ಜೀ ಕನ್ನಡ ನ್ಯೂಸ್ ಡೆಸ್ಕ್

Stories by ಜೀ ಕನ್ನಡ ನ್ಯೂಸ್ ಡೆಸ್ಕ್

 ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗೃಹ ಸಚಿವ ಪರಮೇಶ್ವರ
Home Minister Parameshwar
ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗೃಹ ಸಚಿವ ಪರಮೇಶ್ವರ
ಬೆಂಗಳೂರು ಆ.26:-  ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್‌ಗೆ ವಿಶೇಷ ಸತ್ಕಾರ ನೀಡಿರುವ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.‌ ಜಿ.ಪರಮೇಶ್ವರ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
Aug 26, 2024, 04:20 PM IST
 IPL 2025: ಕೋಚ್‌ನಿಂದ ಹೊರಬಿತ್ತು ಶಾಕಿಂಗ್‌ ಸತ್ಯ! ಕೊಹ್ಲಿ, ಬೂಮ್ರಾ ಅಲ್ಲ, ಆ ಆಟಗಾರನ ಮೇಲೆ ಸುರಿಮಳೆಯಾಗಲಿದೆಯಂತೆ ಕೋಟಿ ಕೋಟಿ ಮೊತ್ತ
Rohit Sharma
IPL 2025: ಕೋಚ್‌ನಿಂದ ಹೊರಬಿತ್ತು ಶಾಕಿಂಗ್‌ ಸತ್ಯ! ಕೊಹ್ಲಿ, ಬೂಮ್ರಾ ಅಲ್ಲ, ಆ ಆಟಗಾರನ ಮೇಲೆ ಸುರಿಮಳೆಯಾಗಲಿದೆಯಂತೆ ಕೋಟಿ ಕೋಟಿ ಮೊತ್ತ
Rohit Sharma: ಇನ್ನು ಕೆಲವೇ ತಿಂಗಳಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಈ ಹಿನ್ನಲೆಯಲ್ಲಿ ಮೆಗಾ ಹರಾಜು ನಿಯಮಗಳು ಹೇಗಿರಲಿದೆ ಎಂದು ತಿಳಿಯಲು ಎಲ್ಲರೂ ಉತ್ಸುಕರಾಗಿದ್ದಾರೆ.
Aug 26, 2024, 03:11 PM IST
Viral video: ಅಂಪೈರ್‌ ತೀರ್ಪಿಗೆ ಆಟಗಾರ ಗರಂ..ಆತನ ಸಿಟ್ಟಿಗೆ ಫೀಲ್ಡ್‌ನಲ್ಲಿ ಬಲಿಯಾಗಿದ್ದೇನು ಗೊತ್ತಾ..?ವಿಡಿಯೋ ನೋಡಿ
Carlos Brathwaite
Viral video: ಅಂಪೈರ್‌ ತೀರ್ಪಿಗೆ ಆಟಗಾರ ಗರಂ..ಆತನ ಸಿಟ್ಟಿಗೆ ಫೀಲ್ಡ್‌ನಲ್ಲಿ ಬಲಿಯಾಗಿದ್ದೇನು ಗೊತ್ತಾ..?ವಿಡಿಯೋ ನೋಡಿ
Carlos Brathwaite: ವೆಸ್ಟ್ ಇಂಡೀಸ್‌ನ ಸ್ಟಾರ್ ಆಲ್‌ರೌಂಡರ್ ಕಾರ್ಲೋಸ್ ಬ್ರಾಥ್‌ವೈಟ್ ಮಾಡಿದ ಸಾಹಸವೊಂದು ವೈರಲ್ ಆಗಿದೆ.
Aug 26, 2024, 02:42 PM IST
ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ಗೆ ಭರ್ಜರಿ ತಯಾರಿ..84 ಆಟಗಾರರೊಂದಿಗೆ ವಿದೇಶಕ್ಕೆ ಹಾರಿದ ಭಾರತ
paris paralympics 2024
ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ಗೆ ಭರ್ಜರಿ ತಯಾರಿ..84 ಆಟಗಾರರೊಂದಿಗೆ ವಿದೇಶಕ್ಕೆ ಹಾರಿದ ಭಾರತ
paris paralympics 2024: 2024ರ ಒಲಿಂಪಿಕ್ಸ್‌ ಮುಕ್ತಾಯಗೊಂಡ ಬೆನ್ನಲ್ಲೇ ಪ್ಯಾರಾಲಿಂಪಿಕ್ಸ್‌ ಆರಂಭಗೊಳ್ಳುವ ದಿನ ಹತ್ತಿರವಾಗುತ್ತಿದೆ.
Aug 26, 2024, 01:01 PM IST
ಮಧುಮೇಹಕ್ಕೆ ಬೆಂಡೆಕಾಯಿ ರಾಮಬಾಣ! ಕ್ಷಣಾರ್ಧದಲ್ಲಿ ನಿಮ್ಮ ಸಕ್ಕರೆ ಮಟ್ಟ ನಿಯಂತ್ರಣ
Ladies Finger
ಮಧುಮೇಹಕ್ಕೆ ಬೆಂಡೆಕಾಯಿ ರಾಮಬಾಣ! ಕ್ಷಣಾರ್ಧದಲ್ಲಿ ನಿಮ್ಮ ಸಕ್ಕರೆ ಮಟ್ಟ ನಿಯಂತ್ರಣ
Ladies finger: ಸಕ್ಕರೆ ದೇಹವನ್ನು ಪ್ರವೇಶಿಸಿದ ನಂತರ, ನಾವು ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಇಲ್ಲದಿದ್ದರೆ, ಹೆಚ್ಚಿನ ಸಕ್ಕರೆ ಮಟ್ಟವು ಜೀವಕ್ಕೆ ಅಪಾಯಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು.
Aug 26, 2024, 12:43 PM IST
ಮೋಕ್ಷವನ್ನು ನೀಡುವ 'ಶ್ರೀ ಕೃಷ್ಣಾಷ್ಟಮಿ ಪೂಜೆ' ಹೀಗೆ ಮಾಡಿದರೆ ಸಕಲ ಪಾಪಗಳೂ ದೂರ!
Krishna Janmashtami 2024
ಮೋಕ್ಷವನ್ನು ನೀಡುವ 'ಶ್ರೀ ಕೃಷ್ಣಾಷ್ಟಮಿ ಪೂಜೆ' ಹೀಗೆ ಮಾಡಿದರೆ ಸಕಲ ಪಾಪಗಳೂ ದೂರ!
Krishna Janmashtami 2024: ಅವತಾರಗಳ ಸರಣಿಯ ಭಾಗವಾಗಿ ದ್ವಾಪರ ಯುಗದಲ್ಲಿ ದೇವಕಿ ವಸುದೇವರ ಮಗುವಾಗಿ ಎಂಟನೇ ಅವತಾರವಾಗಿ ವಿಷ್ಣುವು ಕೃಷ್ಣನಾಗಿ ಜನಿಸುತ್ತಾನೆ.
Aug 26, 2024, 07:41 AM IST
ಎಷ್ಟೆ ನಾಶ ಮಾಡಿದರೂ ಮತ್ತೆ ಮತ್ತೆ ಜೇಡ ಮನೆಯಲ್ಲಿ ಬಲೆ ಕಟ್ಟುತ್ತಿದೆಯಾ? ಹೀಗೆ ಮಾಡಿ ಇವುಗಳ ಸುಳಿವು ಕೂಡ ಇಲ್ಲದಂತೆ ಮಾಯವಾಗುತ್ತೆ
Spider web
ಎಷ್ಟೆ ನಾಶ ಮಾಡಿದರೂ ಮತ್ತೆ ಮತ್ತೆ ಜೇಡ ಮನೆಯಲ್ಲಿ ಬಲೆ ಕಟ್ಟುತ್ತಿದೆಯಾ? ಹೀಗೆ ಮಾಡಿ ಇವುಗಳ ಸುಳಿವು ಕೂಡ ಇಲ್ಲದಂತೆ ಮಾಯವಾಗುತ್ತೆ
spider web: ಇಲಿ, ನೊಣ, ಸೊಳ್ಳೆ ಬಿಡಿ ಇವುಗಳ ನಂತರ ಮನೆಯಲ್ಲಿ ಗೂಡು ಕಟ್ಟುತ್ತಾ ತಲೆ ನೋವು ಹೆಚ್ಚು ಮಾಡೋದು ಜೇಡದ ಹುಳು. ಎಷ್ಟೇ ಭಾರಿ ನಾಶ ಮಾಡಿದರೂ, ಈ ಹುಳುಗಳು ಪದೇ ಪದೇ ಗೂಡು ಕಟ್ಟುತ್ತಲೇ ಇರುತ್ತವೆ.
Aug 25, 2024, 01:08 PM IST
Viral Video: ಟಾಯ್ಲೆಟ್‌ನಲ್ಲಿ ಕೂತಿದ್ದ ವ್ಯಕ್ತಿಯ ಖಾಸಗಿ ಅಂಗಕ್ಕೆ ಕಚ್ಚಿತ್ತು ದೈತ್ಯ ಹೆಬ್ಬಾವು!ನಂತರ ಆಗಿದ್ದೇನು ಗೊತ್ತಾ?
python
Viral Video: ಟಾಯ್ಲೆಟ್‌ನಲ್ಲಿ ಕೂತಿದ್ದ ವ್ಯಕ್ತಿಯ ಖಾಸಗಿ ಅಂಗಕ್ಕೆ ಕಚ್ಚಿತ್ತು ದೈತ್ಯ ಹೆಬ್ಬಾವು!ನಂತರ ಆಗಿದ್ದೇನು ಗೊತ್ತಾ?
python: ತಮ್ಮ ದೈನಂದಿನ ಕರ್ಮಗಳನ್ನು ಮುಗಿಸಿಕೊಳ್ಳಲು ಜನ ಸಾಮಾನ್ಯವಾಗಿ ಬೆಳಗ್ಗೆ ಎದ್ದ ಒಡನೆ ಟಾಯ್ಲೆಟ್‌ಗೆ ಹೋಗುವುದು ಸಾಮಾನ್ಯ. ಆದರೆ, ಅದೇ ಜಾಗದಲ್ಲಿ ಯಮಧರ್ಮನಂತೆ ಹಾವು ಕಾಣಿಸಿಕೊಂಡರೆ ನೀವೇನು ಮಾಡುತ್ತಿರಾ?
Aug 25, 2024, 12:11 PM IST
Gold Price: ಸತತ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಳಿಕೆ..10 ಗ್ರಾಂ ಚಿನ್ನದ ಬೆಲೆ ಇಷ್ಟೆ..!
gold rates today in bengaluru
Gold Price: ಸತತ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಳಿಕೆ..10 ಗ್ರಾಂ ಚಿನ್ನದ ಬೆಲೆ ಇಷ್ಟೆ..!
gold rates today in bengaluru: ಆಶಾಡದಲ್ಲಿ ಚಿನ್ನದ ಇಳಿಕೆಯಾಗಿ ಆಭರಣ ಪ್ರಿಯರಿಗೆ ಸಂತಸ ತಂದುಕೊಟ್ಟಿತ್ತು, ಆದರೆ ಆಶಾಡ ಅಶುಭ ಎಂದು ಶ್ರಾವಣದಲ್ಲಿ ಚಿನ್ನ ಕೊಳ್ಳಲು ಮುಂದಾಗಿದ್ದ ಆಭರಣ ಪ್ರಿಯರಿಗೆ, ಆಗಸ್ಟ್‌ ತಿಂಗಳ
Aug 25, 2024, 07:38 AM IST
 ವೈದ್ಯಕೀಯ ಸೇವೆಯಲ್ಲಿ ಬದ್ಧತೆ ಹಾಗೂ ನೈತಿಕತೆ ಇಂದಿನ ಅಗತ್ಯ: ಸುಧಾಮೂರ್ತಿ
Sudhamurthy
ವೈದ್ಯಕೀಯ ಸೇವೆಯಲ್ಲಿ ಬದ್ಧತೆ ಹಾಗೂ ನೈತಿಕತೆ ಇಂದಿನ ಅಗತ್ಯ: ಸುಧಾಮೂರ್ತಿ
ಬೆಂಗಳೂರು: ಸ್ಪರ್ಧಾತ್ಮಕ ಜಗತ್ತಿನಲ್ಲಿ ಖಾಸಗಿ ಆಸ್ಪತ್ರೆಯೊಂದು ಬದ್ಧತೆ ಹಾಗೂ ನೈತಿಕತೆ ಇಟ್ಟುಕೊಂಡು ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಪ್ರಶಂಸನೀಯ ಎಂದು ಸುಧಾಮೂರ್ತಿ ಹೇಳಿದರು.
Aug 24, 2024, 11:43 PM IST

Trending News