ಜೀ ಕನ್ನಡ ನ್ಯೂಸ್ ಡೆಸ್ಕ್

Stories by ಜೀ ಕನ್ನಡ ನ್ಯೂಸ್ ಡೆಸ್ಕ್

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಕೊಳ್ಳೇಗಾಲದ ಮನೆಗೆ ಕನ್ನ..!
N Mahesh
ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಕೊಳ್ಳೇಗಾಲದ ಮನೆಗೆ ಕನ್ನ..!
ಚಾಮರಾಜನಗರ: ಮಾಜಿ ಶಿಕ್ಷಣ ಸಚಿವ, ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ಕೊಳ್ಳೇಗಾಲದ ಮನೆಯಲ್ಲಿ ಕಳ್ಳತನವಾಗಿದ್ದು, ಈ ಘಟನೆ ಶನಿವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ
Aug 24, 2024, 08:13 PM IST
Viral Video: ಸೊಂಟದಲ್ಲಿ ತುಂಡು ಬಟ್ಟೆ ಬಿಟ್ರೆ ಎನೂ ಇಲ್ಲ..!! ಮೆಟ್ರೊದಲ್ಲಿ ಬೆತ್ತಲೆ ಸುಂದರಿ ಕಂಡು ದಂಗಾದ ಪ್ರಯಾಣಿಕರು.. ವಿಡಿಯೋ ವೈರಲ್ ...!
Viral Video
Viral Video: ಸೊಂಟದಲ್ಲಿ ತುಂಡು ಬಟ್ಟೆ ಬಿಟ್ರೆ ಎನೂ ಇಲ್ಲ..!! ಮೆಟ್ರೊದಲ್ಲಿ ಬೆತ್ತಲೆ ಸುಂದರಿ ಕಂಡು ದಂಗಾದ ಪ್ರಯಾಣಿಕರು.. ವಿಡಿಯೋ ವೈರಲ್ ...!
Delhi women Naked in metro: ವಿದೇಶದಲ್ಲಿ ಯಾರು ಹೇಗೇ ಇರಲಿ, ನಮ್ಮ ದೇಶದಲ್ಲಿ ಅಂತೂ ಡ್ರೆಸ್ಸಿಂಗ್ ವಿಷಯದಲ್ಲಿ ಜನ ಕೆಲವು ನಿಯಮಗಳನ್ನು ಪಾಲಿಸುತ್ತಾರೆ.
Aug 24, 2024, 03:18 PM IST
ರಾಯಚೂರು ವಿಮಾನ ನಿಲ್ದಾಣ ಸ್ಥಾಪನೆ ಕುರಿತು ಮಹತ್ವದ ಸಭೆ
Raichur Airport
ರಾಯಚೂರು ವಿಮಾನ ನಿಲ್ದಾಣ ಸ್ಥಾಪನೆ ಕುರಿತು ಮಹತ್ವದ ಸಭೆ
ಬೆಂಗಳೂರು: ರಾಯಚೂರು ವಿಮಾನ ನಿಲ್ದಾಣ ಸ್ಥಾಪನೆ ಕುರಿತಂತೆ ಇಂದು ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಸಲಾಯಿತು.
Aug 23, 2024, 08:46 PM IST
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ವಿಜಯ ರಾಘವೇಂದ್ರ ನಾಯಕ
Vijay Raghavendra
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ವಿಜಯ ರಾಘವೇಂದ್ರ ನಾಯಕ
ಆಕಾಶ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪ್ರಕಾಶ್ ಸಿದ್ದಪ್ಪ ನಿರ್ಮಿಸುತ್ತಿರುವ ಹೊಸ ಚಿತ್ರವನ್ನು ರೋಮಿಯೋ, ರಾಗ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಪಿ.ಸಿ.ಶೇಖರ್ ನಿರ್ದೇಶಿಸುತ್ತಿದ್ದಾರೆ.
Aug 23, 2024, 04:17 PM IST
"ನಾನು ನಟಿಸಲು ಸಿದ್ದ, ಆದರೆ ಒಳ್ಳೆ ಸಂಬಳ ಕೊಡ್ತೀರಾ"..ರಾಹುಲ್ ದ್ರಾವಿಡ್ ಥಗ್ ಲೈಫ್ ಉತ್ತರ!
Rahul Dravid
"ನಾನು ನಟಿಸಲು ಸಿದ್ದ, ಆದರೆ ಒಳ್ಳೆ ಸಂಬಳ ಕೊಡ್ತೀರಾ"..ರಾಹುಲ್ ದ್ರಾವಿಡ್ ಥಗ್ ಲೈಫ್ ಉತ್ತರ!
Rahul Dravid: ಚಾಡ್ ಪ್ರಶಸ್ತಿ ಪ್ರದಾನ ಸಮಾರಂಭ ಮುಂಬೈನಲ್ಲಿ ನಡೆಯಿತು.
Aug 22, 2024, 02:36 PM IST
NRI News: ಆಗಸ್ಟ್ 23 ರಂದು ಮಸ್ಕತ್‌ನಲ್ಲಿ ತೀರ್ಥ ಕಟೀಲ್ ರವರ ಐವರು ಶಿಷ್ಯಂದ್ಯರ ರಂಗಪ್ರವೇಶ  
Teertha Kateel
NRI News: ಆಗಸ್ಟ್ 23 ರಂದು ಮಸ್ಕತ್‌ನಲ್ಲಿ ತೀರ್ಥ ಕಟೀಲ್ ರವರ ಐವರು ಶಿಷ್ಯಂದ್ಯರ ರಂಗಪ್ರವೇಶ  
ಮಸ್ಕತ್: 'ಭ್ರಾಮರಿ ನೃತ್ಯ ಅಕಾಡೆಮಿ ಅಕಾಡೆಮಿ ಮೂಲಕ ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿರುವ ತೀರ್ಥ ಕಟೀಲ್ ಅವರ ಐವರು ಶಿಷ್ಯಂದ್ಯರಿಗೆ ರಂಗ ಪ್ರವೇಶದ ಕಾರ್ಯಕ್ರಮವನ್ನು ಆಗಸ್ಟ್ 23 ರಂದು ಮಸ್ಕತ್
Aug 22, 2024, 02:33 PM IST
ಪ್ರಶಸ್ತಿ ಸಮಾರಂಭದಲ್ಲಿ ರೋಹಿತ್‌ಗಾಗಿ ತನ್ನ ಆಸನ ಬಿಟ್ಟುಕೊಟ್ಟು ಎದ್ದುನಿಂತ ಶ್ರೇಯಸ್‌ ಐಯ್ಯರ್‌..ಆಟಗಾರನ ನಡೆಗೆ ಅಭಿಮಾನಿಗಳು ಕ್ಲೀನ್‌ ಬೋಲ್ಡ್‌
Shreyas Iyer Rohit sharma
ಪ್ರಶಸ್ತಿ ಸಮಾರಂಭದಲ್ಲಿ ರೋಹಿತ್‌ಗಾಗಿ ತನ್ನ ಆಸನ ಬಿಟ್ಟುಕೊಟ್ಟು ಎದ್ದುನಿಂತ ಶ್ರೇಯಸ್‌ ಐಯ್ಯರ್‌..ಆಟಗಾರನ ನಡೆಗೆ ಅಭಿಮಾನಿಗಳು ಕ್ಲೀನ್‌ ಬೋಲ್ಡ್‌
Shreyas Iyer Rohit sharma: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದಾರೆ. ಟೀಂ ಇಂಡಿಯಾ ತಂಡದಲ್ಲಿಯೂ ಹಲವಾರು ಆಟಗಾರರು ರೋಹಿತ್‌ ಅವರ ಅಭಿಮಾನಿಗಳೆಂದೇ ಹೇಳಬಹುದು.
Aug 22, 2024, 09:21 AM IST
ವಿರಾಟ್‌ ಕೊಹ್ಲಿ-ರೋಹಿತ್‌ ಶರ್ಮಾಗೆ ಪ್ರಸಸ್ತಿ..ಸಿಯೆಟ್‌ ಕಡೆಯಿಂದ ಸ್ಟಾರ್‌ ಆಟಗಾರರಿಗೆ ಗೌರವ ಪುರಸ್ಕಾರ
CEAT Cricket Awards
ವಿರಾಟ್‌ ಕೊಹ್ಲಿ-ರೋಹಿತ್‌ ಶರ್ಮಾಗೆ ಪ್ರಸಸ್ತಿ..ಸಿಯೆಟ್‌ ಕಡೆಯಿಂದ ಸ್ಟಾರ್‌ ಆಟಗಾರರಿಗೆ ಗೌರವ ಪುರಸ್ಕಾರ
CEAT Cricket Awards: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪ್ರತಿಮ ಆಟಗಾರರಿಗಾಗಿ ಚಾಡ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
Aug 22, 2024, 08:55 AM IST
IND vs BAN: ಬಾಂಗ್ಲಾದೇಶ ವಿರುದ್ಧ ಟೆಸ್ಟ್‌ ಸರಣಿ ಶುರುವಾಗುವ ಬೆನ್ನಲ್ಲೆ ಟೀಂ ಇಂಡಿಯಾಗೆ ಬಿಗ್‌ ಶಾಕ್‌..! ತಂಡ ತೊರೆದ ಪ್ರಮುಖ ಆಟಗಾರರು
IND Vs BAN Test Series
IND vs BAN: ಬಾಂಗ್ಲಾದೇಶ ವಿರುದ್ಧ ಟೆಸ್ಟ್‌ ಸರಣಿ ಶುರುವಾಗುವ ಬೆನ್ನಲ್ಲೆ ಟೀಂ ಇಂಡಿಯಾಗೆ ಬಿಗ್‌ ಶಾಕ್‌..! ತಂಡ ತೊರೆದ ಪ್ರಮುಖ ಆಟಗಾರರು
Ind vs ban test series: ಬಾಂಗ್ಲಾದೇಶ ತಂಡ ಎರಡು ಟೆಸ್ಟ್ ಹಾಗೂ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದೆ. ಮೊದಲ ಟೆಸ್ಟ್ ಸೆಪ್ಟೆಂಬರ್ 19 ರಂದು ಚೆನ್ನೈನಲ್ಲಿ ನಡೆಯಲಿದೆ.
Aug 22, 2024, 08:35 AM IST
ಬಾಲ್ ಟ್ಯಾಂಪರಿಂಗ್ ಮಾಡಿದ್ದಕ್ಕೆ ಛೀಮಾರಿ ಹಾಕಿದ ರೆಫರಿ.. ಟೆಸ್ಟ್ ಪಂದ್ಯದಿಂದ ಅರ್ಧದಲ್ಲೇ ಫೀಲ್ಡ್‌ನಿಂದ ಹೊರ ನಡೆದ ಪಾಕಿಸ್ತಾನ!
pakisthan team
ಬಾಲ್ ಟ್ಯಾಂಪರಿಂಗ್ ಮಾಡಿದ್ದಕ್ಕೆ ಛೀಮಾರಿ ಹಾಕಿದ ರೆಫರಿ.. ಟೆಸ್ಟ್ ಪಂದ್ಯದಿಂದ ಅರ್ಧದಲ್ಲೇ ಫೀಲ್ಡ್‌ನಿಂದ ಹೊರ ನಡೆದ ಪಾಕಿಸ್ತಾನ!
Pakisthan Ball Tampering: 2006 ರ ಆಗಸ್ಟ್ 20 ಅನ್ನು ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಒಂದು ಪ್ರಮುಖ ದಿನವೆಂದು ಪರಿಗಣಿಸಲಾಗುತ್ತದೆ.
Aug 22, 2024, 08:24 AM IST

Trending News