸ್ವಾಗತ ಮಾಡಿದ ಜಗದೀಶ್ ಶೆಟ್ಟರ್. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ರಾಹುಲ್ ಗಾಂಧಿ ಆಗಮನ. ಹುಬ್ಬಳ್ಳಿಯಿಂದ ನೇರವಾಗಿ ಕೂಡಲಸಂಗಮಕ್ಕೆ ಪ್ರಯಣ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಶಾಸಕ ಪ್ರಸಾದ್ ಅಬ್ಬಯ್ಯ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.